www.karnatakatcv.net :: ಹೈದರಾಬಾದ್: ತೆಲುಗು ನಟ ಸಾಯಿ ಧರ್ಮ ತೇಜ್ ಅಪಘಾತಕ್ಕೀಡಾಗಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಧರ್ಮ ತೇಜ್ ಚೇತರಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
ಕಳೆದ ರಾತ್ರಿ ಟಾಲಿವುಡ್ ನಟ ಸಾಯಿ ಧರ್ಮ ತೇಜ್ ತಮ್ಮ ಬೈಕ್ ನಿಂದ ಬಿದ್ದು ತೀವ್ರ ಗಾಯಗೊಂಡಿದ್ದಾರೆ. ನಿನ್ನೆ ನಟ ಧರ್ಮ ತೇಜ್, ಬೈಕ್ ರೈಡಿಂಗ್ಗೆ ಸ್ನೇಹಿತರಾದ ಸಂದೀಪ್...