ಈ ಹಿಂದೆ ನಾವು ಯಾವ 7 ವಿಷಯವನ್ನು ಯಾರಲ್ಲಿಯೂ ಹೇಳಬಾರದು ಅನ್ನೋ ಬಗ್ಗೆ 3 ವಿಷಯಗಳ ಬಗ್ಗೆ ಹೇಳಿದ್ದೆವು. ಇದೀಗ ಅದರ ಮುಂದುವರಿದ ಭಾಗವಾಗಿ ಇನ್ನುಳಿದ 4 ವಿಷಯಗಳ ಬಗ್ಗೆ ಹೇಳಲಿದ್ದೇವೆ.
ನಾಲ್ಕನೇಯ ಮಾತು ನೀವು ನಿಮ್ಮ ಬಳಿ ಯಾವ ಕಾಸ್ಟ್ಲಿ ವಸ್ತುಗಳಿದೆ. ನೀವು ಯಾವುದರ ಮಾಲೀಕರಿದ್ದೀರಿ ಅನ್ನೋ ಬಗ್ಗೆ ಯಾರಲ್ಲಿಯೂ ಹೇಳಬೇಡಿ. ನೀವು ಒಂದು...
ಕೆಲವೊಮ್ಮೆ ನಾವಾಡುವ ಕೆಲ ಮಾತುಗಳೇ ನಮಗೆ ಕೆಟ್ಟ ಪರಿಣಾಮ ನೀಡುತ್ತದೆ. ಕೆಲವೊಂದು ಮಾತು ಉತ್ತಮ ಪರಿಣಾಮ ನೀಡುತ್ತದೆ. ಆದ್ರೆ ಹೆಚ್ಚಿನ ಸಲ ಅದರಿಂದ ಸಮಸ್ಯೆಯೇ ಆಗುತ್ತದೆ ಹೊರತು, ಲಾಭವಲ್ಲ. ಹಾಗಾಗಿ ಕೆಲ ಮಾತುಗಳನ್ನು ಆಡುವಾಗ ನಾವು ಹಲವು ಬಾರಿ ಯೋಚಿಸಬೇಕು. ಅಲ್ಲದೇ, ನಿಮ್ಮ ಪ್ರೀತಿ ಪಾತ್ರರ ಬಳಿಯಾದರೂ ನೀವು ಕೆಲ ಮಾತುಗಳಲ್ಲಿ ಹೇಳಬಾರದು. ಹಾಗಾದ್ರೆ...
ಕೆಲವರು ಕೆಲ ವಿಷಯಗಳ ಬಗ್ಗೆ ವಾರಗಟ್ಟಲೇ ಯೋಚಿಸುತ್ತ, ಸಮಯ ವ್ಯರ್ಥ ಮಾಡಿದ್ರೆ, ಇನ್ನು ಕೆಲವರು ಘಟನೆ ನಡೆದ ಕೆಲ ಸಮಯದಲ್ಲೇ ಏನೂ ಆಗಿಲ್ಲವೇನೋ ಎಂಬಂತೆ ಇದ್ದು ಬಿಡುತ್ತಾರೆ. ಯಾಕಂದ್ರೆ ಯೋಚನೆ ಮಾಡುವ ಬದಲು, ಆರಾಮವಾಗಿರುವುದೇ ಲೇಸು ಅನ್ನೋದು ಅವರ ಅಂಬೋಣ. ಹಾಗಾಗಿ ನಾವು ಕೆಲ ವಿಷಯಗಳ ಬಗ್ಗೆ ಅಗತ್ಯಕ್ಕಿಂತ ಹೆಚ್ಚು ಯೋಚನೆ ಮಾಡುವವರಿಗಾಗಿ ಕಥೆಯೊಂದನ್ನ...
ಯಾರಿಗೆ ಸಾಮಾನ್ಯ ಜ್ಞಾನ ಹೆಚ್ಚಿರುತ್ತದೆಯೋ ಅವನು ಜೀವನದಲ್ಲೆಂದೂ ಸೋಲಲು ಸಾಧ್ಯವೇ ಇಲ್ಲವಂತೆ. ಯಾಕಂದ್ರೆ ಅವರು ಬುದ್ಧಿವಂತರಿರ್ತಾರೆ. ಎಲ್ಲಿ ಹೇಗೆ ನಡೆದುಕೊಳ್ಳಬೇಕು ಅನ್ನೋದು ಅವರಿಗೆ ಗೊತ್ತಿರುತ್ತದೆ. ಕಾಮನ್ ಸೆನ್ಸ್ ಅನ್ನೋದು ಮನುಷ್ಯನ ಜೀವನದಲ್ಲಿ ಅಷ್ಟು ಇಂಪಾರ್ಟೆಂಟ್. ಹಾಗಾಗಿ ಕೆಲ ವಿಷಯಗಳನ್ನ ನಾವು ತಿಳಿದುಕೊಂಡಲ್ಲಿ ನಾವು ಜೀವನದಲ್ಲಿ ಸಫಲರಾಗುತ್ತೇವೆ. ಹಾಗಾದ್ರೆ ಮನುಷ್ಯ ಯಾವ 4 ವಿಷಯಗಳನ್ನ ತಿಳಿದುಕೊಳ್ಳಬೇಕು...
ಮೊದಲ ಭಾಗದಲ್ಲಿ ಯಾವ ಕೆಲಸ ಮಾಡಿದ್ರೆ ನೆಮ್ಮದಿಯ ಜೊತೆಗೆ ಮೋಕ್ಷವೂ ಸಿಗತ್ತೆ ಅನ್ನೋ ವಿಷಯದ ಬಗ್ಗೆ 5 ಕೆಲಸದ ಬಗ್ಗೆ ಮಾಹಿತಿ ನೀಡಿದ್ದೆವು. ಈಗ ಅದರ ಮುಂದುವರಿದ ಭಾಗವಾಗಿ ಇನ್ನುಳಿದ 5 ಕೆಲಸಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಆರನೇಯ ಕೆಲಸ ನಿಷ್ಕಾಮ ಕೆಲಸಗಳನ್ನು ಮಾಡಿ. ಅಂದ್ರೆ ಯಾವುದಾದರೂ ಕೆಲಸ ಮಾಡಿದ್ರೆ ಅದರಿಂದ ಪುನಃ ನಮಗೇನಾದರೂ ಲಾಭವಿದೆಯಾ...
ಹಲವರಿಗೆ ಜೀವನದಲ್ಲಿ ಬರೀ ದುಃಖವೇ ಸಿಗುತ್ತದೆ. ಮತ್ತು ಸತ್ತ ಬಳಿಕ ಮೋಕ್ಷವೂ ಸಿಗುವುದಿಲ್ಲ. ಯಾಕಂದ್ರೆ ಇದು ಪೂರ್ವ ಜನ್ಮದ ಪಾಪ ಅಂತಾ ಹೇಳಲಾಗತ್ತೆ. ಆದ್ರೆ ನೀವು ಜೀವನದಲ್ಲಿ ಸುಖವಾಗಿರಬೇಕು ಮತ್ತು ನಿಮಗೆ ಮೋಕ್ಷ ಪ್ರಾಪ್ತಿಯಾಗಬೇಕು ಅಂತಾ ಹೇಳಿದ್ರೆ 10 ಕೆಲಸಗಳನ್ನು ಮಾಡಬೇಕು. ಆ ಕೆಲಸಗಳೇನು ಅಂತಾ ತಿಳಿಯೋಣ ಬನ್ನಿ..
ಮೊದಲನೇಯ ಕೆಲಸ ದುಡ್ಡು ಕೂಡಿಡುವುದು. ನೀವು...
ಈ ವಿಷಯಕ್‌ಕೆ ಸಂಬಂಧಿಸಿದಂತೆ ಮೊದಲ ಭಾಗದಲ್ಲಿ ನಾವು ಇಂದ್ರ ಹೇಗಿದ್ದ..? ಇಂದ್ರನ ಮೊದಲು ಸ್ವರ್ಗವನ್ನು ಯಾರು ಆಳಿದ್ದರು..? ಇತ್ಯಾದಿ ವಿಷಯಗಳ ಬಗ್ಗೆ ಹೇಳಿದ್ದೆವು. ಇದೀಗ ಮುಂದುವರಿದ ಭಾಗವಾಗಿ, ಇಂದ್ರನನ್ನು ಯಾಕೆ ಪೂಜಿಸಲಾಗುವುದಿಲ್ಲ ಅಂತಾ ತಿಳಿಯೋಣ ಬನ್ನಿ..
ಬರೀ ಊರ್ವಷಿ, ಮೇನಕೆಯರ ಸಂಗದಲ್ಲಿರುತ್ತಿದ್ದ ಇಂದ್ರದೇವ, ಒಮ್ಮೆ ವಾಯುವಿಹಾರಕ್ಕೆಂದು ಭೂಮಿಗೆ ಬಂದ. ಹಾಗೆ ಬಂದಾಗ, ಗೌತಮ ಋಷಿಗಳ ಕುಟೀರದ...
ದೇವರಾಜ ಇಂದ್ರನನ್ನು ದೇವತೆಗಳ ಅಧಿಪತಿ ಎಂದು ಕರೆಯಲಾಗುತ್ತದೆ. ದೇವತೆಗಳಾದ ಸೂರ್ಯ, ಚಂದ್ರ, ಅಗ್ನಿ, ವಾಯು ಎಲ್ಲವನ್ನೂ ನಾವು ಪೂಜಿಸುತ್ತೇವೆ. ಆದ್ರೆ ಇಂದ್ರನನ್ನು ಕಲಿಯುಗದಲ್ಲಿ ಪೂಜಿಸಲಾಗುವುದಿಲ್ಲ. ಹಾಗಾದ್ರೆ ಯಾಕೆ ಇಂದ್ರದೇವನನ್ನು ಪೂಜಿಸಲಾಗುವುದಿಲ್ಲ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಬ್ರಹ್ಮನನ್ನು ಏಕೆ ಪೂಜಿಸಲಾಗುವುದಿಲ್ಲ..? ಮತ್ತು ಪ್ರಪಂಚದಲ್ಲಿ ಏಕೈಕ ದೇವಸ್ಥಾನದಲ್ಲಷ್ಟೇ ಬ್ರಹ್ಮನನ್ನು ಪೂಜಿಸುತ್ತಾರೆ ಅನ್ನೋ ಬಗ್ಗೆ ನಾವು ಈಗಾಗಲೇ ನಿಮಗೆ...
ಹಲವರ ಮನೆಯಲ್ಲಿ ಯಾರದ್ದಾದರೂ ಮರಣವಾದಾಗ, ಅವರ ಅಂತ್ಯಸಂಸ್ಕಾರವಾಗುವವರೆಗೂ ಮನೆಯಲ್ಲಿ ಒಲೆ ಉರಿಯುವುದಿಲ್ಲ. ಅಡಿಗೆ ಮಾಡುವುದಿಲ್ಲ. ಅಕ್ಕಪಕ್ಕದ ಮನೆಯವರು ಅಥವಾ ಸಂಬಂಧಿಕರು ಊಟ ತಂದು ಕೊಡುತ್ತಾರೆ. ಹಾಗಾದ್ರೆ ಯಾಕೆ ಮರಣ ಹೊಂದಿದವರ ಮನೆಯಲ್ಲಿ ಒಲೆ ಉರಿಸುವುದಿಲ್ಲ ಅಂತಾ ತಿಳಿಯೋಣ ಬನ್ನಿ..
ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸಲಿದ್ದಾನೆ.. ಈ ರಾಶಿಯವರಿಗೆ ಜೀವನದಲ್ಲಿ ದೊಡ್ಡ ಬದಲಾವಣೆಗಳು..!
ಮನೆಯಲ್ಲಿ ಮರಣವಾದಾಗ ಅಡುಗೆ ಮಾಡದಿರಲು...
ಹಿಂದಿನ ಕಾಲದಲ್ಲಿ ಮೊದಲು ಪತಿ ಊಟ ಮಾಡುತ್ತಿದ್ದ. ನಂತರ ಅದೇ ಬಟ್ಟಲಿನಲ್ಲಿ ಪತ್ನಿ ಊಟ ಮಾಡುತ್ತಿದ್ದಳು. ಯಾಕಂದ್ರೆ ಇದರಿಂದ ಮುತ್ತೈದೆ ಸಾವು ಸಿಕ್ಕುತ್ತದೆ ಎಂಬುದು ಅವರ ನಂಬಿಕೆಯಾಗಿತ್ತು. ಹಾಗಾಗಿ ಅದೇ ಬಟ್ಟಲಿನಲ್ಲಿ ಪತ್ನಿ ಊಟ ಮಾಡುತ್ತಿದ್ದಳು. ಆದ್ರೆ ಈಗಿನ ಕಾಲದಲ್ಲಿ ಪತಿ ಪತ್ನಿ ಒಟ್ಟಿಗೆ ಕುಳಿತು ಊಟ ಮಾಡುತ್ತಾರೆ. ಇದು ಸರಿನಾ..? ತಪ್ಪಾ ..?...