Tuesday, February 10, 2026

hindu dharma

ನಿಮ್ಮ ಅಂಗೈ ನೋಡಿ, ದಿನ ಶುರು ಮಾಡಬೇಕು ಅಂತಾ ಹೇಳುವುದು ಯಾಕೆ ಗೊತ್ತಾ..?

Spiritual: ಹಲವರು ಬೆಳಿಗ್ಗೆ ಬೆಳಿಗ್ಗೆ ಎದ್ದು, ಮೊಬೈಲ್ ನೋಡುತ್ತ ಕುಳಿತುಕೊಳ್ಳುತ್ತಾರೆ. ಇನ್ನು ಕೆಲವರು ಏಳುತ್ತಿದ್ದಂತೆ ಕನ್ನಡಿ ನೋಡಿ, ಶೋಕಿ ಮಾಡೋಕ್ಕೆ ಶುರು ಮಾಡುತ್ತಾರೆ. ಇಂಥ ಕೆಲಸಗಳಿಂದಲೇ, ಅವರಿಗೆ ದಿನಾ ಮೂಡ್ ಹಾಳಾಗುತ್ತದೆ. ಲಕ್ ಅನ್ನೋದು ಜೀವನದಿಂದಲೇ ದಿಕ್ಕಾಪಾಲಾಗಿರುತ್ತದೆ. ಹಾಗಾಗಿಯೇ ಬೆಳಿಗ್ಗೆ ಎದ್ದ ತಕ್ಷಣ, ನಮ್ಮ ಅಂಗೈ ನೋಡಿ, ಶ್ಲೋಕ ಹೇಳಬೇಕು ಅಂತಾ ಹೇಳೋದು. ಹಾಗಾದ್ರೆ...

ದಸರಾ ಗೊಂಬೆಗಳನ್ನು ಹುಡುಕುತ್ತಿದ್ದೀರಾ..? ಇಲ್ಲಿದೆ 50ರಿಂದ 15 ಸಾವಿರದವರೆಗಿನ ಗೊಂಬೆಗಳು

Shopping: ದಸರಾ ಹಬ್ಬ ಸಮೀಪಿಸುತ್ತಿದೆ. ನವರಾತ್ರಿಯಲ್ಲಿ ಹಲವು ಕಡೆ ಗೊಂಬೆ ಕೂರಿಸಿ, ಪೂಜೆ ಮಾಡಿ, ಪ್ರಾರ್ಥನೆ ಹಾಡಿ, ನೈವೇದ್ಯ ಮಾಡುವ ಪದ್ಧತಿ ಇದೆ. ಅದಕ್ಕಾಗಿ ಹಲವರು ದಸರಾ ಹತ್ತಿರ ಬಂತಂದ್ರೆ ಗೊಂಬೆಗಾಗಿ ಹುಡುಕಾಟ ನಡೆಸುತ್ತಾರೆ. ಹಾಗಾಗಿ ನಾವಿಂದು ಬೆಂಗಳೂರಿನಲ್ಲಿ ಎಲ್ಲಿ ಚೆಂದದ ಗೊಂಬೆಗಳು ಸಿಗುತ್ತದೆ ಎನ್ನುವ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ. ಬೆಂಗಳೂರಿನ ಮಲ್ಲೇಶ್ವರಂನ ಈಸ್ಟ್ ಪಾರ್ಕ್...

ಮಹಾಲಯ ಅಮವಾಸ್ಯೆ ಪೂಜೆಯ ಮಹತ್ವ..

Spiritual: ಮಹಾಲಯ ತಿಂಗಳು ಶುರುವಾಗಿ ಹಲವು ದಿನಗಳಾಗಿದೆ. ಈಗಾಗಲೇ ಹಲವರು ಪಿತೃಗಳ ಶ್ರಾದ್ಧಕಾರ್ಯಗಳನ್ನು ಮಾಡುತ್ತಿದ್ದಾರೆ. ಆದರೆ ನಾಡಿದ್ದು 14ನೇ ತಾರೀಖಿನಂದು ನಡೆಯುವ ಮಹಾಲಯ ಅಮವಾಸ್ಯೆ ಪೂಜೆ ತನ್ನದೇ ಆದ ಮಹತ್ವವನ್ನು ಹೊಂದಿದೆ. ಈ ಪೂಜೆ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯೋಣ ಬನ್ನಿ.. ಪ್ರಸಿದ್ಧ ಜ್ಯೋತಿಷಿ ನಾರಾಯಣ ರೆಡ್ಡಿ ಗುರೂಜಿ ಮಹಾಲಯ ಅಮವಾಸ್ಯೆ ಬಗ್ಗೆ ಮಾಹಿತಿ ನೀಡಿದ್ದು,...

ಇಂಥ ಬಟ್ಟೆಗಳನ್ನು ಎಂದಿಗೂ ಧರಿಸಬೇಡಿ: ಧರಿಸಿದರೆ ನೆಮ್ಮದಿ ಹಾಳಾಗುವುದು ನಿಶ್ಚಿತ

Spiritual: ಬಟ್ಟೆ ಧರಿಸುವುದು ನಮಗೆಲ್ಲ ಸಾಮಾನ್ಯ ಎಂದೆನಿಸಬಹುದು. ಮಾನ ಮುಚ್ಚಿಕೊಳ್ಳಲು ಬಟ್ಟೆ ಧರಿಸುವುದು ಅನ್ನೋ ಮಾತು ನಿಜ. ಆದರೆ ನಾವು ಧರಿಸುವ ಬಟ್ಟೆ, ನಮ್ಮ ಮಾನಸಿಕ ನೆಮ್ಮದಿ, ಆರ್ಥಿಕ ಸ್ಥಿತಿಯನ್ನು ಉತ್ತಮವಾಗಿ ಇರಿಸಲು ಮತ್ತು ಉತ್ತಮವಲ್ಲದಿರಲು ಕಾರಣವಾಗುತ್ತದೆ. ಹಾಗಾಗಿ ನಾವು ಇಂದು ಎಂಥ ಬಟ್ಟೆಗಳನ್ನು ಧರಿಸಬಾರದು ಅಂತಾ ಹೇಳಲಿದ್ದೇವೆ. ಹರಿದ ಬಟ್ಟೆ. ಸಾಮಾನ್ಯವಾಗಿ ಹಲವರು ಮನೆಯಲ್ಲಿ...

ಜೀವನದಲ್ಲಿ ಇಂಥ ಕೆಲಸಗಳನ್ನು ಎಂದಿಗೂ ಮಾಡಬಾರದು ಎನ್ನುತ್ತಾರೆ ಚಾಣಕ್ಯರು..

Spiritual: ನಾವು ಯಾವ ರೀತಿ ಬದುಕಿದರೆ, ನಮ್ಮ ಜೀವನ ಉತ್ತಮವಾಗಿರುತ್ತದೆ ಅನ್ನೋ ಬಗ್ಗೆ ಚಾಣಕ್ಯರು ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಅದೇ ರೀತಿ ಜೀವನದಲ್ಲಿ ಎಂಥ ಕೆಲಸಗಳನ್ನು ಮಾಡಬಾರದು. ಮಾಡಿದರೆ ಎಂಥ ಕಷ್ಟ ಅನುಭವಿಸಬೇಕಾಗುತ್ತದೆ ಅನ್ನೋ ಬಗ್ಗೆಯೂ ಹೇಳಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯೋಣ ಬನ್ನಿ.. ಮೊದಲನೇಯ ಕೆಲಸ, ತಂದೆ ತಾಯಿಯನ್ನು ದ್ವೇಷಿಸಬೇಡಿ. ತಂದೆ ತಾಯಿ...

ಪತಿ ಆರೋಗ್ಯವಾಗಿ, ಆರ್ಥಿಕವಾಗಿ ಉತ್ತಮನಾಗಿರಬೇಕು ಅಂದ್ರೆ ಪತ್ನಿ ಈ ಕೆಲಸ ಮಾಡಬೇಕು..

Spiritual: ಪುರುಷನ ಜೀವನ ವಿವಾಹವಾಗುವವರೆಗಷ್ಟೇ, ಅವನ ಪಾಪ ಪುಣ್ಯಗಳ ಮೇಲೆ ಅವಲಂಬಿತವಾಗಿರುತ್ತದೆ. ಅದೇ ವಿವಾಹವಾದ ಬಳಿಕ, ಪತ್ನಿ ಮಾಡಿದ ಪಾಪ ಪುಣ್ಯಗಳಲ್ಲಿ ಅವನೂ ಭಾಗಿಯಾಗುತ್ತಾನೆ. ಏಕೆಂದರೆ, ಸಪ್ತಪದಿ ತುಳಿದ ಬಳಿಕ, ದೇಹವೆರಡು ಜೀವವೊಂದು ಅನ್ನೋ ರೀತಿ ಇರುತ್ತದೆ. ಹಾಗಾದ್ರೆ ಪತಿಯು ಆರೋಗ್ಯವಾಗಿ, ಆರ್ಥಿಕವಾಗಿ ಉತ್ತಮನಾಗಿರಬೇಕು ಅಂದ್ರೆ ಪತ್ನಿ ಏನು ಮಾಡಬೇಕು ಅನ್ನೋ ಬಗ್ಗೆ ನಾವಿಂದು...

ಎಂಥ ವಸ್ತುಗಳನ್ನು ಉಡುಗೊರೆಯಾಗಿ ನೀಡಬಾರದು ಗೊತ್ತೇ..?

Spiritual: ಉಡುಗೊರೆ ಎಂದರೆ ಯಾರಿಗೆ ತಾನೇ ಇಷ್ಟವಾಗುವುದಿಲ್ಲ ಹೇಳಿ..? ಅಪರಿಚಿತರು ಕೊಡುವ ಉಡುಗೊರೆಗಿಂತ, ಪರಿಚಯಸ್ಥರು, ಪ್ರೀತಿ ಪಾತ್ರರು ಕೊಡುವ ಉಡುಗೊರೆ, ಮನಸ್ಸಿಗೆ ಖುಷಿ ಕೊಡುತ್ತದೆ. ಆದರೆ ಹಾಗೆ ಗಿಫ್ಟ್ ಕೊಟ್ಟ ಬಳಿಕ, ಆ ಗಿಫ್ಟ್‌ ಕೊಟ್ಟವರಿಗೂ, ತೆಗೆದುಕೊಂಡವರಿಗೂ ಒಳ್ಳೆಯದಾಗಬೇಕು. ಹಾಗಾಗಬೇಕಾದರೆ, ಎಂಥ ವಸ್ತುಗಳನ್ನು ಗಿಫ್ಟ್ ಆಗಿ ನೀಡಬಾರದು ಅಂತಾ ನಾವಿಂದು ಹೇಳಲಿದ್ದೇವೆ. ವಾಚ್‌. ವಾಚ್ ಗಿಫ್ಟ್...

ಈ ವಸ್ತುಗಳು ಬಿಟ್ಟಿಯಾಗಿ ಸಿಕ್ಕರೂ ತೆಗೆದುಕೊಳ್ಳಬೇಡಿ.. ಇಲ್ಲದಿದ್ದಲ್ಲಿ ಆರ್ಥಿಕ ಸಂಕಷ್ಟ ಬರುತ್ತದೆ..

Spiritual: ಇಂದಿನ ಕಾಲದಲ್ಲಿ ಪುಕ್ಕಟೆಯಾಗಿ ಏನೇ ಸಿಕ್ಕರೂ, ಕೆಲವರು ನಂಗೊಂದು, ನಮ್ಮ ಮನೆಯವ್ರಿಗೆಲ್ಲಾ ಒಂದೊಂದು ಅಂತಾ ತೆಗೆದುಕೊಳ್ಳುತ್ತಾರೆ. ಆದರೆ ಪುಕ್ಕಟೆಯಾಗಿ ಸಿಗುವ ವಸ್ತುಗಳು ನಿಮ್ಮ ಪ್ರಯೋಜನಕ್ಕೆ ಬರಬಹುದು. ಅದರ ಜೊತೆಗೆ ನಿಮಗೆ ದುರಾದೃಷ್ಟವನ್ನೂ ತರಬಹುದು. ಹಾಗಾಗಿ ನಾವಿಂದು ಯಾವ ಯಾವ ವಸ್ತುಗಳನ್ನು ದುಡ್ಡು ಕೊಡದೇ, ತೆಗೆದುಕೊಳ್ಳಬಾರದು ಅಂತಾ ಹೇಳಲಿದ್ದೇವೆ. ಕಬ್ಬಿಣದ ವಸ್ತು. ಕಬ್ಬಿಣದ ವಸ್ತುವನ್ನು ಶನಿದೇವನಿಗೆ...

ಇಂಥ ವಸ್ತುಗಳನ್ನು ಎಂದಿಗೂ ಖಾಲಿ ಮಾಡಬೇಡಿ..

Spiritual: ಹಿಂದೂ ಧರ್ಮದಲ್ಲಿ ಅನೇಕ ನಂಬಿಕೆಗಳಿದೆ. ಆ ನಂಬಿಕೆಯ ಪ್ರಕಾರ, ಮನೆಯಲ್ಲಿ ಕೆಲ ವಸ್ತುಗಳನ್ನು ಖಾಲಿ ಮಾಡಿ ಇಡಬಾರದು. ಹಾಗೇನಾದರೂ ಇಟ್ಟರೆ, ದಾರಿದ್ರ್ಯ ಬೆನ್ನತ್ತುತ್ತದೆಯಂತೆ. ಹಾಗಾದ್ರೆ ಮನೆಯಲ್ಲಿ ಯಾವ ವಸ್ತುಗಳನ್ನು ಖಾಲಿ ಮಾಡಿ ಇಡಬಾರದು ಅಂತಾ ತಿಳಿಯೋಣ ಬನ್ನಿ.. ಮೊದಲನೇಯದಾಗಿ ಅಕ್ಕಿ ಡಬ್ಬ, ಅರಿಶಿನ ಡಬ್ಬ, ಉಪ್ಪಿನ ಡಬ್ಬ. ಈ ಮೂರು ಡಬ್ಬಗಳು ಎಂದಿಗೂ ಖಾಲಿ...

ಹಿಂದೂ ಧರ್ಮದಲ್ಲಿ ಸ್ನಾನ ಮಾಡುವುದಕ್ಕೂ ಇದೆ ಹಲವು ನಿಯಮ..

Spiritual: ಸ್ನಾನ ಬರೀ ದೇಹ ಶುದ್ಧಿಗೆ ಮಾತ್ರ ಮಾಡುವುದಲ್ಲ. ಇದರಿಂದ ನಮ್ಮ ಮಾನಸಿಕ ಮತ್ತು ದೈಹಿಕ, ಆಧ್ಯಾತ್ಮಿಕ ಅಭಿವೃದ್ಧಿಯಾಗುತ್ತದೆ. ಅಲ್ಲದೇ, ಹಿಂದೂ ಧರ್ಮದಲ್ಲಿ ಸ್ನಾನ ಮಾಡುವುದಕ್ಕೂ ಹಲವು ನಿಯಮಗಳಿದೆ. ಅದು ಯಾವ ನಿಯಮ..? ನಾವು ಯಾವಾಗ ಸ್ನಾನ ಮಾಡಬೇಕು ಅಂತಾ ತಿಳಿಯೋಣ ಬನ್ನಿ.. ಪ್ರತೀ ಹಿಂದೂಗಳು ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಬೇಕು ಎನ್ನುವ ನಿಯಮವಿದೆ....
- Advertisement -spot_img

Latest News

ರಾಜ್ಯ ಸರ್ಕಾರ ಆಸ್ಪತ್ರೆಗೆ ಔಷಧಿ ತಲುಪಿಸಲು ಸಾಧ್ಯವಾಗದಷ್ಟು ದಿವಾಳಿಯಾಗಿದೆಯೇ..?: ಸಿ.ಟಿ.ರವಿ

Political News: ಚಿಕ್ಕಮಗಳೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಸರಿಯಾಗಿ ಔಷಧಿಗಳು ಪೂರೈಕೆಯಾಗುತ್ತಿಲ್ಲವೆಂದು ಆರೋಪಿಸಲಾಗಿದ್ದು, ಇಂದು ಬಿಜೆಪಿ ನಾಯಕ ಸಿ.ಟಿ.ರವಿ ಆಸ್ಪತ್ರೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿರುತ್ತಾರೆ. ಈ...
- Advertisement -spot_img