Spiritual: ಓರ್ವ ವಿವಾಹಿತ ಹೆಣ್ಣನ್ನು ಆ ಮನೆಯ ಲಕ್ಷ್ಮೀ ಎಂದು ಹೇಳಲಾಗುತ್ತದೆ. ಹಾಗಾಗಿ ಆಕೆಗೆ ಲಕ್ಷ್ಮೀಯಂಥ ಗುಣವಿದ್ದರೆ, ಪತಿಯು ಜೀವನದಲ್ಲಿ ಸಫಲನಾಗುತ್ತಾನೆ. ಗರುಡ ಪುರಾಣದ ಪ್ರಕಾರ, ಹೆಣ್ಣಿಗೆ ಕೆಲವು ಗುಣಗಳಿದ್ದರೆ, ಪತಿಯ ಏಳಿಗೆಯಾಗುವುದಲ್ಲದೇ, ಪತಿಯ ಮನೆಯವರೆಲ್ಲ ಖುಷಿಯಾಗಿ ಇರುತ್ತಾರೆ. ಹಾಗಾದರೆ ಆ ಗುಣಗಳು ಯಾವುದು ಅಂತಾ ತಿಳಿಯೋಣ ಬನ್ನಿ..
ಮೊದಲನೇಯ ಗುಣ ತಾಳ್ಮೆ. ಯಾವ ಹಣ್ಣಿಗೆ...
Spiritual: ಈ ಲೋಕ ಸೃಷ್ಟಿಗೆ ಕಾರಣರಾದವರು ಬ್ರಹ್ಮ, ವಿಷ್ಣು, ಮಹೇಶ್ವರ ಎಂದು ಎಲ್ಲರಿಗೂ ಗೊತ್ತು. ಪೌರಾಣಿಕ ಪುಸ್ತಕಗಳಲ್ಲಿ ಇವರ ಬಗ್ಗೆ ಹಲವಾರು ಕಥೆಗಳಿದೆ. ಅದರಲ್ಲಿ ಶ್ರೀವಿಷ್ಣು, ಪಾರ್ವತಿಯ ಅಣ್ಣನಾದ ಕಥೆಯೂ ಒಂದು. ಈ ಕಥೆಯನ್ನ ತಿಳಿಯೋಣ ಬನ್ನಿ..
ಸತಿ ದೇವಿ ಅಗ್ನಿಕುಂಡಕ್ಕೆ ಹಾರಿ ತನ್ನ ಪ್ರಾಣತ್ಯಾಗ ಮಾಡಿ, ಮುಂದಿನ ಜನ್ಮದಲ್ಲಿ ಪರ್ವತರಾಜನ ಮಗಳು ಪಾರ್ವತಿಯಾಗಿ ಜನಿಸುತ್ತಾಳೆ....
Spiritual: ಮನುಷ್ಯರಿಗೆ ಅನಾರೋಗ್ಯ ಉಂಟಾಗುತ್ತದೆ ಎಂದರೆ ಅದು ಸಾಮಾನ್ಯ ಎಂದು ನಾವು ಹೇಳಬಹುದು. ಆದರೆ ದೇವರಾದ ಪುರಿ ಜಗನ್ನಾಥನಿಗೂ ಅನಾರೋಗ್ಯ ಉಂಟಾಗಿತ್ತು ಎಂದರೆ ನೀವು ನಂಬುತ್ತೀರಾ..? ಹಾಗಾದರೆ ಇದರ ಪೂರ್ತಿ ಸತ್ಯವೇನು ಅನ್ನುವುದನ್ನ ಈ ಕಥೆಯ ಮೂಲಕ ತಿಳಿಯೋಣ ಬನ್ನಿ..
ಓಡಿಸ್ಸಾದಲ್ಲಿರುವ ಪುರಿ ಜಗನ್ನಾಥ ದೇವಸ್ಥಾನದಲ್ಲಿ ನಡೆಸುವ ಪದ್ಧತಿ ಪ್ರಕಾರ,. ಜಗನ್ನಾಥನಿಗೆ 15 ದಿನ ಅನಾರೋಗ್ಯವಿರುತ್ತದೆ....
Spiritual: ಹಿಂದೂ ಧರ್ಮದಲ್ಲಿ ಮುಟ್ಟಾದ ಹೆಣ್ಣು ಮಕ್ಕಳು ದೇವರ ಕಾರ್ಯಕ್ರಮದಲ್ಲಿ ಭಾಗಿಯಾಗಬಾರದು, ದೇವಸ್ಥಾನಕ್ಕೆ ಹೋಗಬಾರದು, ದೇವರ ನಾಮ ಹೇಳಬಾರದು. ದೇವರ ಪೂಜೆ ಮಾಡಬಾರದು ಅನ್ನೋ ನಿಯಮವಿದೆ. ಹಾಗಾದರೆ ಇದಕ್ಕೆ ಇರುವ ಕಾರಣವೇನು..? ಯಾಕೆ ಮುಟ್ಟಾದ ಹೆಣ್ಣು ಮಕ್ಕಳು, ದೇವರ ಕಾರ್ಯದಲ್ಲಿ ಭಾಗಿಯಾಗಬಾರದು ಅಂತಾ ತಿಳಿಯೋಣ ಬನ್ನಿ..
ಭಾರತೀಯ ಪೂರ್ವಜರು, ಈ ಲೋಕದ ಭವಿಷ್ಯದ ಬಗ್ಗೆ ಯೋಚನೆ...
Spiritual: ಹನುಮಂತನನ್ನು ನಾವು ಬ್ರಹ್ಮಚಾರಿ ಎಂದು ಕರೆಯುತ್ತೇವೆ. ಹಲವು ಬ್ರಹ್ಮಚಾರಿಗಳು ಹನುಮಂತನನ್ನು ಪೂಜೆ ಮಾಡುತ್ತಾರೆ. ಆದರೆ ನೀವು ರಾಮಾಯಣವನ್ನು ಓದಿದರೆ, ಇಲ್ಲಿ ಹನುಮನಿಗೆ ಮಕರಧ್ವಜನೆಂಬ ಮಗನಿರುವುದು ನಿಮಗೆ ಗೊತ್ತಾಗುತ್ತದೆ. ಹಾಗಾದರೆ ಹನುಮಂತನಿಗೆ ವಿವಾಹವಾಗದಿದ್ದರೂ, ಮಗ ಹೇಗೆ ಹುಟ್ಟಿದ ಅನ್ನೋ ಬಗ್ಗೆ ಕಥೆ ಇಲ್ಲಿದೆ ನೋಡಿ..
ರಾವಣ ಸೇನೆ ಮತ್ತು ರಾಮನ ನಡುವೆ ಯುದ್ಧ ನಡೆಯುವಾಗ, ರಾಮನಿಗೆ...
Spiritual: ರಾಮಾಯಣದಲ್ಲಿ ಬರುವ ಪ್ರಮುಖ ಪಾತ್ರಗಳಲ್ಲಿ ಮಂಥರೆಯೂ ಒಬ್ಬಳು. ಈಕೆ ರಾಮಾಯಣದ ಖಳನಾಯಕಿ, ರಾಮನ ವಿರೋಧಿಯಾಗಿದ್ದರೂ ಕೂಡ, ಈಕೆಯಿಲ್ಲದೇ, ರಾಮಾಯಣ ಅಪೂರ್ಣ. ಹಾಗಾದ್ರೆ ಯಾರು ಈ ಮಂಥರೆ..? ಯಾಕೆ ಈಕೆ ರಾಮನನ್ನು ಅಷ್ಟು ದ್ವೇಷಿಸುತ್ತಿದ್ದಳು ಅಂತಾ ತಿಳಿಯೋಣ ಬನ್ನಿ..
ಪೂರ್ವ ಜನ್ಮದಲ್ಲಿ ಮಂಥರೆ ದುಂದುಭ ನಾಮಕ ಕನ್ಯೆಯಾಗಿದ್ದಳು. ಈಕೆ ಪ್ರಹ್ಲಾದನ ಮಗನನಾದ ವಿರೋಚನನ ಮಗಳಾಗಿದ್ದಳು. ತಂದೆ...
Spiritual: ರಾಮಭಕ್ತ ಹನುಮಂತ, ಸೀತೆಯನ್ನು ಲಂಕೆಯಿಂದ ಕರೆ ತರುವುದಕ್ಕಾಗಿ, ಹಲವಾರು ಕೆಲಸಗಳನ್ನು ಮಾಡಿದ್ದರು ಅನ್ನೋದನ್ನ ರಾಮಾಯಣದಲ್ಲಿ ನೀವು ಓದಿರಬಹುದು. ಇಂದು ನಾವು ಲಂಕೆಗೆ ಹೋಗುತ್ತಿದ್ದ ಹನುಮಂತ, ಲೋಕ ಕಲ್ಯಾಣಕ್ಕಾಗಿ, 4 ಕೆಲಸ ಮಾಡಿ ಬದ್ದಿದ್ದರ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಸೀತೆಯನ್ನು ಕಾಣಲು ಹೋಗುವಾಗ, ಸಮುದ್ರವನ್ನು ದಾಟಿಕೊಂಡು ಹೋಗುತ್ತಿದ್ದ ಹನುಮಂತನಿಗೆ, ಸುರಸಾ ಎಂಬ ನಾಗಮಾತೆ ಸಿಗುತ್ತಾಳೆ. ಆಕೆ...
Story: ಒಂದು ಕಾಡಿನಲ್ಲಿ ಕತ್ತೆ ಮತ್ತು ಚಿರತೆ ನಡುವೆ ವಾದ ಶುರುವಾಯಿತು. ಕತ್ತೆ ಹೇಳಿತು ಈ ಹುಲ್ಲು ನೀಲಿ ಎಂದು. ಅದಕ್ಕೆ ಚಿರತೆ ಹೇಳಿತು, ಇಲ್ಲ ಈ ಹುಲ್ಲು ಹಸಿರಾಗಿದೆ ಎಂದು. ಅದಕ್ಕೆ ಇಬ್ಬರೂ ಸೇರಿ, ಕಾಡಿನ ರಾಜನ ಬಳಿ ಹೋಗಿ, ಇದರ ಬಣ್ಣ ಯಾವುದೆಂದು ತಿಳಿಯೋಣವೆಂದು ನಿರ್ಧರಿಸಿದರು. ಹಾಗಾದರೆ ಕಾಡಿನ ರಾಜ ಸಿಂಹ...
Spiritual: ಗಂಗಾಸ್ನಾನ ತುಂಗಾಪಾನ ಮಾಡಿದ್ದಲ್ಲಿ, ಜೀವನದ ಸಕಲ ಪಾಪ ನಾಶವಾಗುತ್ತದೆ ಎಂದು ಹೇಳಲಾಗುತ್ತದೆ. ಅಂದರೆ ಗಂಗೆಯಲ್ಲಿ ಮಿಂದೇಳಬೇಕು ಮತ್ತು ತುಂಗಾ ನದಿಯ ನೀರು ಕುಡಿಯಬೇಕು ಎಂದು ಹೇಳುತ್ತಾರೆ. ಹಾಗಾದರೆ ಗಂಗಾದೇವಿ ನಿಜವಾಗಿಯೂ ಪಾಪನಾಶಿನಿಯಾ..?ಯಾಕೆ ಜನ ಗಂಗಾ ನದಿಯಲ್ಲಿ ಮೀಯುತ್ತಾರೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಒಮ್ಮೆ ಓರ್ವ ಋಷಿ ಈ ರೀತಿಯಾಗಿ ಯೋಚನೆ...
Spiritual: ನಮಗೆಲ್ಲಾ ಕಸ ಗುಡಿಸುವುದು ಎಂದರೆ, ಒಂದು ಸಾಮಾನ್ಯ ಕೆಲಸವೇ ಆಗಿರಬಹುದು. ಆದರೆ ಇದು ಮನೆಯ ನೆಮ್ಮದಿ ಚೆನ್ನಾಗಿರಲು ಮತ್ತು ಹಾಳು ಮಾಡುವುದನ್ನು ನಿರ್ಧರಿಸುವ ಕೆಲಸವಾಗಿದೆ. ಹಾಗಾಗಿ ಕಸ ಗುಡಿಸಲು ಕೂಡ ಕೆಲ ನಿಯಮ, ಸಮಯಗಳಿದೆ. ಹಾಗಾದರೆ ಯಾವ ಸಮಯದಲ್ಲಿ ಕಸ ಗುಡಿಸಬೇಕು, ಮತ್ತು ಯಾವ ಸಮಯದಲ್ಲಿ ಕಸ ಗುಡಿಸಬಾರದು ಅಂತಾ ತಿಳಿಯೋಣ ಬನ್ನಿ..
ರೋಗವನ್ನು...
Political News: ಚಿಕ್ಕಮಗಳೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಸರಿಯಾಗಿ ಔಷಧಿಗಳು ಪೂರೈಕೆಯಾಗುತ್ತಿಲ್ಲವೆಂದು ಆರೋಪಿಸಲಾಗಿದ್ದು, ಇಂದು ಬಿಜೆಪಿ ನಾಯಕ ಸಿ.ಟಿ.ರವಿ ಆಸ್ಪತ್ರೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿರುತ್ತಾರೆ.
ಈ...