ಹಿಂದುಗಳಲ್ಲಿ ಹಲವು ಹಬ್ಬಗಳನ್ನು ಆಚರಿಸಲಾಗುತ್ತದೆ. ಅಂಥ ಹಬ್ಬಗಳಲ್ಲಿ ಹೋಳಿ ಹಬ್ಬ ಕೂಡ ಒಂದು. ಒಬ್ಬರಿಗೊಬ್ಬರು ಬಣ್ಣ ಎರಚಿ ಸಂಭ್ರಮಿಸುವುದೇ ಒಂದು ಮಜಾ. ತಂಪು ಪಾನೀಯ. ತರಹೇವಾರಿ ತಿಂಡಿ ಸವಿಯುವುದೇ ಒಂದು ಸಂತೋಷ. ಇನ್ನು ಹೋಳಿ ಹಬ್ಬ ಆಚರಿಸುವುದಕ್ಕೂ ಮುನ್ನ ಹೋಲಿಕಾ ದಹನವನ್ನೂ ಮಾಡಲಾಗುತ್ತದೆ. ಹಾಗಾದ್ರೆ ಈ ಹೋಲಿಕಾ ದಹನ ಮತ್ತು ಹೋಳಿ ಹಬ್ಬದ ಆಚರಣೆಯ...