www.karnatakatv.net :ಬೆಂಗಳೂರು: ನೀವ್ ಬಿಡಿ ಆಗಿನ್ ಕಾಲದ ಫುಡ್ ತಿಂದೋರು ಅದಕ್ಕೆ ಈಗಲೂ ಇಷ್ಟು ಆರೋಗ್ಯವಾಗಿದ್ದೀರ. ಆದ್ರೆ ನಾವ್ ನೋಡಿ ಎಲ್ಲಾ ಕಲಬರೆಕೆ ಫುಡ್ ತಿಂದು ಈಗಲೇ ಹೀಗಾಗಿದ್ದೀವಿ. ಇನ್ನು ಮುಂದೆ ಹೇಗೋ ಅನ್ನೋದು ಅನ್ನೋದು ಈಗಿನ ಜರೇಷನ್ ನವರ ಮಾತು. ಹೌದು, ನಾವು ತಿಂತಿರೋ ಆಹಾರದಲ್ಲಿ ಸಾರವೇ ಇಲ್ಲ ಅನ್ನೋದು ನಮ್ಗೆಲ್ಲಾ ಗೊತ್ತು....
www.karnatakatv.net :ರಾಯಚೂರು :ದೇವರು ವರ ಕೊಟ್ರೂ ಪೂಜಾರಿ ಕೊಡ್ಲಿಲ್ಲ ಅಂತಾರಲ್ಲ ಹಾಗಾಗಿದೆ ಇಲ್ಲೊಂದು ಬಹುಕೋಟಿ ವೆಚ್ಚದ ವಸತಿ ಶಾಲೆಯ ಸ್ಥಿತಿ. ಬಹು ಕೋಟಿ ವೆಚ್ಚದಲ್ಲಿ ಕಟ್ಟಡ ಏನೋ ನಿರ್ಮಾಣವಾಗಿದೆ, ಆದರೆ ಸಿದ್ಧವಾಗಿ ಒಂದು ವರ್ಷ ಗತಿಸಿದರೂ ಈ ವಸತಿ ಶಾಲೆಗೆ ಉದ್ಘಾಟನಾ ಭಾಗ್ಯ ಒದಗಿ ಬಂದಿಲ್ಲ.
ಹೌದು, ರಾಯಚೂರು ಜಿಲ್ಲೆಯ ಸಿರವಾರ ಪಟ್ಟಣದ ವ್ಯಾಪ್ತಿಯಲ್ಲಿ ಬರುವ...
www.karnatakatv.net :ಸೆಪ್ಟೆಂಬರ್ ತಿಂಗಳಿನಲ್ಲಿ ದೇಶದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಲಿದೆ ಅಂತ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಜುಲೈ ಹಾಗೂ ಆಗಸ್ಟ್ ತಿಂಗಳಿನಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಪ್ರಮಾಣದಲ್ಲಿ ಮಳೆ ಮಳೆಯಾಗಿದ್ದು, ಎರಡು ತಿಂಗಳಿನಲ್ಲಿ ಬಿಟ್ಟು ಬಿಟ್ಟು ಮಳೆಯಾಗಿತ್ತು. ದೀರ್ಘಕಾಲ ಬಿಡುವನ್ನೂ ಪಡೆದುಕೊಂಡಿತ್ತು. ಹೀಗಾಗಿ ಮಳೆ ನಿರೀಕ್ಷೆಯಲ್ಲಿದ್ದ ರೈತರಿಗೆ ನಿರಾಸೆಯಾಗಿತ್ತು. ಇದೀಗ ಸೆಪ್ಟೆಂಬರ್ ತಿಂಗಳಿನಲ್ಲಿ ಮಳೆ...
www.karnatakatv.net :ತುಮಕೂರು : ಕೋವಿಡ್ ಎರಡನೇ ಅಲೆಯಲ್ಲಿ ರಾಜ್ಯದಲ್ಲೇ ಅತಿಹೆಚ್ಚು ಸಾವು ಮತ್ತು ಪಾಸಿಟಿವ್ ಪ್ರಕರಣದಿಂದ ತುಮಕೂರು ಜಿಲ್ಲೆ ಎರಡನೇ ಸ್ಥಾನದಲ್ಲಿ ಇತ್ತು. ಜಿಲ್ಲಾಡಳಿತದ ಬಿಗಿ ಕ್ರಮದಿಂದ ಸ್ವಲ್ಪ ಮಟ್ಟಿಗೆ ತಗ್ಗಿದೆ. ಆದರೆ ಈಗ ಡೆಂಗ್ಯೂ ಮತ್ತು ಚಿಕೂನ್ ಗುನ್ಯಾದಿಂದ ಜನರಲ್ಲಿ ಆತಂಕ ಮನೆಮಾಡಿದೆ.
ಹೌದು, ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ಕಡಿಮೆಯಾಗುತ್ತಿದ್ದಂತೆ, ಪಾಸಿಟಿವಿಟಿ ರೇಟ್ 50...
www.karnatakatv.net: ರಾಯಚೂರು : ನಾಪತ್ತೆಯಾಗಿದ್ದ ರಾಯಚೂರಿನ ಎಸಿ ಕಛೇರಿಯ ಎಫ್ ಡಿ ಎ ಶವವಾಗಿ ಪತ್ತೆಯಾದ ಬೆನ್ನಲ್ಲೇ ಇದೀಗ ಮತ್ತೋರ್ವ ಸರ್ಕಾರಿ ಸಿಬ್ಬಂದಿ ನಾಪತ್ತೆಯಾಗಿದ್ದಾರೆ.
ನಗರದ ಸ್ಥಳೀಯ ಭೂ ದಾಖಲೆ ಇಲಾಖೆ ಕಚೇರಿಯ ಎರಡನೇ ದರ್ಜೆ ಸಹಾಯಕ ಎಚ್.ಶಿವಪ್ಪ ಕಾಣೆಯಾಗಿರೋದು ತಡವಾಗಿ ಬೆಳಕಿಗೆ ಬಂದಿದೆ. ಆ.26ರಂದು ಕಚೇರಿಗೆ ಹೋಗಿ ಬರುವುದಾಗಿ ತಿಳಿಸಿದ್ದ ಶಿವಪ್ಪ ಈವರೆಗೂ ಪತ್ತೆಯಾಗದ...
www.karnatakatv.net :ತುಮಕೂರು : ಇತ್ತೀಚೆಗೆ ಯುವ ಸಮುದಾಯ ಕೃಷಿಯತ್ತ ಒಲವು ತೋರಿಸುತ್ತಿರೋ ನಿಟ್ಟಿನಲ್ಲಿ ಯುವಕರಿಗೆ ಪ್ರಯೋಜನವಾಗಲೆಂದು ಪಶುವೈದ್ಯಕೀಯ ಇಲಾಖೆಯ ಸಹಯೋಗದೊಂದಿಗೆ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ಕೇಂದ್ರವೂ, ಸುಮಾರು 20ಕ್ಕೂ ಹೆಚ್ಚು ಯುವಕರಿಗೆ ಎರಡು ದಿನಗಳ ಕಾಲ ತರಬೇತಿ ನೀಡಿ ಪ್ರಮಾಣ ಪತ್ರ ವಿತರಿಸಿದ್ರು.
ಹೌದು, ಪಶುವೈದ್ಯಕೀಯ ಪರೀಕ್ಷಕರ ತರಬೇತಿ ಕೇಂದ್ರ, ಪಶುಪಾಲನಾ ಮತ್ತು...
www.karnatakatv.net : ಕೊನೆಗೂ ಸಂಸದೆ ಸುಮಲತಾ ಜನರಿಗೆ ಕೊಟ್ಟ ಮಾತಿನಂತೆ ಮಂಡ್ಯದಲ್ಲಿ ಸ್ವಂತ ಮನೆ ನಿರ್ಮಾಣ ಮಾಡೋದಕ್ಕೆ ಕೈ ಹಾಕಿದ್ದಾರೆ. ಇವತ್ತು ಇದರ ಗುದ್ದಲಿ ಪೂಜೆ ಕೂಡ ನಡೆಯಿತು. ಆದ್ರೆ ತಮ್ಮ ಪುತ್ರ ಅಭಿಷೇಕ್ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಸುಮಲತಾರ ಈ ನಡೆ ಅನುಸರಿಸಿದ್ರಾ ಅನ್ನೋ ಪ್ರಶ್ನೆ ಮೂಡಿಸುವಂತಿದೆ.
ಹೌದು, 2019ರ ಜಿದ್ದಾಜಿದ್ದಿನ ಕಣದ ಲೋಕಸಭಾ...
ಇಂಡಿಯಾ ಟೀಮ್ ನಾಯಕ ವಿರಾಟ್ ಕೊಹ್ಲಿ ಶತಕಗಳಿಸಿ ಎರಡು ವರ್ಷ ಕಳೆದಿವೆ. ಉತ್ತಮ ಆರಂಭವನ್ನು ಪಡೆದರೂ ಅದನ್ನು ಶತಕವನ್ನಾಗಿಸಿ ಪರಿವರ್ತಿಸಲು ಕೊಹ್ಲಿಗೆ ಸಾಧ್ಯವಾಗುತ್ತಿಲ್ಲ. ಇಂಗ್ಲೆಂಡ್ ವಿರುದ್ದದ ಸರಣಿಯ ಐದು ಇನ್ನಿಂಗ್ಸ್ ಗಳಲ್ಲಿ ವಿರಾಟ್ ಕೊಹ್ಲಿ ಕೇವಲ ಒಂದು ಅರ್ಧ ಶತಕ ಮಾತ್ರಗಳಿಸಿದ್ದಾರೆ. ಇನ್ನೆರಡು ಇನಿಂಗ್ಸ್ಗಳಲ್ಲಿ 42 ಮತ್ತು 20 ರನ್ಗಳಿಸಿ ಔಟ್ ಆಗಿದ್ದಾರೆ. ಐದರಲ್ಲಿ...
www.karnatakatv.net: ರಾಯಚೂರು : ನಗರದ ಕೃಷಿ ವಿಶ್ವವಿದ್ಯಾಲಯದಲ್ಲಿ ಬೆಂಗಳೂರಿನ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಾಹಾ ಸಂಸ್ಥೆ ಜಿಲ್ಲಾ ವಾಣಿಜ್ಯೋದ್ಯಮ ಸಂಘ ಆಯೋಜಿಸಿದ ಸಂವಾದ ಸಭೆಯಲ್ಲಿ ಕೃಷಿ ಸಚಿವ ಬಿಸಿ ಪಾಟೀಲ್ ಆನ್‌ಲೈನ್ ಮೂಲಕ ಉದ್ಘಾಟಿಸಿದರು.
ರೈತರಿಗೆ ಕೃಷಿಗೆ ಬೇಕಾಗುವ ಹೊಸ ಕೃಷಿ ತಂತ್ರಗಳು ಪ್ರದರ್ಶನಕ್ಕೆ ಇಡಲಾಗಿತ್ತು. 20ಕ್ಕೂ ಹೆಚ್ಚು ಸ್ಟಾಲ್ ಅಳವಡಿಸಲಾಗಿದೆ . ರಾಯಚೂರು...
ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಈಗಾಗಲೇ ಜೈಲುವಾಸ ಮುಂದುವರೆದಿದೆ. ಹಾಸನದ ಹೊಳೆನರಸೀಪುರದ ಮನೆಕೆಲಸದಾಕೆಯ ಮೇಲೆ...