National News: ನಾವು ಕೆಲ ದಿನಗಳ ಹಿಂದಷ್ಟೇ ಎರಡು ಸಾವಿನ ಬಗ್ಗೆ ಸುದ್ದಿ ನೀಡಿದ್ದೆವು. ಓರ್ವ ವ್ಯಕ್ತಿ ಕುಟುಂಬದೊಂದಿಗೆ ರೆಸ್ಟೋರೆಂಟ್‌ಗೆ ಹೋಗಿ, ಊಟ ಆರ್ಡರ್ ಮಾಡಿ, ಇನ್ನೇನು ಊಟ ಮಾಡಬೇಕು ಅನ್ನುವಾಗಲೇ, ಹಾರ್ಟ್ ಅಟ್ಯಾಕ್ ಆಗಿ ಸಾವನ್ನಪ್ಪಿದ್ದರು. ಅದು ಯಾರೂ ಊಹಿಸದೇ, ಅಚಾನಕ್ ಆಗಿ ಆದ ಸಾವಾಗಿತ್ತು.
https://youtu.be/o4TEVdl6aAE
ಇನ್ನು ಓರ್ವ ಯುವತಿ ಸಾಯಲೇಬೇಕು ಎಂದು ರೈಲ್ವೆ...
Health Tips: ಕ್ಯಾನ್ಸರ್ ಬರೀ ಪುರುಷರಲ್ಲಿ ಅಥವಾ ಮಹಿಳೆಯರಲ್ಲಿ ಮಾತ್ರ ಕಂಡುಬರುತ್ತದೆ ಅಂತಾ ಹೇಳಲಾಗುವುದಿಲ್ಲ. ಕ್ಯಾನ್ಸರ್ ಎಲ್ಲಾ ವಯಸ್ಸಿನ ಪುರುಷ ಮತ್ತು ಮಹಿಳೆಯರಲ್ಲಿ ಕಂಡು ಬರುತ್ತದೆ. ಆದರೆ ಬ್ರೀಸ್ಟ್ ಕ್ಯಾನ್ಸರ್ ಹೆಣ್ಣು ಮಕ್ಕಳಲ್ಲಿ ಹೆಚ್ಚಾಗಿ ಕಂಡು ಬರುವ ರೀತಿ, ಪುರುಷರಲ್ಲೂ ಬರುವ ಕ್ಯಾನ್ಸರ್‌ಗಳಿದೆ. ಆ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ನೋಡಿ.
https://www.youtube.com/watch?v=PGmlJQrRIQU
ಪ್ರೊಸ್ಟೇಟ್ ಕ್ಯಾನ್ಸರ್ ಗಂಡಸರಲ್ಲಿ ಮಾತ್ರ...
Udupi News : ಉಡುಪಿಯ ಅಜ್ಜರಕಾಡು ಜಿಲ್ಲಾಸ್ಪತ್ರೆಯ ಅವ್ಯವಸ್ಥೆ ಪದೇ ಪದೇ ಗೋಚರವಾಗುತ್ತಲಿವೆಯಾದರೂ ಅಧಿಕಾರಿಗಳು ಇನ್ನೂ ಮೌನವಾಗಿದ್ದಾರೆ. ಉಡುಪಿಯ ಅಜ್ಜರಕಾಡು ಎಂಬಲ್ಲಿರುವ ಜಿಲ್ಲಾಸ್ಪತ್ರೆಯ ಡಯಾಲಿಸಿಸ್ ಕೇಂದ್ರದ ಅವ್ಯವಸ್ಥೆ ಯಥಾ ಸ್ಥಿತಿಯಲ್ಲಿ ಮುಂದುವರಿದಿದೆ. ಹತ್ತು ಡಯಾಲಿಸಿಸ್ ಯಂತ್ರಗಳ ಪೈಕಿ ಆರೇಳು ಯಂತ್ರಗಳು ಕೆಟ್ಟು ನಿಂತಿವೆ.
ಹೀಗಾಗಿ ಡಯಾಲಿಸಿಸ್ ಗಾಗಿ ಬರುವ ರೋಗಿಗಳ ಕೂಗು ಅರಣ್ಯರೋದನವಾಗುತ್ತಿದೆ. ಮೂರು ತಿಂಗಳ...
ಬಸವಕಲ್ಯಾಣ: ಬೀದರ್ ಜಿಲ್ಲೆಯ ಬಸವಕಲ್ಯಾಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು ನಿರ್ಲಕ್ಷ್ಯತನ ತೋರುತ್ತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕುತ್ತಿದ್ದಾರೆ.
ಹೆರಿಗೆ ನಂತರ ತಾಯಿ ಮತ್ತು ಮಕ್ಕಳ ಆರೈಕೆಗೆ ಇರುವ ಸ್ಕ್ಯಾನಿಂಗ್ ಕೋಣೆ ಇದ್ದರೂ ತೆರೆಯದೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಹಾಗಾಗಿ ಸ್ಕ್ಯಾನಿಂಗ್ ಗಾಗಿ ಜನ ಪರದಾಡುತ್ತಿದ್ದಾರೆ. ಒಂದು ವಾರದ ಕಾಲ ಸ್ಕ್ಯಾನಿಂಗ್ ಮಾಡುವುದಕ್ಕೆ ಆಗುವುದಿಲ್ಲ ಎಂದು ಸೂಚನಾ ಫಲಕ...
State News : ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆ, ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಆರೋಗ್ಯ ಸಂಸ್ಥೆಗಳ ಆವರಣದಲ್ಲಿ ಗಿಡ-ಮರಗಳನ್ನ ಬೆಳೆಸಿ ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡುವಂತೆ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.
ʻಹವಾಮಾನ ಬದಲಾವಣೆ ಮತ್ತು ಮಾನವ ಆರೋಗ್ಯʼ ಎಂಬ ರಾಷ್ಟ್ರೀಯ ಕಾರ್ಯಕ್ರಮದ ಅಡಿಯಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ವಯ ಗಿಡ-ಮರಗಳನ್ನ...
ಹುಬ್ಬಳ್ಳಿ:ಹುಬ್ಬಳ್ಳಿಯ ಚಿಟಿಗುಪ್ಪೆ ಆಸ್ಪತ್ರೆಯ ಬಳಿ ಕಾರ್ಪೊರೇಷನ್ ನಿಲ್ದಾಣದ ಬಳಿ ಇದ್ದಂತಹ ವ್ಯಕ್ತಿ ಮತ್ತು ಯುವಕನ ಮೇಲೆ ಕಳ್ಳತನದ ಆರೋಪದ ಮೇಲೆ ಸಾರ್ವಜನಿಕರ ಮುಂದೆ ಕಪಾಳ ಮೋಕ್ಷ ಮಾಡಿದ್ದಾಳೆ.
ಮಹಿಳೆ ಹುಬ್ಬಳ್ಳಿಯ ಚಿಟಿಗುಪ್ಪೆ ಆಸ್ಪತ್ರೆಗೆ ತೆರಳಿದ್ದ ವೇಳೆ ನಿಲ್ಧಾಣದ ಬಳಿ ನಿಂತಿರುವ ಇಬ್ಬರು ಪುರುಷರಿಗೆ ಕಪಾಳಮೋಕ್ಷ ಮಾಡಿದ್ದಾಳೆ ನಾನು ಆಸ್ಪತ್ರೆಯ ಒಳಗೆ ಹೋದಾಗ ನೀರಿನ ಮೋಟಾರು ಕಳ್ಳತನ...
National News: ಜೈಪುರ್: ನೀವು ತ್ರೀ ಈಡಿಯಟ್ಸ್ ಸಿನಿಮಾ ನೋಡಿದಿದ್ರೆ, ಅದರಲ್ಲಿ ಒಂದು ದೃಶ್ಯವಿದೆ. ತನ್ನ ಗೆಳೆಯನ ತಂದೆಗೆ ಆರೋಗ್ಯ ಹದಗೆಟ್ಟಾಗ ಆ್ಯಂಬುಲೆನ್ಸ್‌ಗೆ ಕಾಯದೇ, ನಟ ತನ್ನ ಸ್ಕೂಟಿಯಲ್ಲೇ ಅವರನ್ನು ಆಸ್ಪತ್ರೆಗೆ ಕರೆತರುತ್ತಾನೆ.
ರಾಜಸ್ಥಾನದ ಆಸ್ಪತ್ರೆಯೊಂದರಲ್ಲಿ ಇಂಥದ್ದೇ ಘಟನೆ ನಡೆದಿದೆ. ವೀಲ್ ಚೇರ್ ಸಮಸ್ಯೆ ಇದ್ದ ಕಾರಣ ವ್ಯಕ್ತಿಯೋರ್ವ ಗಾಯಾಳುವನ್ನ ಸ್ಕೂಟಿಯಲ್ಲೇ ಆಸ್ಪತ್ರೆಗೆ ಕರೆತಂದು, ಲಿಫ್ಟ್...
international news
ದೆಹಲಿ (ಮಾ.3): ಜ್ವರ, ಕೆಮ್ಮು ಹಾಗೂ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ ಸೋನಿಯಾ ಗಾಂಧಿ ಅವರ ಆರೋಗ್ಯದಲ್ಲಿ ಕೊಂಚ ಏರುಪೇರಾಗಿದ್ದು, ಇದೀಗ ತೀವ್ರ ಜ್ವರದಿಂದ ಇವರನ್ನು ದೆಹಲಿಯ ಗಂಗಾ ರಾಮ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಜ್ವರ ಕಾಣಿಸಿಕೊಂಡ ಬಳಿಕ, ತಕ್ಷಣ ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನುರಿತ ತಜ್ನರಿಂದ ಚಿಕಿತ್ಸೆ ನೀಡಲಾಗುತ್ತಿದ್ದು, ಆರೋಗ್ಯದಲ್ಲಿ ಸ್ಥಿರತೆ ಕಂಡುಬಂದಿದೆ. ಈ ವರ್ಷದಲ್ಲಿ...
bollywood news
ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಅನಾರೋಗ್ಯದ ಸಮಸ್ಯೆ ಕಾಡುತ್ತಿರುತ್ತದೆ. ಈಗಿನ ವಾತಾವರಣ ಋಆಸಾಯನಿಕ ಯುಕ್ತ ಆಹಾರ ಸೇವನೆ ಕೆಲಸದ ಒತ್ತಡದಿಂದಾಗಿ ವಯಸ್ಸಿನ ಅರಿವಿಲ್ಲದೆ ರೋಗಗಳು ಹುಟ್ಟುಕೊಳ್ಳುತ್ತದೆ.ಇಂದಿನ ವೇಗದ ಜೀವನದಲ್ಲಿ ಆರೋಗ್ಯವನ್ನು ಯಾರು ಚೆನ್ನಾಗಿ ಕಾಪಾಡಿಕೊಳ್ಳುತ್ತಾರೋ ಅವರೆ ಪ್ರಪಂಚದ ಶ್ರೀಮಂತ ವ್ಯಕ್ತಿ ಮತ್ತುಸಂತಸದ ವ್ಯಕ್ತಿ ಅದೃಷ್ಟದ ವ್ಯಕ್ತಿ.ಯಾಕಪ್ಪ ಈ ವಿಷಯದ ಬಗ್ಗೆ ಚರ್ಚೆ ಮಅಡುತಿದ್ದೇನೆ ಎಂದು ...
state news
ದಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನಲ್ಲಿ ಸರ್ಕಾರಿ ಆಸ್ಪತೆಯಲ್ಲಿ ಅಕ್ರಮವುಂದು ನಡೆದಿದೆ.ಅದೇನೆಂದರೆ ಅವಧಿ ಮುಗಿದ ಮಾತ್ರೆಗಳನ್ನ ಸರ್ಕಾರಿ ಅಸ್ಪತ್ರೆಯಲ್ಲಿ ಇಟ್ಟಿರುವುದು ಬೆಳಕಿಗೆ ಬಂದಿದೆ. ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಅವಧಿ ಮುಗಿದ ಇಂಜೆಕ್ಷನ್, ಮಾತ್ರೆಗಳು ಪತ್ತೆಯಾಗಿವೆ. ಲೋಕಾಯುಕ್ತ ತಂಡ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ ವೇಳೆ ಅವಧಿ ಮುಗಿದ ಇಂಜೆಕ್ಷನ್ ಮತ್ತು ಮಾತ್ರೆಗಳು...