ಹಿಂದೂ ಧರ್ಮದಲ್ಲಿ ಹಲವಾರು ಪದ್ಧತಿಗಳಿದೆ. ಅದರಲ್ಲಿ ಕೆಲವರು ಕೆಲವೊಂದು ಪದ್ಧತಿಗಳನ್ನ ಫಾಲೋ ಮಾಡ್ತಾರೆ. ಒಬ್ಬೊಬ್ಬರದ್ದು ಒಂದೊಂದು ರೀತಿಯ ಧಾರ್ಮಿಕ ಪದ್ಧತಿಗಳಿದೆ. ಆದ್ರೆ ಪ್ರತೀ ಹಿಂದೂಗಳು ಕೂಡ ಮನೆಯಲ್ಲಿ ಯಾರದ್ದಾದರೂ ಸಾವಾದರೆ, ಹನ್ನೆರಡನೆಯ ದಿನ ಮತ್ತು ಹದಿಮೂರನೇಯ ದಿನ ತಿಥಿ ಮಾಡಿ, ಊಟ ಹಾಕಿಸುತ್ತಾರೆ. ಹಾಗಾದ್ರೆ ತಿಥಿ ಮಾಡುವುದ್ಯಾಕೆ..? ಇದರ ಹಿಂದಿರುವ ಕಾರಣವೇನು..? ಅಂತಾ ತಿಳಿಯೋಣ...
ನಾವು ನಿಮಗೆ ಪೌರಾಣಿಕ ಕಥೆಗಳಿಗೆ ಸಂಬಂಧಿಸಿದಂತೆ ಹಲವು ವಿಷಯಗಳನ್ನ ತಿಳಿಸಿದ್ದೇವೆ. ಹಲವು ದೇವರ ಕಥೆಗಳನ್ನ ಹೇಳಿದ್ದೇವೆ. ಆದ್ರೆ ಶೀತಲಾ ದೇವಿಯ ಕಥೆಯನ್ನ ಕೇಳಿದವರು ಕಡಿಮೆ ಜನ. ಹಾಗಾಗಿ ನಾವಿಂದು ಶೀತಲಾ ದೇವಿ ಯಾರು..? ಅನ್ನೋ ಬಗ್ಗೆ ಕಥೆಯನ್ನ ಹೇಳಲಿದ್ದೇವೆ..
ಶೀತಲಾದೇವಿಯ ಕೈಯಲ್ಲಿ ಕಸಬರಿಗೆ, ಬೇವಿನ ಎಲೆ, ಕಲಶವಿರುತ್ತದೆ. ಮತ್ತು ಈಕೆಯ ವಾಹನ ಕತ್ತೆಯಾಗಿದೆ. ಯಾಕೆ ಈ...
ನಾಚಿಕೆ ಮತ್ತು ಅಹಂಕಾರ, ಇವೆರಡು ಅಗತ್ಯಕ್ಕಿಂತ ಹೆಚ್ಚಿರಬಾರದು ಅಂತಾ ಹಿರಿಯರು ಹೇಳ್ತಾರೆ. ಯಾಕಂದ್ರೆ ಅಹಂಕಾರ ಹೆಚ್ಚಾದ್ರೂ ನಾವು ಕೆಲವು ಉತ್ತಮ ಅವಕಾಶಗಳನ್ನ ಕಳೆದುಕೊಳ್ಳುತ್ತೇವೆ. ಅದೇ ರೀತಿ ನಾಚಿಕೆ ಹೆಚ್ಚಾದ್ರೂ, ಹಲವು ಅವಕಾಶ ನಮ್ಮ ಕೈ ತಪ್ಪಿ ಹೋಗತ್ತೆ. ಹಾಗಾಗಿ ನಾವಿಂದು ಯಾವ 4 ವಿಷಯಗಳ ಬಗ್ಗೆ ನಾವೆಂದೂ ನಾಚಿಕೆ ಪಡಬಾರದು ಅನ್ನೋ ಬಗ್ಗೆ ಮಾಹಿತಿ...
ಇಡೀ ದೇಶದಲ್ಲಿ ನೀವು ಯಾವುದಾದರೂ ಒಂದು ಕೃಷ್ಣ ದೇವಸ್ಥಾನಕ್ಕೆ ಹೋಗಿರಬಹುದು. ಅಲ್ಲಿ ಕೃಷ್ಣನನ್ನು ಅಷ್ಟೇ, ಅಥವಾ ಕೃಷ್ಣ ರಾಧೆಯನ್ನ ಜೊತೆಯಾಗಿ ಪೂಜಿಸುತ್ತಾರೆ. ಆದ್ರೆ ಒಂದೇ ಒಂದು ದೇವಸ್ಥಾನದಲ್ಲಿ ಮಾತ್ರ ಕೃಷ್ಣನ ಜೊತೆ ಬಲರಾಮ ಮತ್ತು ಸುಭದ್ರೆಯನ್ನ ಪೂಜಿಸುತ್ತಾರೆ. ಆ ದೇವಸ್ಥಾನ ಪುರಿ ಜಗನ್ನಾಥ ದೇವಸ್ಥಾನ. ಇಲ್ಲಿ ಇನ್ನೊಂದು ವಿಶೇಷತೆ ಇದೆ. ಅದೇನಂದ್ರೆ ಇಲ್ಲಿ ಕೈಗಳಿಲ್ಲದ...
ಈ ವಿಷಯಕ್ಕೆ ಸಂಬಂಧಿಸಿದದಂತೆ ಮೊದಲ ಭಾಗದಲ್ಲಿ ನಾವು ಶ್ರೀಕೃಷ್ಣ ಪಾಂಡವರಿಗೆ ಹೇಳಿದ 5 ಸತ್ಯಗಳಲ್ಲಿ 2 ಸತ್ಯಗಳ ಬಗ್ಗೆ ಹೇಳಿದ್ದೆವು. ಈಗ ಇನ್ನುಳಿದ ಸತ್ಯಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಮೂರನೇಯದಾಗಿ ಅರ್ಜುನ ಹೇಳುತ್ತಾನೆ, ನಾನು ಒಂದು ಪಕ್ಷಿಯನ್ನು ಕಂಡೆ, ಅದರ ರೆಕ್ಕೆಗಳ ಮೇಲೆ, ವೇದ ಮಂತ್ರಗಳು ಬರೆದಿತ್ತು. ಆದರೆ ಅದು ಓರ್ವ ಮನುಷ್ಯನ...
ಹಿಂದೂ ಧರ್ಮದಲ್ಲಿ ಹಲವು ದೇವರು, ದೇವತೆಗಳನ್ನ ಪೂಜಿಸಲಾಗತ್ತೆ. ಶಿವ, ವಿಷ್ಣು, ಗಣೇಶ, ಹನುಮಂತ, ಕೃಷ್ಣ, ಸರಸ್ವತಿ, ಲಕ್ಷ್ಮೀ, ದುರ್ಗೆ ಹೀಗೆ ಹಲವಾರು ದೇವಿ, ದೇವತೆಗಳನ್ನ ನಾವು ಪೂಜಿಸುತ್ತೇವೆ. ಅದರಲ್ಲೂ ಕೃಷ್ಣ ಪರಮಾತ್ಮ ಹಲವರಿಗೆ ಇಷ್ಟ ದೇವರು. ಯಾಕಂದ್ರೆ ಅವನು ಅಲಂಕಾರ ಪ್ರಿಯ, ಅಲ್ಲದೇ, ಭಗವದ್ಗೀತೆಯ ಮೂಲಕ ಹಲವು ಜೀವನ ಪಾಠಗಳನ್ನು ಹೇಳಿದವ. ಇಂಥ ಶ್ರೀಕೃಷ್ಣ...
ವಿದ್ಯಾರ್ಥಿ ಜೀವನ ಉತ್ತಮವಾಗಿದ್ರೆ, ಅವರ ಭವಿಷ್ಟ ಚೆನ್ನಾಗಿರತ್ತೆ ಅಂತಾ ಹಿರಿಯರು ಹೇಳ್ತಾರೆ. ಇದು ನಿಜ ಕೂಡ. ಹಾಗಾಗಿ ಚಿಕ್ಕವರಿರುವಾಗಲೇ, ಚೆನ್ನಾಗಿ ಓದಿ, ಭವಿಷ್ಯ ರೂಪಿಸಿಕೊಳ್ಳಿ ಅಂತಾ ಬುದ್ಧಿ ಮಾತು ಹೇಳೋದು. ಇಂದು ನಾವು ವಿದ್ಯಾರ್ಥಿಗಳು ಕೇಳಬೇಕಾದ ಕಥೆಯೊಂದನ್ನ ಹೇಳಲಿದ್ದೇವೆ..
ಒಂದು ಗುರುಕುಲದಲ್ಲಿ ಓರ್ವ ವಿದ್ಯಾರ್ಥಿ ಓದಲು ಬಂದಿದ್ದ. ಅವನು ಓದಿನಲ್ಲಿ ಅಷ್ಟು ಜಾಣನಿರಲಿಲ್ಲ. ಆದರೆ ಅಲ್ಲಿನ...
ಯಾರಿಗಾದರೂ ಭೂತ ಕಾಟವಿದ್ರೆ, ಜೀವ ಭಯವಿದ್ರೆ, ಅಂಥವರಿಗೆ ಹನುಮಂತನ ದೇವಸ್ಥಾನಕ್ಕೆ ಹೋಗಿ ಅಂತಾ ಹೇಳಲಾಗತ್ತೆ. ಅಲ್ಲಿ ಸಿಗುವ ಕೇಸರಿ ಸಿಂಧೂರವನ್ನ ಮನೆಗೆ ತಂದು, ಪ್ರತಿದಿನ ಸ್ನಾನದ ಬಳಿಕ ಅದನ್ನ ಹಚ್ಚಿಕೊಳ್ಳಲು ಹೇಳಲಾಗತ್ತೆ. ಇದರಿಂದ ಎಲ್ಲ ರೀತಿಯ ಭಯ ಹೋಗಿ, ಧೈರ್ಯ ಬರುತ್ತದೆ ಅನ್ನೋ ನಂಬಿಕೆ ಇದೆ. ಹಾಗಾದ್ರೆ ಯಾಕೆ ಹನುಮಂತನಿಗೆ ಕೇಸರಿ ಅರ್ಪಿಸಲಾಗತ್ತೆ ಅಂತಾ...
ವಿಷ್ಣುವಿನ ಅವತಾರಗಳ ಬಗ್ಗೆ ನಾವು ಈಗಾಗಲೇ ನಿಮಗೆ ಸಂಪೂರ್ಣ ಮಾಹಿತಿಯನ್ನ ನೀಡಿದ್ದೇವೆ. ಅಲ್ಲದೇ, ಹಲವು ಪೌರಾಣಿಕ ಕಥೆಗಳನ್ನ ಕೂಡ ಹೇಳಿದ್ದೇವೆ. ಇಂದು ನಾವು ಒಂದು ಆನೆ ವಿಷ್ಣುವಿನ ಭಕ್ತನಾದ ಕಥೆಯ ಬಗ್ಗೆ ಹೇಳಲಿದ್ದೇವೆ..
ಪಾಂಡ್ಯರಾಜ್ಯದಲ್ಲಿ ಇಂದ್ರದ್ಯುಮ್ನನೆಂಬ ರಾಜನಿದ್ದ. ಅವನು ವಿಷ್ಣುವಿನ ಪರಮ ಭಕ್ತನಾಗಿದ್ದ. ಅವನು ರಾಜ್ಯದ ಕೆಲಸದಲ್ಲಿ ಕಡಿಮೆ ಗಮನ ಹರಿಸುತ್ತಿದ್ದ. ಮತ್ತು ವಿಷ್ಣು ಪೂಜೆಯಲ್ಲಿ...
ತುಳಸಿ ಇಲ್ಲದ ಪೂಜೆ ಒಲ್ಲನೊ, ಹರಿ ಕೊಳ್ಳನೋ ಅನ್ನೋ ಹಾಡಿನಂತೆ, ತುಳಸಿ ಬಳಸದೇ ಮಾಡಿದ ವಿಷ್ಣು ಪೂಜೆ, ಕೃಷ್ಣ ಪೂಜೆ ವ್ಯರ್ಥ ಅಂತಾ ಹೇಳಲಾಗತ್ತೆ. ಆದ್ರೆ ಗಣಪತಿಗೆ ಮಾತ್ರ ತುಳಸಿ ಅರ್ಪಿಸಬಾರದು ಅಂತಾ ಹೇಳಲಾಗತ್ತೆ. ನೀವೇನಾದ್ರೂ ಗಣೇಶನಿಗೆ ತುಳಸಿಯನ್ನ ಅರ್ಪಿಸಿದ್ರೆ, ಒಳ್ಳೆಯದಲ್ಲ. ಅದರಿಂದ ಕಷ್ಟ ಬರತ್ತೆ ಅನ್ನೋ ನಂಬಿಕೆ ಇದೆ. ಹಾಗಾದ್ರೆ ಯಾಕೆ ಗಣೇಶನಿಗೆ...
Web News: ಖ್ಯಾತ ಯೂಟ್ಯೂಬರ್ ಸಾಹಿಲ್ ಕನ್ನಡಿಗ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಅವರು ಚೀನಾಗೆ ಹೋಗಿ, ಅದೆಷ್ಟು ಕಷ್ಟ ಅನುಭವಿಸಿದ್ದಾರೆಂದು ತಿಳಿಸಿದ್ದಾರೆ.
https://youtu.be/FmrZc1CFxR4
ಏಕೆಂದರೆ ಯಾರೇ ಆಗಲಿ, ಮಧ್ಯಮ...