ಎಷ್ಟೇ ಶ್ರೀಮಂತನಾದರೂ, ರಸ್ತೆಯಲ್ಲಿ ದುಡ್ಡು ಸಿಕ್ಕರೆ, ವ್ಯಕ್ತಿಯ ಮುಖದಲ್ಲಿ ನಗು ಅರಳುವುದು ಸಹಜ. ಆದರೆ ರಸ್ತೆಯಲ್ಲಿ ಸಿಗುವ ದುಡ್ಡು, ತೆಗೆದುಕೊಳ್ಳುವುದು ಒಳ್ಳೆಯದ್ದೋ..? ಕೆಟ್ಟದ್ದೋ..? ಅನ್ನೋ ಬಗ್ಗೆ ಹಲವರಿಗೆ ಗೊತ್ತಿರುವುದಿಲ್ಲ. ಹಾಗಾಗಿ ಆ ಬಗ್ಗೆ ಇಂದು ನಾವು ಮಾಹಿತಿ ನೀಡಲಿದ್ದೇವೆ.
ನಾಣ್ಯಗಳೊಟ್ಟಿಗೆ ಅರಿಷಿನ ಕುಂಕುಮ, ಎಲೆ ಅಡಿಕೆ, ಮೆಣಸಿನ ಕಾಯಿ, ನಿಂಬೆಹಣ್ಣು ಇತ್ಯಾದಿಗಳಿದ್ದರೆ, ಅದನ್ನ ಮುಟ್ಟಲು ಹೋಗಬೇಡಿ....
ಓರ್ವ ವಿವಾಹಿತ ಮಹಿಳೆ ಧರಿಸುವ ಐದು ಆಭರಣಗಳಲ್ಲಿ ತಾಳಿ ಕೂಡ ಒಂದು. ತಾಳಿ, ಹಣೆ ಬೊಟ್ಟು, ಕಾಲುಂಗುರ, ಮುಗೂತಿ, ಬಳೆ. ಇವಿಷ್ಟು ಓರ್ವ ವಿವಾಹಿತ ಮಹಿಳೆ ಹಾಕಬೇಕಾದ ಆಭರಣ. ಹಾಗಾಗಿಯೇ ಆಕೆಯನ್ನು ಮುತ್ತೈದೆ ಎಂದು ಕರೆಯಲಾಗತ್ತೆ. ಈ ಒಂದೊಂದು ಅಲಂಕಾರಕ್ಕೂ ಒಂದೊಂದು ಮಹತ್ವವಿದೆ. ಅದರಲ್ಲಿ ಇಂದು ನಾವು ತಾಳಿ ಧರಿಸುವುದರಿಂದ ಏನು ಉಪಯೋಗ..? ಮುತ್ತೈದೆ...
ಭಾರತದಲ್ಲಿ ಹಲವು ದೇವಸ್ಥಾನಗಳಿದೆ. ಒಂದೊಂದು ಬೀದಿಗೂ ಒಂದೊಂದು ದೇವಸ್ಥಾನವನ್ನ ಲೆಕ್ಕ ಹಾಕಿದ್ರೆ ಭಾರತದಲ್ಲಿ ಲಕ್ಷಾಂತರ ದೇವಸ್ಥಾನ ಸಿಗುತ್ತದೆ. ಅಂಥ ದೇವಸ್ಥಾನಗಳಲ್ಲಿ ಇಂದು ನಾವು 6 ಪ್ರಸಿದ್ಧ ಮತ್ತು ಶ್ರೀಮಂತ ದೇವಸ್ಥಾನಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಮೊದಲನೇಯ ದೇವಸ್ಥಾನ ಕೇರಳದ ತಿರುವನಂತಪುರಂನ ಅನಂತ ಪದ್ಮನಾಭ ದೇವಸ್ಥಾನ.ಇದು ಬರೀ ಭಾರತದ್ದಷ್ಟೇ ಅಲ್ಲ, ಬದಲಾಗಿ ಪ್ರಪಂಚದ ಅತೀ ಶ್ರೀಮಂತ ದೇಗುಲವಾಗಿದೆ....
ಸಾಮಾನ್ಯವಾಗಿ ಶಿವನಿಗೆ ಇಬ್ಬರು ಗಂಡು ಮಕ್ಕಳು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಅವರು ಸುಬ್ರಮಣ್ಯ ಮತ್ತು ಗಣಪತಿ. ಶಿವನ ಅಂಶದಿಂದ ಹುಟ್ಟಿದ್ದು, ಸುಬ್ರಹ್ಮಣ್ಯನಾದರೆ, ಪಾರ್ವತಿಯ ಅಂಶದಿಂದ ಹುಟ್ಟಿದ್ದು ಗಣಪತಿ. ಆದ್ರೆ ಶಿವನಿಗೆ ಮೂವರು ಹೆಣ್ಣು ಮಕ್ಕಳು ಕೂಡ ಇದ್ದರೆಂಬುದರ ಬಗ್ಗೆ ಹಲವರಿಗೆ ಗೊತ್ತಿಲ್ಲ. ಹಾಗಾಗಿ ಆ ಬಗ್ಗೆ ಕೆಲ ಮಾಹಿತಿಗಳನ್ನ ತಿಳಿಯೋಣ ಬನ್ನಿ..
ಶಿವನ ಮೂರು...
ಕೌಟಿಲ್ಯ ನೀತಿಯಲ್ಲಿ ನಿಪುಣರಾದಂಥ ಆಚಾರ್ಯ ಚಾಣಕ್ಯರು ಬುದ್ಧಿವಂತಿಕೆಗೆ ಹೆಸರಾದವರು. ಇವರು ಹೇಳಿರುವ ನೀತಿಯನ್ನು ಜೀವನದಲ್ಲಿ ಅಳವಡಿಸಿಕೊಂಡಲ್ಲಿ, ಜೀವನದಲ್ಲಿ ಯಶಸ್ಸು ಗಳಿಸೋದು ಖಚಿತ. ಅಂಥ ನೀತಿಯಲ್ಲಿ ಯಾವ ಹೆಣ್ಣನ್ನು ವರಿಸಬೇಕು. ಎಂಥ ಹೆಣ್ಣನ್ನು ತ್ಯಜಿಸಬೇಕು. ಯಾವ ಪುರುಷನನ್ನು ವಿವಾಹವಾಗಬೇಕು. ಎಂಥ ಪುರುಷನ ಸಂಗ ಮಾಡಬಾರದು. ಜೀವನದಲ್ಲಿ ಹೇಗಿರಬೇಕು ಎಂಬುದರ ಬಗ್ಗೆ ಚಾಣಕ್ಯರು ಸಾಕಷ್ಟು ವಿಷಯಗಳನ್ನು ಹೇಳಿದ್ದಾರೆ....
ಕೆಲ ಹಿಂದೂಗಳಲ್ಲಿ ಯಾರಾದರೂ ನಿಧನರಾದ್ರೆ, ಅಂಥವರ ಪುರುಷ ಸಂಬಂಧಿಗಳು ಕೇಶ ಮುಂಡನ ಮಾಡಿಸಿಕೊಳ್ಳುತ್ತಾರೆ. ಯಾಕೆ ಕೇಶ ಮುಂಡನ ಮಾಡೋದು..? ಇದರ ಹಿಂದಿನ ಮಹತ್ವವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಮನುಷ್ಯನ ಮೃತ್ಯುವಾದ ಮೇಲೆ ಅವನ ಸಂಬಂಧಿಕರು ಸರಿಯಾಗಿ ಶ್ರಾದ್ಧ ಕಾರ್ಯ, ಅಂತ್ಯ ಸಂಸ್ಕಾರ ಮಾಡದಿದ್ದಲ್ಲಿ, ಅವನ ಆತ್ಮಕ್ಕೆ ಸರಿಯಾಗಿ ಮುಕ್ತಿ ಸಿಗುವುದಿಲ್ಲ. ಅವನು ಪ್ರೇತವಾಗಿ ಅಲಿಯುತ್ತಾನೆಂದು...
ಹಿಂದೂಗಳಲ್ಲಿ ಹಲವು ರೀತಿಯ ಪದ್ಧತಿಗಳಿವೆ. ಅಂಥ ಪದ್ಧತಿಗಳಲ್ಲಿ ಕೆಲ ಪದ್ಧತಿಗಳು ಬರೀ ಹೆಂಗಸರಿಗಷ್ಟೇ ಮತ್ತು ಕೆಲ ಪದ್ಧತಿಗಳು ಬರೀ ಗಂಡಸರಿಗಷ್ಟೇ ಸೀಮಿತವಾಗಿರುತ್ತದೆ. ಅಂಥ ಪದ್ಧತಿಯನ್ನ ಅವರವರೇ ಅನುಸರಿಸಬೇಕು. ಅಂಥ ಪದ್ಧತಿಯಲ್ಲಿ ಅಂತ್ಯಸಂಸ್ಕಾರದ ಪದ್ಧತಿ ಕೂಡ ಒಂದು. ಅಂತ್ಯಸಂಸ್ಕಾರದ ವೇಳೆ ಗಂಡಸರಷ್ಟೇ ಸ್ಮಶಾನಕ್ಕೆ ಹೋಗಬೇಕು ಎಂಬ ಪದ್ಧತಿ ಇದೆ. ಹೆಣ್ಣು ಮಕ್ಕಳಿಗೆ ಈ ವೇಳೆ ಪ್ರವೇಶವಿರುವುದಿಲ್ಲ....
ಹಿಂದೂ ಧರ್ಮದ ಪ್ರಕಾರ, ಆಯಾ ಕೆಲಸಗಳನ್ನು ಆಯಾ ಸ್ಥಳದಲ್ಲಿಯೇ, ಆಯಾ ಸಮಯದಲ್ಲಿಯೇ ಮಾಡಬೇಕೆಂಬ ನಿಯಮವಿದೆ. ಆ ನಿಯಮವನ್ನು ಮೀರಿ ನೀವು ಆ ಕೆಲಸವನ್ನು ಮಾಡಿದರೆ, ಅದರ ಫಲ ಸಿಗುವುದಿಲ್ಲ ಅಂತಾ ಹೇಳಲಾಗತ್ತೆ. ಅವುಗಳಲ್ಲಿ ಒಂದು ಊಟ ಮಾಡುವುದು. ಊಟ ಮಾಡುವುದಕ್ಕೂ ಹಿಂದೂಗಳಲ್ಲಿ ಪದ್ಧತಿ ಇದೆ. ಅದ್ಯಾವ ಪದ್ಧತಿ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಹಿಂದೂ ಧರ್ಮದ...
ಹಿಂದೂ ಧರ್ಮದಲ್ಲಿ ಪ್ರತಿದಿನ ರೂಢಿಯಲ್ಲಿರುವ ಪದ್ಧತಿಯಲ್ಲಿ ಸ್ನಾನ ಮಾಡುವ ಪದ್ಧತಿ ಕೂಡ ಒಂದು. ಸ್ನಾನ ಮಾಡೋದು ಬಿಡೋದು ಅವರವರಿಗೆ ಬಿಟ್ಟಿದ್ದು, ಆದ್ರೆ ಹಿಂದೂ ಧರ್ಮದಲ್ಲಿ ಪ್ರತಿದಿನ ಸ್ನಾನ ಮಾಡಿಯೇ, ದೇವರಿಗೆ ಪೂಜೆ ಸಲ್ಲಿಸಬೇಕು ಎಂಬ ಪದ್ಧತಿ ರೂಢಿಯಲ್ಲಿದೆ. ಹಾಗಾದ್ರೆ ಪ್ರತಿದಿನ ಸ್ನಾನ ಮಾಡದಿದ್ದಲ್ಲಿ, ಏನಾಗತ್ತೆ..? ಹಿಂದೂ ಪುರಾಣದಲ್ಲಿ ಈ ಬಗ್ಗೆ ಹೇಳಿದ್ದೇನು..? ಈ ಬಗ್ಗೆ...