Hubballi News : ಅವಳಿ ನಗರಗಳಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆ ಹುಬ್ಬಳ್ಳಿ ಧಾರವಾಡ ಮಧ್ಯೆ ಇರುವ ಬೃಹತ್ ಉಣಕಲ್ ಕೆರೆ ಭರ್ತಿಯಾಗಿದೆ. ಗಾಮನಹಟ್ಟಿ , ನವನಗರದಲ್ಲಿ ಸುರಿದ ಮಳೆಯಿಂದಾಗಿ ಈ ಕೆರೆ ಭರ್ತಿಯಾಗಿವೆ.
ಸುಮಾರು 200 ಎಕರೆ ವಿಸ್ತೀರ್ಣ ಹಾಗು 110 ವರ್ಷಗಳ ಇತಿಹಾಸವನ್ನು ಉಣಕಲ್ ಕೆರೆ ಒಳಗೊಂಡಿದೆ. ಹುಬ್ಬಳ್ಳಿ-ಧಾರವಾಡ ಅವಳಿನಗರದ ಮಧ್ಯ ಇರುವ...