ಈ ವಿಷಯಕ್ಕೆ ಸಂಬಂಧಿಸಿದಂತೆ ಮೊದಲ ಭಾಗದಲ್ಲಿ ನಾವು ಕೆಲ ಸಂಗತಿಗಳನ್ನು ಹೇಳಿದ್ದೆವು. ಹಾಗೆ ಮಾಡುವುದರಿಂದ ಲಕ್ಷ್ಮೀ ನಿಮ್ಮ ಮೇಲೆಂದೂ ಕೃಪೆ ತೋರುವುದಿಲ್ಲವೆಂದು ಹೇಳಿದ್ದೆವು. ಈಗ ಅದರ ಮುಂದುವರಿದ ಭಾಗವಾಗಿ, ನಾವು ಇನ್ನೂ ಹೆಚ್ಚಿನ ಸಂಗತಿಗಳನ್ನ ಹೇಳಲಿದ್ದೇವೆ.
ಮುಸ್ಸಂಜೆ ಹೊತ್ತು, ಅಂದರೆ ದೀಪ ಹಚ್ಚುವ ವೇಳೆ, ತಲೆ ಬಾಚಿಕೊಳ್ಳುವುದಾಗಲಿ, ಜಗಳ ಮಾಡುವುದಾಗಲಿ, ಹೊಸ್ತಿಲ ಮೇಲೆ ಕುಳಿತು ಹರಟೆ...
ನಾನೆಷ್ಟೇ ದುಡಿದರೂ ನನ್ನ ಬಳಿ ದುಡ್ಡೇ ನಿಲ್ಲುತ್ತಿಲ್ಲ. ಎಷ್ಟೇ ದೇವರ ಪೂಜೆ ಮಾಡಿದರೂ, ದೇವರು ನನ್ನ ಮೇಲೆ ಕರುಣೆಯೇ ತೋರಿಸುತ್ತಿಲ್ಲ. ಎಷ್ಟೇ ಉಳಿತಾಯ ಮಾಡಲು ಪ್ರಯತ್ನಿಸಿದರೂ, ಕೈ ಮೀರಿ ಖರ್ಚಾಗುತ್ತಿದೆ ಅಂತಾ ಹಲವರು ಬೇಸರ ಪಡುತ್ತಾರೆ. ಇದಕ್ಕೆ ಅವರು ಮಾಡುವ ಕೆಲ ಕೆಲಸಗಳೇ ಕಾರಣವಾಗುತ್ತದೆ. ಹಾಗಾದ್ರೆ ಯಾವ ಕೆಲಸ ಮಾಡುವುದನ್ನು ಬಿಡದಿದ್ದಲ್ಲಿ, ಲಕ್ಷ್ಮೀ ನಿಮ್ಮ...
ಮನುಷ್ಯ ಎಂದ ಮೇಲೆ ಕಷ್ಟ ಸುಖಗಳು ಬರೋದು ಕಾಮನ್. ಖುಷಿಯನ್ನ ನಮ್ಮವರೊಂದಿಗೆ ಹಂಚಿಕೊಂಡ್ರೆ ನಮ್ಮ ಖುಷಿ ಹೆಚ್ಚತ್ತೆ. ಹಾಗಂತ, ನಿಮ್ಮ ಖುಷಿ ನೋಡಿ ಎಲ್ಲರೂ ಖುಷಿ ಪಡ್ತಾರೆಂದು ತಿಳಿಯಬೇಡಿ. ಯಾಕಂದ್ರೆ ಒಬ್ಬರ ಖುಷಿ ನೋಡಿ ಇನ್ನೊಬ್ಬರು ಹೊಟ್ಟೆ ಉರಿ ಪಟ್ಟುಕೊಳ್ಳಬಹುದು. ಇನ್ನು ದುಃಖವನ್ನು ಇನ್ನೊಬ್ಬರ ಬಳಿ ಹೇಳಿಕೊಂಡ್ರೆ ನಿಮ್ಮ ಮನಸ್ಸಿಗೆ ಸಮಾಧಾನವಾಗತ್ತೆ ಅನ್ನೋದು ನಿಜ.
ಆದ್ರೆ...
ಮೊನ್ನೆ ಮೊನ್ನೆ ತಾನೇ ದೀಪಾವಳಿ ಹಬ್ಬ ಮುಗಿದಿದೆ. ಈ ದಿನ ಹಿಂದೂಗಳು ವಿಜೃಂಭಣೆಯಿಂದ ಲಕ್ಷ್ಮೀ ಪೂಜೆಯನ್ನ ಮಾಡುತ್ತಾರೆ. ಲಕ್ಷ್ಮೀ ದೇವಿಯ ಕೃಪಾಕಟಾಕ್ಷ ನಮ್ಮ ಮೇಲಿರಲಿ ಎಂದು ತರಹೇವಾರಿ ಹಣ್ಣು ಹಂಪಲು, ಹೂವು, ನೈವೇದ್ಯಗಳನ್ನೆಲ್ಲ ಇಟ್ಟು ದೇವಿಯನ್ನ ಆರಾಧಿಸುತ್ತಾರೆ. ಆದ್ರೆ ಲಕ್ಷ್ಮೀಯ ಜೊತೆ ಆಕೆಯ ಪತಿಯಾದ ವಿಷ್ಣುವನ್ನು ಯಾಕೆ ಪೂಜಿಸುವುದಿಲ್ಲ..? ಇದಕ್ಕೆ ಕಾರಣವೇನು ಅಂತಾ ತಿಳಿಯೋಣ...
ಪತ್ನಿ(ಪತಿಯೂ ಕೂಡ), ಮಿತ್ರ ಮತ್ತು ಕೆಲಸಗಾರ ಉತ್ತಮನಾಗಿದ್ದರೆ, ಅವರನ್ನು ಪಡೆದ ವ್ಯಕ್ತಿ ಜೀವನದಲ್ಲಿ ನೆಮ್ಮದಿಂಯಿಂದಿರುತ್ತಾನೆ. ಮನೆಯಲ್ಲಿ ಪತ್ನಿ ಪ್ರೀತಿ, ಕಾಳಜಿಯಿಂದ ನೋಡಿಕೊಂಡು, ಉತ್ತಮ ಸಲಹೆ ನೀಡುವ ಮಿತ್ರನಿದ್ದು, ಹೇಳಿದ ಹಾಗ ಕೇಳುವ, ನಿಯತ್ತಿನ ಕೆಲಸಗಾರನಿದ್ದರೆ, ಆ ವ್ಯಕ್ತಿ ನೆಮ್ಮದಿಯಾಗಿರುತ್ತಾನೆ. ಆದ್ರೆ ಪತ್ನಿ, ಮಿತ್ರ, ಕೆಲಸಗಾರ ನಿಯತ್ತಿನಿಂದಿದ್ದಾನಾ ಇಲ್ಲವಾ ಅಂತಾ ತಿಳಿಯೋದು ಹೇಗೆ ಅಂತಾ ಚಾಣಕ್ಯರು...
ಈ ಲೋಕದಲ್ಲಿ ಜೀವಜಂತುಗಳು ಹುಟ್ಟುವ ಮುನ್ನ, ಎಲ್ಲರಿಗಿಂತ ಮೊದಲು ಜನಿಸಿದ್ದು ಶಿವ ಎನ್ನಲಾಗತ್ತೆ. ಶಿವನಿಂದಲೇ ಈ ಲೋಕ ಸೃಷ್ಟಿಯಾಗಿದ್ದು ಎನ್ನುವ ನಂಬಿಕೆ ಇದೆ. ಸ್ಮಶಾನವಾಸಿಯಾದ ಶಿವ, ಡಮರುಗ, ವಿಭೂತಿ, ಸರ್ಪ, ಹುಲಿಯ ಚರ್ಮ, ಚಂದ್ರ, ಗಂಗೆ, ರುದ್ರಾಕ್ಷಿ ಮಾಲೆಯಿಂದಲೇ ತನ್ನನ್ನು ಸಿಂಗರಿಸಿಕೊಂಡಿದ್ದಾನೆ.
ಮಹಾ ಶಿವನಿಗೆ ಪ್ರಿಯವಾದ ದೀಪಾರಾಧನೆ..!
ದೇಹ ಮುಚ್ಚಲು ಹುಲಿಯ ಚರ್ಮವಿದ್ದರೆ, ಆಭರಣವಾಗಿ ರುದ್ರಾಕ್ಷಿಯಿದೆ. ಮುಡಿಯನ್ನ...
ಮನುಷ್ಯನ ಜೀವನ ಅಂದಮೇಲೆ ಕಷ್ಟ ಸುಖಗಳು ಇದ್ದೇ ಇರುತ್ತದೆ. ಕೆಲ ಸಮಯ ಕಷ್ಟವಿದ್ದರೆ, ಮತ್ತೆ ಕೆಲ ಸಮಯ ಸುಖವಿರುತ್ತದೆ. ಜ್ಯೋತಿಷ್ಯದ ಪ್ರಕಾರ, ನಮಗೆ ಶುಭವಾಗುವ ಮೊದಲು ಅಥವಾ ಅಶುಭವಾಗುವ ಮೊದಲು ದೇವರು ಹಲವಾರು ಸೂಚನೆಗಳನ್ನ ಕೊಡ್ತಾನೆ ಎಂದು ಹೇಳಲಾಗಿದೆ. ಅದೇ ರೀತಿ ಕಾಗೆಗಳು ಕೂಡ ನಿಮ್ಮ ಲಕ್ ಬದಲಾಗುವ ಸಂದರ್ಭದಲ್ಲಿ ಕೆಲ ಸೂಚನೆಗಳನ್ನು ನೀಡುತ್ತದೆ....
ಮನೆಯಲ್ಲಿ ಯಾವಾಗಲೂ ಸಕಾರಾತ್ಮಕ ಶಕ್ತಿಗಳೇ ಇರಬೇಕು. ಆರ್ಥಿಕ ಸ್ಥಿತಿ ಉತ್ತಮವಾಗಿರಬೇಕು. ಪತ್ನಿ- ಮಕ್ಕಳ ಜೊತ ನೆಮ್ಮದಿಯ ಸಂಸಾರ ನಡೆಸಬೇಕು. ಕೆಲಸ ಕಾರ್ಯಗಳಲ್ಲಿ ಯಾವುದೇ ಅಡೆ ತಡೆ ಇಲ್ಲದೇ, ಆರಾಮವಾಗಿರಬೇಕು ಅನ್ನೋದು ಹಲವರ ಆಸೆ. ಆದ್ರೆ ನಾವು ಮಾಡುವ ಕೆಲ ತಪ್ಪುಗಳಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಆವರಿಸಿ, ನಮ್ಮ ನೆಮ್ಮದಿ ಹಾಳು ಮಾಡುವುದರ ಜೊತೆಗೆ, ಆರ್ಥಿಕ...
ನಮ್ಮ ಮನೆ ಕ್ಲೀನ್ ಇರಬೇಕು. ಮನೆಗೆ ಅತಿಥಿಗಳು ಬಂದ್ರೆ, ನಮ್ಮ ಮನೆಯಲ್ಲಿ ಸ್ವಚ್ಛತೆ ನೋಡಿ ಕೊಂಡಾಡಬೇಕು. ಮನೆಯಲ್ಲಿ ಯಾವಾಗಲೂ ಧನಾತ್ಮಕ ಶಕ್ತಿಯ ಪರಿಣಾಮ ಹೆಚ್ಚಿರಬೇಕು. ಲಕ್ಷ್ಮೀಯ ಕೃಪಾಕಟಾಕ್ಷ ನಮ್ಮ ಮೇಲಿರಬೇಕು ಅನ್ನೋ ಆಸೆ ಯಾರಿಗೆ ತಾನೇ ಇರಲ್ಲ ಹೇಳಿ. ಹಾಗಾಗಿಯೇ ಎಷ್ಟೋ ಹೆಣ್ಣು ಮಕ್ಕಳು, ಪ್ರತಿದಿನ 2ರಿದಂ 3 ಸಲ, ಕಸ ಗುಡಿಸಿ, ಮನೆ...
ಹುಟ್ಟು ಸಾವು ಎರಡೂ ಕೂಡ ಮನುಷ್ಯನ ಜೀವನದ ಒಂದು ಭಾಗ. ಹುಟ್ಟಿದವರು ಒಂದಲ್ಲ ಒಂದು ದಿನ ಸಾಯಲೇಬೇಕು ಅನ್ನೋದು ಎಲ್ಲರಿಗೂ ಗೊತ್ತಿರುವ ಸತ್ಯ. ಆದ್ರೆ ಮೃತ ವ್ಯಕ್ತಿ ಹೇಗೆ ಪುನರ್ಜನ್ಮ ಪಡೆಯುತ್ತಾನೆಂಬ ಬಗ್ಗೆ ಹಲವರಿಗೆ ಗೊತ್ತಿಲ್ಲ. ಇಂದು ನಾವು ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನ ತಿಳಿಯೋಣ..
ಈ ಭೂಮಿಯ ಮೇಲೆ ಮನುಷ್ಯ ಜನ್ಮ ತಾಳಿದ್ದು ಹೇಗೆ..?
ಒರ್ವ...
Political News: ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ನೊಣವಿನಕೆರೆಯಲ್ಲಿರುವ ಸೋಮೇಶ್ವರ ಶ್ರೀ ಕಾಡುಸಿದ್ದೇಶ್ವರ ಸಂಸ್ಥಾನಮಠಕ್ಕೆ ಇಂದು ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿ ನೀಡಿದ್ದರು.
ಈ ವೇಳೆ ವೀರ ಗಂಗಾಧರ...