ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್‌ಗೇಟ್ ಕೊಚ್ಚಿಹೋಗಿದೆ. ನಾಲ್ಕು ದಿನಗಳ ಬಳಿಕ ತಾತ್ಕಾಲಿಕ ಗೇಟ್ ನಿರ್ಮಾಣ ಮಾಡಲು ಜಿಲ್ಲಾ ಉಸ್ತುವರಿ ಸಚಿವ ಜಮೀರ್ ಅಹ್ಮದ್ ಖಾನ್ ಪೂಜೆ ನೆರವೇರಿಸಿದ್ದಾರೆ.
ಡ್ಯಾಂ ಗೇಟ್ಗಳ ತಾಂತ್ರಿಕ ತಜ್ಞ ಕನ್ನಯ್ಯ ನಾಯ್ಡು ಅವರ ನೇತೃತ್ವದಲ್ಲಿ ತಾತ್ಕಾಲಿಕ ಗೇಟ್ ನಿರ್ಮಾಣ ಮಾಡಲಾಯಿತು. ಎರಡು ದಿನಗಳಲ್ಲಿ ಗೇಟ್ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವ ಸಾಧ್ಯತೆಯಿದೆ.
https://youtu.be/CJpe6i0yRYs?feature=shared
ಡ್ಯಾಂನ ಕ್ರಸ್ಟ್ ಗೇಟ್...
ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಮುರಿದ ಹಿನ್ನಲೆ ಸಿಎಂ ಸಿದ್ದರಾಮಯ್ಯ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ರು. ಬೆಂಗಳೂರಿನಿಂದ ಕೊಪ್ಪಳ ತಾಲೂಕಿನ ಗಿಣಿಗೇರಿಗೆ ಲಘು ವಿಮಾನದಲ್ಲಿ ಆಗಮಿಸಿದ ಸಿಎಂ, ರಸ್ತೆ ಮೂಲಕ ಟಿಬಿ ಡ್ಯಾಂಗೆ ಭೇಟಿ ನೀಡಿದ್ರು.
ಎರಡು ವರ್ಷಗಳ ಬಳಿಕ ಡಿಬಿ ಡ್ಯಾಂ ಭರ್ತಿಯಾಗಿತ್ತು. ಇಂದು ಸಿಎಂ ಬಾಗಿನ ಅರ್ಪಿಸಬೇಕಿತ್ತು. ಆದರೆ, ಕ್ರಸ್ಟ್ ಗೇಟ್...
https://youtu.be/895Nw7EFShU
ಸಿನಿಮೀಯಾ ರೀತಿಯಲ್ಲಿ ಸರಕಳ್ಳತನ ಮಾಡಿದ ಕದೀಮರು.
ಸಿಸಿ ಟಿವಿಯಲ್ಲಿ ಸೆರಯಾದ ವೀಡಿಯೋ ನೋಡಿದ್ರೆ ಎಂತವರಿಗೂ ಎದೆ ಝಲ್ ಎನ್ನುತ್ತೆ.
ಬೈಕಿನಲ್ಲಿ ಬಂದ ಕದಿಮರು ವೃದ್ದೆಯ ಮಾಂಗಲ್ಯ ಸರವನ್ನು ದೋಚಿ ಪರಾರಿಯಾಗಿದ್ದಾರೆ.
ಹೌದು ಇದು ಹೊಸಪೇಟೆ ನಗರದ ಆಕಾಶವಾಣಿಯ ಮದಕರಿ ಶಾಲೆಯ ಮುಂಭಾಗದ ರಸ್ತೆಯಲ್ಲಿ ಘಟನೆ ನಡೆದಿದ್ದು, ವಾಯು ವಿಹಾರ ಮುಗಿಸಿಕೊಂಡು ಮನೆಗೆ ತೆರಳುತಿದ್ದ ವೃದ್ದ ದಂಪತಿಗಳನ್ನ ಟಾರ್ಗೆಟ್ ಮಾಡಿದ...