ಹುಬ್ಬಳ್ಳಿ: ಮೆಂತೆ ಸೊಪ್ಪಿಗೆ ಮಾರುಕಟ್ಟೆಯಲ್ಲಿ ಬೆಲೆ ಇಲ್ಲದಕ್ಕೆ ಯುವ ರೈತ ಸೊಪ್ಪನ್ನು ಫ್ರೀಯಾಗಿ ಹಂಚಿದ್ದಾರೆ. ಹುಬ್ಬಳ್ಳಿಯ APMC ಮಾರುಕಟ್ಟೆಯಲ್ಲಿ ಮೆಂತೆ ಸೊಪ್ಪು ಫ್ರೀಯಾಗಿ ಹಂಚಿದ್ದಾರೆ.
ಘಟಪ್ರಭಾದಿಂದ ಟ್ರ್ಯಾಕ್ಟರ್ನಲ್ಲಿ ಮೆಂತೆ ಸೊಪ್ಪು ತಂದಿದ್ದ ರೈತ ಮಾರುಕಟ್ಟೆಯಲ್ಲಿ 1 ರೂಪಾಯಿಗೆ ಮೆಂತೆ ಸೊಪ್ಪು ಮಾರಾಟ ಮಾಡಲು ಮುಂದಾಗಿದ್ದಾರೆ.ಆದ್ರೆ ಒಂದು ರೂಪಾಯಿಗೂ ಮೆಂತೆ ಸೊಪ್ಪು ಮಾರಾಟವಾಗದ ಕಾರಣ ಉಚಿತವಾಗಿ ಮೆಂತೆ...