Thursday, February 12, 2026

hindu dharma

ಪತ್ನಿಯ ದುರಾಸೆಗೆ ಮಗನನ್ನ ಕಳೆದುಕೊಂಡ ಪಂಡಿತನ ಕಥೆ.. ಭಾಗ 2

ಇದರ ಮೊದಲ ಭಾಗದಲ್ಲಿ ನಾವು, ಪಂಡಿತ ಪಟ್ಟಣಕ್ಕೆ ಹೋಗಿ, ಆಲದ ಮರದ ಕೆಳಗೆ ಕುಳಿತು, ಪ್ರವಚನ ಹೇಳುತ್ತಾನೆ. ಅದನ್ನು ಮೆಚ್ಚಿದ ಸರ್ಪ, ಅವನಿಗೆ ಪ್ರತಿದಿನ ಚಿನ್ನದ ನಾಣ್ಯ ಕೊಡುತ್ತಿತ್ತು. ಇದಾದ ಬಳಿಕ ಏನಾಯಿತು..? ಪತ್ನಿಯ ದುರಾಸೆಗೆ ಆ ಪಂಡಿತ ಹೇಗೆ ಬೆಲೆ ತೆರಬೇಕಾಯಿತು ಅಂತಾ ತಿಳಿಯೋಣ ಬನ್ನಿ.. ಸರ್ಪ ಕೊಟ್ಟ ನಾಣ್ಯವನ್ನ ಪಂಡಿತ ಪತ್ನಿಗೆ ತಂದು...

ಪತ್ನಿಯ ದುರಾಸೆಗೆ ಮಗನನ್ನ ಕಳೆದುಕೊಂಡ ಪಂಡಿತನ ಕಥೆ.. ಭಾಗ 1

ಜೀವನ ನಮಗೆ ಹೇಗೆಲ್ಲ ಪಾಠಕಲಿಸುತ್ತದೆ ಅನ್ನೋ ಬಗ್ಗೆ ನಾವು ನಿಮಗೆ ಈಗಾಗಲೇ ಹಲವು ಕಥೆಗಳನ್ನ ಹೇಳಿದ್ದೇವೆ. ಇಂದು ಕೂಡ ನಾವು ದುರಾಸೆ ಮಾಡಿದಾಗ ಏನಾಗುತ್ತದೆ ಅನ್ನೋ ಬಗ್ಗೆ ಕಥೆಯನ್ನ ಹೇಳಲಿದ್ದೇವೆ. ಒಂದೂರಲ್ಲಿ ಓರ್ವ ಪಂಡಿತನಿದ್ದ. ಅವನ ಬಳಿ ಹೆಚ್ಚು ಹಣವಿರಲಿಲ್ಲ. ಆದರೆ ಅವನು ಶಿವಭಕ್ತನಾಗಿದ್ದ. ಪ್ರತಿದಿನ ತಪ್ಪದೇ ಶಿವನ ಪೂಜೆ ಮಾಡುತ್ತಿದ್ದ. ಮನೆ ಮನೆಗೆ ತೆರಳಿ,...

ದುರ್ಗಾದೇವಿಗಿರುವ 8 ಕೈಗಳ ಅರ್ಥವೇನು ಗೊತ್ತೇ..?

Spiritual : ನಾವು ನೀವು ಫೋಟೋಗಳಲ್ಲಿ ನೋಡಿರುವ ಹಾಗೆ ದುರ್ಗಾದೇವಿಗೆ 8 ಅಥವಾ 10 ಕೈಗಳಿರುತ್ತದೆ. ಆದರೆ ಅಷ್ಟಭುಜವುಳ್ಳ ದೇವಿಯೇ ದುರ್ಗಾದೇವಿ ಅನ್ನುವ ಮಾತಿದೆ. ಹಾಗಾಗಿ ಅವಳನ್ನು ಅಷ್ಟಭುಜೆ ಎನ್ನಲಾಗುತ್ತದೆ. ಹಾಗಾದರೆ ದುರ್ಗಾದೇವಿಗಿರುವ 8 ಕೈಗಳ ಅರ್ಥವೇನು..? ಅಂತಾ ತಿಳಿಯೋಣ ಬನ್ನಿ.. ದುರ್ಗಾದೇವಿಯ 8 ಕೈಗಳ ಅರ್ಥ 8 ದಿಕ್ಕುಗಳೆಂದು. ಕದಂಬ ವನದಲ್ಲಿ ವಾಸಿಸುತ್ತಿದ್ದ ಕದಂಬವನವಾಸಿನಿ...

ಮನೆಯಲ್ಲಿ ಈ ದೇವರ ಮೂರ್ತಿಗಳನ್ನು ಎಂದಿಗೂ ಇರಿಸಬೇಡಿ..

Spiritual News: ಹಿಂದೂಗಳಲ್ಲಿ ಹಲವಾರು ಪದ್ಧತಿಗಳಿದೆ. ಕೆಲವರು ಕೆಲವು ಪದ್ಧತಿಗಳನ್ನು ಅನುಸರಿಸುತ್ತಾರೆ. ಆ ಪದ್ಧತಿಗಳಿಗೆ ಅದರದ್ದೇ ಆದ ಮಹತ್ವವಿದೆ. ಅದರಲ್ಲಿ ದೇವರ ಕೋಣೆಯಲ್ಲಿ ಕೆಲವೇ ಕೆಲವು ದೇವರ ವಿಗ್ರಹ ಮತ್ತು ಫೋಟೋ ಇಡುವುದು ಕೂಡಾ ಒಂದು. ಹಾಗಾಗಿ ಇಂದು ನಾವು ದೇವರಕೋಣೆಯಲ್ಲಿ ಯಾವ ಮೂರ್ತಿಯನ್ನಿರಿಸಬಾರದು..? ಯಾಕೆ ಇರಿಸಬಾರದು ಅಂತಾ ತಿಳಿಯೋಣ ಬನ್ನಿ.. ಕಾಳಿ ವಿಗ್ರಹ: ಕಾಳಿ...

Sunil Kumarಗೆ ಆ ಶಕ್ತಿ ಇದೆಯಾ.? Rahul Gandhi ಭವಿಷ್ಯ ಹೇಗಿರುತ್ತೆ.?

Horoscope: ಖ್ಯಾತ ಜ್ಯೋತಿಷಿ ನಾರಾಯಣರೆಡ್ಡಿ, ಸಿದ್ದರಾಮಯ್ಯ ಸರ್ಕಾರದ ಬಗ್ಗೆ ಭವಿಷ್ಯ ನುಡಿದಿದ್ದು,  ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಬಿಜೆಪಿ ನಾಯಕ ಸುನೀಲ್ ಕುಮಾರ್ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಸುನೀಲ್ ಕುಮಾರ್ ಬಗ್ಗೆ ಮಾತನಾಡಿರುವ ಜ್ಯೋತಿಷಿಗಳು, ಸುನಿಲ್ ಕುಮಾರ್ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಅಥವಾ ವಿರೋಧ ಪಕ್ಷದ ನಾಯಕನಾಗುವ ಯೋಗವಿದೆ ಎಂದಿದ್ದಾರೆ. ಇನ್ನು ರಾಹುಲ್ ಗಾಂಧಿ ಜಾತಕಕ್ಕೆ...

ನಿಮ್ಮಲ್ಲಿ ಈ ಗುಣಗಳಿದೆಯೇ..? ಹಾಗಾದ್ರೆ ಈ ಗುಣಗಳೇ ನಿಮ್ಮ ನಾಶಕ್ಕೆ ಕಾರಣವಾಗುತ್ತದೆ.

Spiritual News: ಮನುಷ್ಯನ ಕೆಲ ಗುಣಗಳು ಅವನ ಜೀವನವನ್ನ ಅತ್ಯುತ್ತಮಗೊಳಿಸಿದರೆ, ಇನ್ನು ಕೆಲ ಗುಣಗಳು ಅವನ ಅವನತಿಗೆ ಕಾರಣವಾಗುತ್ತದೆ. ಹಾಗಾಗಿ ಅಂಥ ಗುಣಗಳು ನಮ್ಮಲ್ಲಿ ಇರದಂತೆ ನಾವು ನೋಡಿಕೊಳ್ಳಬೇಕು. ಅಂಥ ಗುಣವಿದ್ದರೂ ಅದನ್ನು ದೂರಮಾಡಬೇಕು. ಹಾಗಾದ್ರೆ ಚಾಣಕ್ಯರ ಪ್ರಕಾರ ಯಾವ ಗುಣವಿದ್ದಲ್ಲಿ ನಮ್ಮ ಜೀವನ ನಾಶವಾಗುತ್ತದೆ ಅಂತಾ ತಿಳಿಯೋಣ ಬನ್ನಿ. ಮೊದಲನೇಯ ಗುಣ ಕೆಟ್ಟ ಸ್ವಭಾವ....

ಈ ಸೂಚನೆ ಸಿಕ್ಕರೆ, ಹಣದ ಸಮಸ್ಯೆ ಬರುವುದು ಖಂಡಿತ..

Spiritual News: ಮನುಷ್ಯನಿಗೆ ಬದುಕಲು ಬೇಕಾಗಿರುವುದೇ ಹಣ. ಹಣವಿಲ್ಲದೇ, ನಾನು ಬದುಕಬಲ್ಲೆ ಎಂದು ತಿಳಿದರೆ ಅದು ಮೂರ್ಖತನ. ಹಾಗಾಗಿ ಮನುಷ್ಯ ದುಡಿದಿದ್ದರಲ್ಲಿ ಕೊಂಚ ಹಣವನ್ನಾದರೂ ಕೊನೆಗಾಲಕ್ಕಾಗಿ ಕೂಡಿಡಬೇಕು. ಆದರೆ ಕೆಲವೊಂದು ಸೂಚನೆಗಳು ನಮಗೆ ಆರ್ಥಿಕ ಸಮಸ್ಯೆ ಬರುತ್ತೆ ಅಂತಾ ತಿಳಿಸುತ್ತೆ. ಹಾಗಾದ್ರೆ ಹಣಕಾಸಿನ ಸಮಸ್ಯೆ ಬರುವುದಕ್ಕೂ ಮುನ್ನ ಯಾವ ಸೂಚನೆ ಸಿಗುತ್ತದೆ ಅಂತಾ ತಿಳಿಯೋಣ...

2024ಕ್ಕೆ Narendra Modi ಪ್ರಧಾನಿ ಆಗ್ತಾರಾ.? ಆಗಲ್ವಾ.? ನಮೋಗೆ ಸ್ತ್ರೀ ಕಂಟಕ ಇದೆಯಾ.?

ಖ್ಯಾತ ಜ್ಯೋತಿಷಿ ನಾರಾಯಣ ರೆಡ್ಡಿ, ರಾಜ್ಯ ಮತ್ತು ದೇಶದ ರಾಜಕೀಯ ಬೆಳವಣಿಗೆ ಬಗ್ಗೆ ಭವಿಷ್ಯ ನುಡಿದಿದ್ದು, ಮೋದಿ ಮತ್ತೆ ಪ್ರಧಾನಿಯಾಗ್ತಾರಾ..? ಆಗಲ್ವಾ ಅನ್ನೋ ಬಗ್ಗೆ ಜ್ಯೋತಿಷಿಗಳು ಭವಿಷ್ಯ ನುಡಿದಿದ್ದಾರೆ. ನರೇಂದ್ರ ಮೋದಿಯವರು ಪ್ರಯಾಣ ವಿಚಾರದಲ್ಲಿ ಸಾಕಷ್ಟು ಜಾಗರೂಕತೆಯಿಂದ ಇರಬೇಕು. ಅಲ್ಲದೇ ಈ ಬಾರಿಯ ಲೋಕಸಭಾ ಚುನಾವಣೆ ಪ್ರಧಾನಿಯವರಿಗೆ ಮೊದಲಿನಷ್ಟು ಸುಲಭವಾಗಿಲ್ಲ. ಹಾಗಾಗಿ ಲೋಕಸಭೆ ಚುನಾವಣೆಯಲ್ಲಿ ಯಾವುದೇ...

2028ಕ್ಕೆ ಮತ್ತೆ Congress ಸರ್ಕಾರ ಬರುತ್ತಾ.? Siddaramaiah ಸರ್ಕಾರ 5 ವರ್ಷ ಇರಲ್ವಾ.?

ಖ್ಯಾತ ಜ್ಯೋತಿಷಿ ನಾರಾಯಣರೆಡ್ಡಿ, ಸಿದ್ದರಾಮಯ್ಯ ಸರ್ಕಾರದ ಬಗ್ಗೆ ಭವಿಷ್ಯ ನುಡಿದಿದ್ದು,  ಸಿದ್ದರಾಮಯ್ಯ ಸರ್ಕಾರ 5 ವರ್ಷ ಇರುತ್ತಾ ಇಲ್ಲವಾ ಅನ್ನೋ ಬಗ್ಗೆ ಹೇಳಿದ್ದಾರೆ. ಸರಿಯಾಗಿ ಸರ್ಕಾರ ನಡೆಸಿಕೊಂಡು ಹೋದರೆ ಸಿದ್ದರಾಮಯ್ಯ ಸರ್ಕಾರ ಬರೀ 5 ಅಲ್ಲ. 10 ವರ್ಷಗಳ ಕಾಲ ಇರುತ್ತೆ. ಆದರೆ ಆಪ್ತ ವರ್ಗಗಳಿಂದಲೇ ಕೆಲ ಕುತಂತ್ರಗಳಾಗುವ ಸಾಧ್ಯತೆ ಇದ್ದು, ಇದರಿಂದ ಎಚ್ಚರಿಕೆಯಿಂದ ಇರಬೇಕು...

‘ಒಂದರಿಂದ ಒಂದೂವರೆ ವರ್ಷಗಳ ಕಾಲ ಸಿದ್ದರಾಮಯ್ಯ ಸಿಎಂ ಆಗಿರ್ತಾರೆ’

ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರತ್ತೆ. ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗ್ತಾರೆ ಅಂತಾ ಊಹಿಸಿದವರು ತುಂಬಾ ಕಡಿಮೆ ಜನ. ಆದರೆ, ಕಾಂಗ್ರೆಸ್ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದು, ಸಿದ್ದರಾಮಯ್ಯ ಎರಡನೇಯ ಬಾರಿಗೆ ಸಿಎಂ ಆಗಿದ್ದಾರೆ. ಆದರೆ ಇಲೆಕ್ಷನ್ ಆಗೋದಕ್ಕಿಂತ ಮುಂಚೆಯೇ, 4 ತಿಂಗಳ ಮುಂಚೆಯೇ ನಾರಾಯಣ ರೆಡ್ಡಿ ಎಂಬ ಜ್ಯೋತಿಷಿಗಳು, ಸಿದ್ದರಾಮಯ್ಯ ವರುಣಾ...
- Advertisement -spot_img

Latest News

ಜಿ.ಪಂ ಕಚೇರಿಯಲ್ಲಿ ಸಿಬ್ಬಂದಿ–ಗ್ರಾಮಸ್ಥನ ನಡುವೆ ಗಲಾಟೆ!

ಕೊಪ್ಪಳ ಜಿಲ್ಲೆಯ ಶಿವಪುರ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಸಿಬ್ಬಂದಿ ಹಾಗೂ ಗ್ರಾಮಸ್ಥನ ನಡುವೆ ತೀವ್ರ ವಾಗ್ವಾದ ನಡೆದ ಘಟನೆ ಬೆಳಕಿಗೆ ಬಂದಿದೆ. ಸಾರ್ವಜನಿಕ ಸಮಸ್ಯೆಯ ಕುರಿತು...
- Advertisement -spot_img