Wednesday, February 11, 2026

hindu dharma

ಕಾಳ ಸರ್ಪ ದೋಷವಿದ್ದಲ್ಲಿ, ಯಾವ ಸೂಚನೆ ಇರುತ್ತದೆ..? ಎಂಥ ಘಟನೆಗಳು ನಡೆಯುತ್ತದೆ..?

Spiritual: ಹಿಂದೂಗಳಲ್ಲಿ ದೇವರನ್ನು ಪೂಜಿಸುವ ಹಾಗೆ, ಕೆಲವು ದೋಷಗಳನ್ನು ಕೂಡ ನಂಬಲಾಗುತ್ತದೆ. ಮತ್ತು ಅದಕ್ಕೆ ತಕ್ಕಂತೆ, ನಮಗೆ ಸೂಚನೆಯೂ ಸಿಗುತ್ತದೆ. ಕೆಲವು ದೋಷವಿದ್ದ ಕಾರಣ, ಮದುವೆಯಾಗುವುದಿಲ್ಲ. ಇನ್ನು ಕೆಲವರಿಗೆ ಮಕ್ಕಳಾಗುವುದಿಲ್ಲ. ಪದೇ ಪದೇ ಅಪಘಾತ, ಆರೋಗ್ಯ ಸಮಸ್ಯೆಯಾಗುತ್ತದೆ. ಹಾಗಾದರೆ ಕಾಳ ಸರ್ಪ ದೋಷವಿದ್ದಲ್ಲಿ, ಯಾವ ಸೂಚನೆ ಸಿಗುತ್ತದೆ..? ಎಂಥ ಘಟನೆ ನಡೆಯುತ್ತದೆ ಅನ್ನೋ ಬಗ್ಗೆ...

ದುರ್ಯೋಧನ ಭಾನುಮತಿಯನ್ನು ವಿವಾಹವಾಗಿದ್ದು ಹೇಗೆ..?

Spiritual: ತನ್ನ ಸದ್ಗುಣಗಳಿಂದ ಸುಯೋಧನನಾಗಿದ್ದವನು, ದುರ್ಗುಣಗಳನ್ನ ಮೈಗೂಡಿಸಿಕೊಂಡು ದುರ್ಯೋಧನನಾದ. ಹಾಗಾದ್ರೆ ಭಾನುಮತಿ ದುರ್ಯೋಧನನ್ನು ವಿವಾಹವಾಗಿದ್ದು ಹೇಗೆ..? ಆಕೆಗೆ ಅವನ ದುರ್ಗುಣಗಳ ಬಗ್ಗೆ ಅರಿವಿರಲಿಲ್ಲವೇ..? ಅಥವಾ ಅರಿವಿದ್ದೇ ಆಕೆ ದುರ್ಯೋಧನನ್ನು ವಿವಾಹವಾದಳಾ..? ಈ ಎಲ್ಲಾ ವಿಷಯಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಕಾಂಬೋಜ ರಾಜ ಚಂದ್ರ ವರ್ಮನ ಮಗಳೇ ಭಾನುಮತಿ. ಸೌಂದರ್ಯದ ಗಣಿಯಂತಿದ್ದ ಭಾನುಮತಿ, ಸಕಲ...

ಇಲ್ಲಿನ ಜನ ತಮ್ಮ ಮಕ್ಕಳನ್ನು ನಾಯಿಯೊಂದಿಗೆ ವಿವಾಹ ಮಾಡಿಸುತ್ತಾರೆ..

Spiritual: ಭಾರತದಲ್ಲಿ ಹಲವು ಕಡೆ ಚಿತ್ರ ವಿಚಿತ್ರ ಪದ್ಧತಿಗಳಿದೆ. ಅಂಥ ಪದ್ಧತಿಗಳಲ್ಲಿ ತಮ್ಮ ಮಕ್ಕಳನ್ನು ನಾಯಿಯ ಜೊತೆ ಮದುವೆ ಮಾಡಿಕೊಡುವ ಪದ್ಧತಿಯೂ ಒಂದು. ಇದು ಕೇಳಲು ವಿಚಿತ್ರವಾದರೂ, ನಿಜವಾಗಿ ನಡೆಯುತ್ತಿದೆ. ಹಾಗಾದ್ರೆ ಯಾಕೆ ಈ ಜನ ತಮ್ಮ ಮಕ್ಕಳಿಗೆ ನಾಯಿಯೊಂದಿಗೆ ವಿವಾಹ ಮಾಡುತ್ತಾರೆ..? ಇದರ ಹಿಂದಿರುವ ಕಾರಣವೇನು..? ಈ ಪದ್ಧತಿ ನಡೆಯುವುದಾದರೂ ಎಲ್ಲಿ..? ಈ...

ನಿಮ್ಮಲ್ಲಿರುವ ಈ 3 ಗುಣಗಳನ್ನು ಬಿಟ್ಟುಬಿಡಿ, ಇಲ್ಲದಿದ್ದಲ್ಲಿ ನೀವೆಂದೂ ಉದ್ಧಾರವಾಗುವುದಿಲ್ಲ..

Spiritual: ಮನುಷ್ಯನಲ್ಲಿರುವ ಕೆಲ ಗುಣಗಳು, ಅವನನ್ನು ಉದ್ಧಾರವಾಗಲು ಬಿಡುವುದಿಲ್ಲ. ಈ ಬಗ್ಗೆ ಭಗವದ್ಗೀತೆಯಲ್ಲಿ ಹೇಳಲಾಗಿದೆ. ಭಗವದ್ಗೀತೆಯ ಪ್ರಕಾರ, ಮನುಷ್ಯನಲ್ಲಿರುವ 3 ಗುಣಗಳೇ ಅವನ ಅವನತಿಗೆ ಕಾರಣವಾಗುತ್ತದೆ. ಹಾಗಾದ್ರೆ ಆ ಕಾರಣಗಳು ಯಾವುದು ಅಂತಾ ತಿಳಿಯೋಣ ಬನ್ನಿ.. ದುರಾಸೆ. ಮನುಷ್ಯನಿಗೆ ಆಸೆ ಇರಬೇಕು ಅನ್ನುವುದು ನಿಜ. ಆದರೆ ದುರಾಸೆ ಇರಬಾರದು. ಮನುಷ್ಯನಿಗಿರುವ ದುರಾಸೆಯೇ, ಅವನ ಜೀವನ ಹಾಳು...

ಊಟ ಮಾಡುವಾಗ ಈ 5 ನಿಯಮಗಳನ್ನು ನೀವು ಅನುಸರಿಸಲೇಬೇಕು..

Spiritual: ಊಟವಿದ್ದರಷ್ಟೇ ಮನುಷ್ಯ ಬದುಕಲು ಸಾಧ್ಯ. ಹಾಗಾಗಿಯೇ ಜನ ದುಡಿಯುವುದು. ಆದರೆ ನಾವು ಅನ್ನ ಉಣ್ಣುವಾಗ ಅನುಸರಿಸಬೇಕಾದ ನಿಯಮಗಳನ್ನು ಅನುಸರಿಸಿ, ಊಟ ಮಾಡಿದರಷ್ಟೇ, ಅದಕ್ಕೆ ನಾವು ಗೌರವ ನೀಡಿದಂತೆ. ಹಾಗಾದ್ರೆ ಊಟ ಮಾಡುವಾಗ ಯಾವ 5 ನಿಯಮಗಳನ್ನು ಅನುಸರಿಸಬೇಕು ಎಂದು ತಿಳಿಯೋಣ ಬನ್ನಿ.. ಎಲ್ಲಕ್ಕಿಂತ ಮೊದಲ ನಿಯಮ ಅಂದ್ರೆ ಕೈ ಕಾಲು ಮುಖ ತೊಳೆದು ಊಟಕ್ಕೆ...

ದೆವ್ವ ಬಿಡಿಸಲು ಫೇಮಸ್ ಅಂತೆ ಈ ಬೇತಾಳ ದೇವಸ್ಥಾನ..

Spiritual: ನಮ್ಮ ದೇಶದಲ್ಲಿ ಹಲವಾರು ದೇವಸ್ಥಾನಗಳಿದೆ. ಕೆಲವು ವಾಸ್ತುಶಿಲ್ಪಕ್ಕೆ ಪ್ರಸಿದ್ಧವಾಗಿದ್ದರೆ, ಕೆಲವು ತನ್ನ ಚಮತ್ಕಾರಗಳಿಗೆ ಫೇಮಸ್ ಆಗಿದೆ. ಇಂದು ನಾವು ದೆವ್ವ ಬಿಡಿಸಲು ಫೇಮಸ್ ಆಗಿರುವ ಬೇತಾಳ ದೇವಸ್ಥಾನದ ಬಗ್ಗೆ ಮಾಹಿತಿ ನೀಡಲಿದ್ದೇವೆ. ಓರಿಸ್ಸಾದ ಭುವನೇಶ್ವರದಲ್ಲಿರುವ ಬೇತಾಳ ದೇವಸ್ಥಾನ ದೆವ್ವ ಬಿಡಿಸಲು ಫೇಮಸ್. ಇಲ್ಲಿ ಚಾಮುಂಡಾ ದೇವಿಯನ್ನು ಪೂಜಿಸುತ್ತಿದ್ದು, ಈಕೆಯ ಕೃಪೆಯಿಂದಲೇ ಇಲ್ಲಿ ದೆವ್ವ ಬಿಡಿಸಲಾಗುತ್ತದೆ....

ಈ 5 ಎಲೆಗಳು ಹಿಂದೂಗಳಲ್ಲಿ ಪೂಜನೀಯ ಸ್ಥಾನವನ್ನು ಪಡೆದಿವೆ..

Spiritual: ಹಿಂದೂಗಳಲ್ಲಿ ಸಾಕಷ್ಟು ನಿಯಮ, ಪದ್ಧತಿಗಳನ್ನು ಅನುಸರಿಸಲಾಗುತ್ತದೆ. ಪೂಜೆ ಪುನಸ್ಕಾರಗಳೆಲ್ಲವೂ ಇರುತ್ತದೆ. ಈ ವೇಳೆ ಹಣ್ಣು- ಹಂಪಲು, ಹೂವು, ಎಲೆಗಳನ್ನು ಬಳಸಲಾಗುತ್ತದೆ. ಹಾಗಾದರೆ ಹಿಂದೂಗಳಲ್ಲಿ ಯಾವ ಎಲೆಗಳಿಗೆ ಅತ್ಯುತ್ತಮ ಸ್ಥಾನ ನೀಡಲಾಗಿದೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ವೀಳ್ಯದ ಎಲೆ. ಪೂಜೆಯ ಸಂದರ್ಭದಲ್ಲಿ, ಶುಭ ಕಾರ್ಯದ ವೇಳೆ, ವೀಳ್ಯದ ಎಲೆ ಮತ್ತು ಅಡಿಕೆಯನ್ನ ಬಳಸಲಾಗುತ್ತದೆ. ನಿಶ್ಚಿತಾರ್ಥದಂಥ...

ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದ ಬಗ್ಗೆ ಪುಟ್ಟ ಮಾಹಿತಿ..

Spiritual: ಮಂಗಳೂರಿನಲ್ಲಿರುವ ಪ್ರಸಿದ್ಧ ದೇವಸ್ಥಾನಗಳಲ್ಲಿ ಕುದ್ರೋಳಿ ಗೋಕರ್ಣನಾಥೇಶ್ವರನ ದೇವಸ್ಥಾನ ಕೂಡ ಒಂದು. ಈ ದೇವಸ್ಥಾನ ಇತ್ತೀಚೆಗೆ ನಿರ್ಮಾಣವಾಗಿದ್ದರೂ ಕೂಡ, ತನ್ನ ವೈಭವಗಳಿಂದ ಎಲ್ಲ ಗಮನ ಸೆಳೆದು ಪ್ರಸಿದ್ಧವಾಗಿದೆ. ಈ ದೇವಸ್ಥಾನದ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯೋಣ ಬನ್ನಿ.. ಮಂಗಳೂರು ಪಟ್ಟಣದ ಮಧ್ಯಭಾಗದಲ್ಲೇ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನವಿದೆ. ಇಲ್ಲಿ ಶಿವನ ಪೂಜೆಗೆ ಮೊದಲ ಪ್ರಾಶಸ್ತ್ಯ. ಜೊತೆಗೆ ಬೇರೆ...

ಶ್ರೀಕೃಷ್ಣನಿಗೆ ಗುರುವಾಯೂರಪ್ಪ ಎಂದು ಕರೆಯಲು ಕಾರಣವೇನು..?

Spiritual: ದಕ್ಷಿಣ ಭಾರತದ ಪ್ರಸಿದ್ಧ ದೇವಸ್ಥಾನಗಳಲ್ಲಿ ಕೇರಳದ ಗುರುವಾಯೂರಪ್ಪ ದೇವಸ್ಥಾನ ಕೂಡ ಒಂದು. ಇಲ್ಲಿ ಶ್ರೀಕೃಷ್ಣನನ್ನು ಪೂಜಿಸಲಾಗುತ್ತದೆ. ಈ ಬಾಲಕೃಷ್ಣನ ದರ್ಶನಕ್ಕಾಗಿ ದೇಶ ವಿದೇಶಗಳಿಂದ ಜನ ಬರುತ್ತಾರೆ. ಹಾಗಾದರೆ ಶ್ರೀಕೃಷ್ಣನಿಗೆ ಗುರುವಾಯೂರಪ್ಪ ಎಂದು ಹೆಸರು ಬರಲು ಕಾರಣವೇನು..? ಈ ದೇವಸ್ಥಾನದ ಹಿನ್ನೆಲೆ ಏನು..? ಎಂಬ ಬಗ್ಗೆ ತಿಳಿಯೋಣ ಬನ್ನಿ.. ಉತ್ತರಭಾರತದ ಪ್ರಸಿದ್ಧ ಪುಣ್ಯಕ್ಷೇತ್ರ, ಶ್ರೀಕೃಷ್ಣನ ನಗರಿ...

ಬಟ್ಟೆ ಯಾವ ರೀತಿ ಬಳಸಬೇಕು..? ಇದಕ್ಕೂ ನಕಾರಾತ್ಮಕ ಶಕ್ತಿಯೂ ಏನು ಸಂಬಂಧ..?

Spiritual: ಬಟ್ಟೆ ಅನ್ನೋದು ಮನುಷ್ಯನ ಜೀವನದ ಮುಖ್ಯವಾದ ಭಾಗವಾಗಿದೆ. ಹೊಟ್ಟೆ ತುಂಬಿ, ಆರೋಗ್ಯವಾಗಿರಲು ಆಹಾರವೆಷ್ಟು ಮುಖ್ಯವೋ. ಅದೇ ರೀತಿ ಮೈ ಮುಚ್ಚಿಕೊಂಡಿರಲು ಬಟ್ಟೆಯೂ ಅಷ್ಟೇ ಮುಖ್ಯ. ಆದರೆ ಬಟ್ಟೆಯನ್ನ ನಾವು ಸರಿಯಾಗಿ ಬಳಸದಿದ್ದಲ್ಲಿ, ಅದರಲ್ಲಿ ನಕಾರಾತ್ಮಕ ಶಕ್ತಿಯ ವಾಸವಾಗಿ, ಅದು ಮನೆಗೆ ದರಿದ್ರ ತರುತ್ತದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯೋಣ ಬನ್ನಿ.. ನಾವು ನಮ್ಮ...
- Advertisement -spot_img

Latest News

ಬದುಕಿದ ಅಪ್ಪನಿಗೆ ಶ್ರಾದ್ಧ ಮಾಡಲು ಮುಂದಾಗಿದ್ದ ಮಗನ ಕಥೆ: ಮಕ್ಕಳಿಗೆ ಸಂಸ್ಕಾರ ಏಕೆ ಮುಖ್ಯ..?

Spiritual: ಪರ್ತಗಾಳಿಮಠದ ಶ್ರೀಗಳಾದ ವಿದ್ಯಾಧೀಶತೀರ್ಥರು ವಚನಾಮೃತ ಕಾರ್ಯಕ್ರಮದಲ್ಲಿ ಹಲವು ಹಿತ ವಚನಗಳನ್ನು ಹೇಳುತ್ತಾರೆ. ಅದೇ ರೀತಿ 1 ಕಥೆಯನ್ನು ಹೇಳುವ ಮೂಲಕ, ನಮ್ಮ ಮಕ್ಕಳಿಗೆ ನಾವು...
- Advertisement -spot_img