www.karnatakatv.net : ಹುಬ್ಬಳ್ಳಿ: ಒಂದೆಡೆ ರಾಜ್ಯ ಸರ್ಕಾರ ಆನ್‍ಲೈನ್ ಜೂಜು ನಿಷೇಧಕ್ಕೆ ಮುಂದಾಗುತ್ತಿದ್ದರೆ, ಇನ್ನೊಂದೆಡೆ ಆಲ್'ಲೈನ್ ಮಟ್ಕಾ ಎಗ್ಗಿಲ್ಲದೆ ಅವ್ಯಾಹತವಾಗಿ ನಡೆಯುತ್ತಿದೆ. ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಂತೂ ಅದರ ಆರ್ಭಟ ಜೋರಾಗಿದ್ದು, ವಿದ್ಯಾವಂತರು ಮಾತ್ರವಲ್ಲದೆ ಸ್ಮಾರ್ಟ್ ಪೋನ್ ಬಳಕೆಯ ಬಹುತೇಕರು ಆನ್ ಲೈನ್ ಮಟ್ಕಾದಲ್ಲಿ ಬಲಿಯಾಗುತ್ತಿದ್ದಾರೆ.
ಹೌದು.. ಸ್ಮಾರ್ಟ್ ಫೋನ್‍ಗಳು ಎಲ್ಲರ ಕೈಗೆ ಸುಲಭವಾಗಿ ಸಿಗುತ್ತಿದ್ದಂತೆ,...