Health Tips: ಬೆಂಗಳೂರಿನಲ್ಲಿ ಅಲ್ಲಲ್ಲಿ ತಾಳೆಹಣ್ಣನ್ನ ಮಾರಾಟ ಮಾಡಲಾಗುತ್ತದೆ. ಆದರೆ ಅದನ್ನು ಯಾಕೆ ತಿನ್ನುತ್ತಾರೆ..? ಎಷ್ಟು ತಿನ್ನಬೇಕು..? ಇದರ ಸೇವನೆಯಿಂದಾಗುವ ಲಾಭವೇನು ಅಂತಾ ಹಲವರಿಗೆ ಗೊತ್ತಿಲ್ಲ. ಹಾಗಾಗಿ ನಾವಿಂದು, ತಾಳೆಹಣ್ಣಿನ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭವೇನು ಅಂತಾ ತಿಳಿಯೋಣ ಬನ್ನಿ..
ಬೇಸಿಗೆಗಾಲ ಶುರುವಾದಾಗ, ಕಲ್ಲಂಗಡಿ, ಎಳನೀರು, ಬಾಳೆಹಣ್ಣು ಸೇರಿ ಹಲವು ತಂಪು ಆಹಾರಗಳನ್ನು ನಾವು ಸೇವಿಸುತ್ತೇವೆ. ಅದೇ...