Saturday, January 31, 2026

hombale films

ಪ್ರಶಾಂತ್-ಪ್ರಭಾಸ್ ‘ಸಲಾರ್’ ಸಿನಿಮಾಕ್ಕೆ ನಾಯಕಿ ಫಿಕ್ಸ್…! ದಿಶಾ-ಕತ್ರಿನಾ ಬದಲು ಶೃತಿ ಹಾಸನ್ ಎಂಟ್ರಿ…!

ಕೆಜಿಎಫ್ ಮಾಂತ್ರಿಕ ಪ್ರಶಾಂತ್ ನೀಲ್, ಬಾಹುಬಲಿ ನಾಯಕ ಪ್ರಭಾಸ್ ಒಂದಾಗಿ ಮಾಡ್ತಿರೋ ಮೋಸ್ಟ್ ಅವೇಟೇಡ್ ಸಿನಿಮಾ ಸಲಾರ್. ಕನ್ನಡದ ಖ್ಯಾತ ನಿರ್ಮಾಣ ಸಂಸ್ಥೆ ಹೊಂಬಾಳೆ ಬ್ಯಾನರ್ ನಡಿ ತಯಾರಾಗುತ್ತಿರುವ ಬಹುಕೋಟಿ ಬಜೆಟ್ ಸಿನಿಮಾ ಸಲಾರ್ ಮುಹೂರ್ತ ಇತ್ತೇಚೆಗಷ್ಟೇ ಹೈದ್ರಾಬಾದ್ ನಲ್ಲಿ ಅದ್ಧೂರಿಯಾಗಿ ನೆರವೇರಿತ್ತು. ಸ್ಟಾರ್ ಡೈರೆಕ್ಟರ್-ಸ್ಟಾರ್ ಪ್ರೊಡ್ಯುಸರ್-ಸ್ಟಾರ್ ಹೀರೋ ನಟಿಸ್ತಿರೋ ಸಿನಿಮಾ ಅಂದ್ರೆ ನಿರೀಕ್ಷೆಗಳು...

ಹೊಸ ವರ್ಷಕ್ಕೆ ಭರ್ಜರಿ ಗಿಫ್ಟ್ ಕೊಟ್ಟ ‘ಯುವರತ್ನ’ ಟೀಂ..! ಅಪ್ಪು ‘ಯುವರತ್ನ’ನ ಅಬ್ಬರಕ್ಕೆ ಡೇಟ್ ಫಿಕ್ಸ್..!

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ನಿರ್ದೇಶಕ ಸಂತೋಷ್ ಆನಂದ್ ರಾಮ್ ಕಾಂಬಿನೇಷನ ಮೋಸ್ಟ್ ಅಪ್ ಕಮ್ಮಿಂಗ್ ಸಿನಿಮಾ ಯುವರತ್ನ. ರಾಜಕುಮಾರ ಸಿನಿಮಾದ ಬಳಿಕ ಅಪ್ಪು-ಸಂತೋಷ್ ಜೊತೆಯಾಗಿ ಮಾಡಿರೋ ಈ ಸಿನಿಮಾದ ಮೇಲೆ ನಿರೀಕ್ಷೆ ದುಪ್ಪಟ್ಟಿದೆ. ಈಗಾಗ್ಲೇ ಟೀಸರ್ ಹಾಗೂ ಸಾಂಗ್ಸ್ ಮೂಲಕ ಹಲ್ ಚಲ್ ಎಬ್ಬಿಸ್ತಿರುವ ಯುವರತ್ನನ ಗ್ರ್ಯಾಂಡ್ ಎಂಟ್ರಿಗೆ ಡೇಟ್...

‘ಸಲಾರ್’ ಸಿನಿಮಾಕ್ಕೆ ಡಾರ್ಲಿಂಗ್ ಪ್ರಭಾಸ್ ಕೇಳಿದ್ದು ಇಷ್ಟೊಂದು ಕೋಟಿನಾ…?

ಬಾಹುಬಲಿ ಸಿನಿಮಾದ ಮೂಲಕ ಭಾರತೀಯ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿರುವ ಡಾರ್ಲಿಂಗ್ ಪ್ರಭಾಸ್ ಈಗ ಪ್ಯಾನ್ ಇಂಡಿಯಾ ಸ್ಟಾರ್. ಹೀಗಿರುವಾಗ ಪ್ರಭಾಸ್ ಸಂಭಾವನೆ ದುಪ್ಪಟ್ಟೆ ಆಗಿರುತ್ತೇ. ಖಂಡಿತ, ಕೆಜಿಎಫ್ ಕರ್ತೃ ಪ್ರಶಾಂತ್ ನೀಲ್ ಕೆಜಿಎಫ್ ಚಾಪ್ಟರ್-2 ಬಳಿಕ ಕೈಗೆತ್ತಿಕೊಳ್ತಿರುವ ಸಿನಿಮಾ ಸಲಾರ್. ಸ್ಯಾಂಡಲ್ ವುಡ್ ನ ದೊಡ್ಡ ನಿರ್ಮಾಣ ಸಂಸ್ಥೆ ಎನಿಸಿಕೊಂಡಿರುವ ಹೊಂಬಾಳೆ ಫಿಲ್ಮಂಸ್ ಬ್ಯಾನರ್...

ಕೆಜಿಎಫ್ ಮಾಂತ್ರಿಕ ಪ್ರಶಾಂತ್ ನೀಲ್ ಕಥೆಯಲ್ಲಿ ‘ಬಘೀರ’ನಾದ ಶ್ರೀಮುರುಳಿ…!

ಕನ್ನಡ ಚಿತ್ರರಂಗದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಹೊಂಬಾಳೆ‌ ಫಿಲ್ಮಂಸ್ ನ ಮತ್ತೊಂದು ಮೆಗಾ ಪ್ರಾಜೆಕ್ಟ್ ಅನೌನ್ಸ್ ಆಗಿದೆ. ಇವತ್ತು ಹೊಸ ಸಿನಿಮಾ ಘೋಷಣೆ ಮಾಡೋದಾಗಿ ಹೇಳಿದ್ದ ಹೊಂಬಾಳೆ ಚಿತ್ರತಂಡ ತಮ್ಮ‌ ಮುಂದಿನ ಸಿನಿಮಾ ಬಗ್ಗೆ ಮಾಹಿತಿ ರಿವೀಲ್ ಮಾಡಿದೆ. ಯಾವ ಸ್ಟಾರ್ ಗೆ ಈ ಬಾರಿ ವಿಜಯ್ ಕಿರಗಂದೂರು ನಿರ್ಮಾಣ ಮಾಡಲಿದ್ದಾರೆ ಅನ್ನೋ‌ ಪ್ರಶ್ನೆ...

ಹೊಂಬಾಳೆ ತಂಡದಿಂದ ಮತ್ತೊಂದು ಬಿಗ್ ಅನೌನ್ಸ್ ಮೆಂಟ್..! ಈ ಬಾರಿ ಯಾವ ಸ್ಟಾರ್ ಗೆ ನಿರ್ಮಾಣ ಮಾಡ್ತಾರೆ ಕೆಜಿಎಫ್ ನಿರ್ಮಾಪಕ…?

ಕೆಜಿಎಫ್ ಸಿನಿಮಾವನ್ನು ಪ್ಯಾನ್ ಇಂಡಿಯಾ ಸಿನಿಮಾ ಮಾಡಿ ಸಕ್ಸಸ್ ಕಂಡಿರುವ ನಿರ್ಮಾಪಕ ವಿಜಯ್ ಕಿರಗಂದೂರು ಸಾರಥ್ಯದ ಹೊಂಬಾಳೆ ಫಿಲ್ಮಂಸ್ ನಿರ್ಮಾಣ ಸಂಸ್ಥೆ ಮತ್ತೊಂದು‌ ಮೆಗಾ ಅನೌನ್ಸ್ ಮೆಂಟ್ ಗೆ ರೆಡಿಯಾಗಿದೆ. ಡಿಸೆಂಬರ್ 17ಕ್ಕೆ ಫ್ಯಾನ್ಸ್ ಗೆ ಸಿಕ್ತಿದೆ ಭರ್ಜರಿ ಟ್ರೀಟ್.. ಹೊಂಬಾಳೆ ಫಿಲ್ಮಂಸ್ ಇದೇ ತಿಂಗಳ 17ರಂದು ಬೆಳಗ್ಗೆ 11 ಗಂಟೆ 59 ನಿಮಿಷಕ್ಕೆ ಹೊಸ ಚಿತ್ರವನ್ನು...
- Advertisement -spot_img

Latest News

ಪಾಕಿಸ್ತಾನ ಜಿಂದಾಬಾದ್ ಎಂದ ದೇಶದ್ರೋಹಿಗಳಿಗೆ ಶಿಕ್ಷೆ ಇಲ್ಲ!

‘ಪಾಕಿಸ್ತಾನ ಜಿಂದಾಬಾದ್’ ಎಂದು ಘೋಷಣೆ ಕೂಗಿ ವಿವಾದ ಸೃಷ್ಟಿಸಿದವರ ವಿರುದ್ಧ ಕಳೆದ ಮೂರು ವರ್ಷಗಳಲ್ಲಿ ದಾಖಲಾಗಿರುವ ಯಾವುದೇ ಪ್ರಕರಣದಲ್ಲೂ ಇದುವರೆಗೆ ಶಿಕ್ಷೆ ಆಗಿಲ್ಲ ಎಂಬ ಆತಂಕಕಾರಿ...
- Advertisement -spot_img