ಸಾಮಾನ್ಯವಾಗಿ ನಾವು ಕೋಳಿ, ಮೇಕೆ, ಕುರಿ ಮತ್ತು ಹಂದಿಯ ಮಾಂಸವನ್ನು ತಿನ್ನುತ್ತೇವೆ. ಆದರೆ ಇಲ್ಲೊಂದು ರಾಜ್ಯದಲ್ಲಿ 'ಕತ್ತೆ ಮಾಂಸ' ಹೆಚ್ಚು ಜನ ಪ್ರಿಯವಾಗಿದೆ.
ಹೌದು ಇದು ವಿಚಿತ್ರವೆನಿಸಿದರೂ ನಿಜ. ಬುದ್ದಿ ಶಕ್ತಿ ಹೆಚ್ಚುತ್ತದೆ ಎಂಬ ಕಾರಣಕ್ಕೆ ಚಿಕ್ಕ ಮಕ್ಕಳಿಗೆ ಕತ್ತೆ ಹಾಲು ಕುಡಿಸಲಾಗುತ್ತದೆ. ಹಾಗೆಯೇ, ಕತ್ತೆ ಮಾಂಸ ತಿಂದರೆ ಬಲ ಹೆಚ್ಚುತ್ತದೆ ಹಾಗೂ ಪುರುಷತ್ವ ವೃದ್ಧಿಸುತ್ತದೆ...