ದೇಶದಲ್ಲಿ ಈಗ ಜಾತಿ ಗಣತಿ ವಿಚಾರ ಹೊಸ ರಾಜಕೀಯ ಬಿರುಗಾಳಿಯನ್ನೇ ಎಬ್ಬಿಸಿದೆ. ಜನಗಣತಿಯಿಂದ ಹಿಂದುಳಿದ ವರ್ಗಗಳನ್ನು ಅಂದರೆ ಒಬಿಸಿ ಸಮುದಾಯವನ್ನು ಬೇಕಂತಲೇ ಕೈಬಿಡಲಾಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಪಕ್ಷ ಗಂಭೀರ ಆರೋಪ ಮಾಡಿದೆ.
ಈ ಕುರಿತು ಮಾತನಾಡಿರುವ ಕಾಂಗ್ರೆಸ್ ಒಬಿಸಿ ಘಟಕದ ಅಧ್ಯಕ್ಷ 'ಅನಿಲ್ ಜೈಹಿಂದ್', ಕೇಂದ್ರ ಸರ್ಕಾರದ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ....
ಬೆಂಗಳೂರಿಗೆ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೇಕು ಎನ್ನುವುದೇನೋ ಸರಿಯಷ್ಟೇ. ಆದರೆ ಅದು ಎಲ್ಲಿ ನಿರ್ಮಾಣವಾಗಬೇಕು ಎನ್ನುವುದೇ ಈಗ ದೊಡ್ಡ ಪ್ರಶ್ನೆಯಾಗಿದೆ. ಕನಕಪುರದಲ್ಲಾ, ಬಿಡದಿಯಲ್ಲಾ ಅಥವಾ ತುಮಕೂರಿನಲ್ಲಾ ಎನ್ನುವ ಚರ್ಚೆ ರಾಜ್ಯ ರಾಜಕಾರಣದಲ್ಲಿ ಭಾರಿ ಸದ್ದು ಮಾಡುತ್ತಿದೆ. ಈ ವಿಚಾರದಲ್ಲಿ ಸ್ವತಃ ಆಡಳಿತಾರೂಢ ಸರ್ಕಾರದಲ್ಲೇ ಭಿನ್ನಾಭಿಪ್ರಾಯಗಳು ಎದ್ದು ಕಾಣುತ್ತಿದ್ದು, ನಾಯಕರ ನಡುವೆ ಸಣ್ಣ ಗೊಂದಲ...
1) ಭಾರತದಿಂದ 300 ವಸ್ತುಗಳ ಲಿಸ್ಟ್ ರೆಡಿ! ಏನಿದು?
ಭಾರತ ಮತ್ತು ರಷ್ಯಾ ದೀರ್ಘಕಾಲದ ಸಂಬಂಧವನ್ನು ಹೊಂದಿವೆ, ಇದು ಎರಡು ರಾಷ್ಟ್ರಗಳ ನಡುವಿನ ಸುಭದ್ರ ವ್ಯಾಪಾರದಲ್ಲಿ ಪ್ರತಿಫಲಿಸುತ್ತದೆ. ಇದನ್ನು ಈಗ ಮತ್ತಷ್ಟು ವಿಸ್ತರಿಸಲು ಎರಡು ರಾಷ್ಟ್ರಗಳು ಮುಂದಾಗಿವೆ.
ಈ ಸಂಬಂಧ ಎಂಜಿನಿಯರಿಂಗ್, ಔಷಧ, ಕೃಷಿ ಮತ್ತು ರಾಸಾಯನಿಕಗಳಲ್ಲಿ ಸುಮಾರು 300 ಉತ್ಪನ್ನಗಳನ್ನು ಭಾರತ ಗುರುತಿಸಿದೆ ಎಂದು ಹಿರಿಯ...
Political News: ಕಾಂಗ್ರೆಸ್ ಯುವ ನಾಯಕ ನಲಪಾಡ್ ಹ್ಯಾರಿಸ್ ಸಂದರ್ಶನದಲ್ಲಿ ಮಾತನಾಡಿದ್ದು ನಿಖಿಲ್ ಕುಮಾರ್ ವಿರುದ್ಧ ಕಿಡಿಕಾರಿದ್ದಾರೆ.
ನಿಖಿಲ್ ಕುಮಾರ್ ಅವರು ಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಆಗಾಗ...