ಚಿತ್ರದುರ್ಗ: ಜನರ ಮೇಲೆ ದಾಳಿ ಮಾಡಿ ಪದೇ ಪದೇ ಆತಂಕ ಸೃಷ್ಟಿ ಮಾಡುತ್ತಿದ್ದ ಚಿರತೆಯನ್ನು ರೈತರು ಮನಸೋಯಿಚ್ಛೆ ಥಳಿಸಿ ಹತ್ಯೆ ಮಾಡಿರುವ ಘಟನೆ ಹೊಸದುರ್ಗದಲ್ಲಿ ನಡೆದಿದೆ.
ಹೊಸದುರ್ಗ ತಾಲೂಕಿನ ಕುರುಬರಹಳ್ಳಿ ಬಳಿ ಈ ಘಟನೆ ನಡೆದಿದೆ. ಪದೇ ಪದೇ ಗ್ರಾಮದ ಬಳಿ ಸುಳಿದು ಸಾಕು ಪ್ರಾಣಿಗಳ ಮೇಲೆರಗಿ ಜನರಲ್ಲಿ ಚಿರತೆ ಭೀತಿ ಹುಟ್ಟಿಸಿತ್ತು. ಅಲ್ಲದೆ...