ಬಂತಲ್ಲ ಎಲೆಕ್ಷನ್ ಈಗ ಎಲ್ಲಾ ಎಚ್ಚೆತ್ತುಕೊಳ್ತಿದೆ ಸರ್ಕಾರ. ನೋಡ್ರಪ್ಪಾ ನಮ್ ಸರ್ಕಾರ ನಿದ್ದೆಯಿಂದ ಎದ್ದೇಳೋಕೆ ಶುರುಮಾಡಿದೆ. ಈಗ ಒಂದು ವರ್ಷದೊಳಗೆ ೫ ಲಕ್ಷ ಮನೆ ಮಾಡ್ತೀವಿ ಅಂತ ಪ್ರತಿಜ್ಞೆ ಮಾಡಿದೆ. ಈ ಪ್ರತಿಜ್ಞೆ, ಭರವಸೆ, ಸೂಕ್ತ ಕ್ರಮ, ಬಿಗಿ ಕ್ರಮ ಅನ್ನೋ ಪದಗಳೆಲ್ಲಾ ಸವಕಲಾಗಿ ಹೋಗಿವೆ. ಲಜ್ಜೆಗೆಟ್ಟ ಸರ್ಕಾರ, ಕೆಲಸ ಮಾಡೋಕಾಗಲ್ವಾ, ಛೀ ಥೂ...
ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆ ತೀವ್ರಗೊಳ್ಳುತ್ತಿದ್ದ ಸಂದರ್ಭದಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸ್ಥಾನದಲ್ಲಿ ಮುಂದುವರಿಸಲು ಅಹಿಂದ ಸಮುದಾಯದ ಸಚಿವರು ಹೈಕಮಾಂಡ್ ಮೇಲೆ ಒತ್ತಡ ಹೇರಲು...