ಕನ್ನಡದ ಮೊಟ್ಟ ಮೊದಲ ಅನಿಮೇಟೆಡ್ ಚಿತ್ರ ‘ಮಹಾವತಾರ್ ನರಸಿಂಹ’ ಇದೀಗ ಮತ್ತೊಂದು ಇತಿಹಾಸ ನಿರ್ಮಿಸಲು ಸಜ್ಜಾಗಿದೆ. ಈ ಸಿನಿಮಾವನ್ನು ನಿರ್ಮಿಸಿದ ಹೆಸರಾಂತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್, ಇದನ್ನು ಆಸ್ಕರ್ ಪ್ರಶಸ್ತಿಯ ಪರಿಗಣನೆಗೆ ಸಲ್ಲಿಸಿ ಮಹತ್ವಾಕಾಂಕ್ಷೆಯ ಹೆಜ್ಜೆ ಇಟ್ಟಿದೆ.
ಈ ಹಿಂದೆ ರಿಷಬ್ ಶೆಟ್ಟಿ ನಿರ್ದೇಶನದ 'ಕಾಂತಾರ ಅಧ್ಯಾಯ 1' ಚಿತ್ರವನ್ನು ಆಸ್ಕರ್ ರೇಸ್‌ಗೆ ಕಳುಹಿಸಿದ್ದ...
Devotional:
ವೈಶಾಖ ಶುದ್ಧ ಚತುರ್ದಶಿಯಂದು ಪ್ರದೋಷ ಕಾಲದಲ್ಲಿ ವಿಷ್ಣು ಧರ್ಮ ಸಂಸ್ಥಾಪನೆಗಾಗಿ ತಾಳಿದ ದಶಾವತಾರಗಳ ಪೈಕಿ ನಾಲ್ಕನೇ ಅವತಾರವೇ ನರಸಿಂಹ ಅವತಾರ. ವೈಶಾಖ ಶುದ್ಧ ಚತುರ್ದಶಿಯಂದು ಪ್ರದೋಷ ಕಾಲದಲ್ಲಿ ವಿಷ್ಣು, ನರಸಿಂಹನ ಅವತಾರವಾಯಿತೆಂದು ಪುರಾಣದಲ್ಲಿ ಉಲ್ಲೇಖವಿದೆ.
ನರಸಿಂಹನ ಅವತಾರದಲ್ಲಿ ಮಹಾವಿಷ್ಣುವು ಸಿಂಹದ ತಲೆ, ಮಾನವನ ದೇಹವುಳ್ಳ ರೂಪದಲ್ಲಿ ಅವತರಿಸಿದ ಎಂದು ಹೇಳಲಾಗುತ್ತೆ. ಅಷ್ಟಕ್ಕೂ ಮಹಾವಿಷ್ಣು ಈ ರೂಪದಲ್ಲಿ...