ಹಣ ಅಂದ್ರೆ ಹೆಣನೂ ಬಾಯಿ ಬಿಡತ್ತೆ ಅಂತಾ ಹಿರಿಯರು ಗಾದೆ ಮಾತನ್ನ ಹೇಳಿದ್ದಾರೆ. ಇದು ನಿಜವೂ ಹೌದು. ಹಣ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಜನ ದುಡಿಯೋದೇ ಹಣಕ್ಕಾಗಿ. ಹಣವೊಂದಿದ್ರೆ ಸಾಕು. ನಾವು ಅಂದುಕೊಂಡದ್ದೆಲ್ಲ ಖರೀದಿಸಬಹುದು, ಇಷ್ಟಪಟ್ಟದನ್ನ ತಿನ್ನಬಹುದು, ಇಷ್ಟಬಂದಲ್ಲಿ ಹೋಗಬಹುದು. ಮನುಷ್ಯನ ಎಲ್ಲಾ ಆಸೆ ಆಕಾಂಕ್ಷೆ ಪೂರೈಸುವುದೇ ಈ ಹಣ. ಅಂಥ...
ಪಾರ್ವತಿಯ ಮೈ ಕೊಳೆಯಿಂದ ಸ್ಥಾಪಿತನಾದ ಗಣಪತಿ, ತನ್ನ ತಾಯಿ ಸ್ನಾನ ಮಾಡಿ ಬರುವುದನ್ನು ಕಾಯುವ ಸಮಯದಲ್ಲಿ ಶಿವನ ಬಳಿ ಯುದ್ಧ ಮಾಡಿ, ಶಿವನಿಂದ ತಲೆ ಕಡಿಸಿಕೊಂಡಿದ್ದು ಎಲ್ಲರಿಗೂ ಗೊತ್ತೇ ಇದೆ. ಅದಾದ ಬಳಿಕ ಗಣಪತಿಗೆ ಉತ್ತರ ದಿಕ್ಕಿಗೆ ಮುಖ ಮಾಡಿ ಮಲಗಿದ ಆನೆಯ ಮುಖವನ್ನ ತಂದು ಸೇರಿಸಿ, ಪ್ರಥಮ ವಂದಿತನನ್ನಾಗಿ ವರ ನೀಡಿದ ಕಥೆಯೂ...
ಹಿಂದೂ ಧರ್ಮದಲ್ಲಿ ಅನೇಕ ಅನೇಕ ರೀತಿಯ ಪದ್ಧತಿಗಳಿದೆ. ಅನೇಕ ಶ್ಲೋಕ, ಮಂತ್ರಗಳಿದೆ. ಅನೇಕ ರೀತಿಯ ಪೂಜೆ ಪುನಸ್ಕಾರಗಳಿದೆ. ಒಂದೊಂದು ಪೂಜೆ ಸಲ್ಲಿಸಿದರೆ, ಒಂದೊಂದು ಶ್ಲೋಕ ಜಪಿಸಿದರೆ, ಒಂದೊಂದು ರೀತಿಯ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಇಂಥ ಶ್ಲೋಕಗಳಲ್ಲಿ ರಾಮಚರಿತ ಮಾನಸ ಕೂಡ ಒಂದು. ಇದರ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ..
...