Thursday, December 12, 2024

ice cream

ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ್ದ ಐಸ್‌ಕ್ರೀಮ್‌ನಲ್ಲಿ ಜರಿಹುಳು ಪತ್ತೆ

National News: ಮೊನ್ನೆ ಮೊನ್ನೆ ತಾನೇ ಆನ್‌ಲೈನ್‌ನಲ್ಲಿ ಐಸ್‌ಕ್ರೀಮ್ ಆರ್ಡರ್ ಮಾಡಿದ್ದು, ಅದರಲ್ಲಿ ಮನುಷ್ಯನ ಕೈಬೆರಳು ಸಿಕ್ಕ ಘಟನೆ ಎಲ್ಲರಿಗೂ ನೆನಪಿದೆ. ಇದೀಗ, ಆನ್‌ಲೈನ್‌ನಲ್ಲಿ ಆರ್ಡರ್‌ ಮಾಡಿದ ಐಸ್‌ಕ್ರೀಮ್‌ನಲ್ಲಿ ಜರಿ ಹುಳು ಪತ್ತೆಯಾಗಿದೆ. ನೊಯ್ಡಾದಲ್ಲಿ ಈ ಘಟನೆ ನಡೆದಿದ್ದು, ಆರ್ಡರ್ ಮಾಡಿದ್ದ ಫ್ಯಾಮಿಲಿ ಐಸ್‌ಕ್ರೀಮ್‌ನಲ್ಲಿ ಜರಿಹುಳು ಕಂಡುಬಂದಿದೆ. ಐಸ್‌ಕ್ರೀಮ್ ತಯಾರಿಸುವ ಕಂಪನಿ ಮತ್ತು ಡಿಲೆವರಿ ಆ್ಯಪ್...

ಮಕ್ಕಳಿಗೆ ಐಸ್‌ಕ್ರೀಮ್ ಕೊಡೋದು ಬೇಡ ಯಾಕೆ?

Health Tips: ಪುಟ್ಟ ಮಕ್ಕಳಿಗೆ ಆರೋಗ್ಯಕ್ಕೆ ಯಾವನುದು ಉತ್ತಮವಲ್ಲವೋ, ಅದೇ ಬೇಕಾಗಿರುತ್ತದೆ. ಸಿಹಿ ತಿಂಡಿ, ಚಾಕೋಲೇಟ್ಸ್, ಕೇಕ್, ಕುಕೀಸ್, ಐಸ್‌ಕ್ರೀಮ್ ಇಂಥದ್ದೆಲ್ಲ ತಿಂದರೆ, ಮಕ್ಕಳ ಆರೋಗ್ಯಕ್ಕೆ ಹಾನಿಯುಂಟಾಗುತ್ತದೆ. ಆದರೆ ಮಕ್ಕಳಿಗೆ ಅದೇ ತಿಂಡಿ ಬೇಕು. ಆದರೆ ವೈದ್ಯರು ಹೇಳುವ ಪ್ರಕಾರ, ಮಕ್ಕಳಿಗೆ ಐಸ್‌ಕ್ರೀಮ್ ಕೊಡಬಾರದು. ಯಾಕೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. https://youtu.be/ttgby-W9Ud8 ವೈದ್ಯರಾದ ಡಾ.ಸುರೇಂದ್ರ ಈ...

ಮನೆ ರುಚಿ ಕೊಡುವ ಐಸ್ಕ್ರೀಮ್ ಟೇಸ್ಟ್ ಮಾಡಬೇಕು ಅಂದ್ರೆ ನೀವು ಇಲ್ಲಿ ಬರ್ಲೇಬೇಕು..

Food Adda: ಐಸ್‌ಕ್ರೀಮ್ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ..? ಪುಟ್ಟ ಮಕ್ಕಳಿಂದ ಹಿಡಿದು, ದೊಡ್ಡವರ ತನಕವೂ ಐಸ್‌ಕ್ರೀಮ್ ಅಂದ್ರೆ ಎಲ್ಲರಿಗೂ ಇಷ್ಟ. ಆದರೆ ಮಾರುಕಟ್ಟೆಯಲ್ಲಿ ಸಿಗುವ ಕೆಲ ಐಸ್‌ಕ್ರೀಮ್‌ಗಳು, ಮನೆ ರುಚಿ ಕೊಡುವುದಿಲ್ಲ. ಆದರೆ ಸಿಲಿಕಾನ್ ಸಿಟಿ ಮಂದಿಗೆ ಹೊಟೇಲ್, ರೆಸ್ಟೋರೆಂಟ್ ತಿಂಡಿ. ಊಟ ಟೇಸ್ಟ್ ಮಾಡಿ ಮಾಡಿ ಬೋರ್ ಬಂದಿರತ್ತೆ. ಹಾಗಾಗಿ...

ಐಸ್ ವಾಟರ್, ಐಸ್ ಕ್ರೀಮ್ ಸೇವನೆಯಿಂದ ದೇಹ ತಂಪಾಗಿರತ್ತಾ..?

Health: ಹಲವರಿಗೆ ಈಗಲೂ ಕೂಡ ತಂಪಾದ ಆಹಾರ, ಮತ್ತು ಉಷ್ಣದ ಆಹಾರದ ಮಧ್ಯೆ ಇರುವ ವ್ಯತ್ಯಾಸ ಗೊತ್ತಿಲ್ಲ. ಹಲವರು ತಂಪು ಆಹಾರವೆಂದರೆ, ಫ್ರಿಜ್‌ನಲ್ಲಿರಿಸಿದ ಆಹಾರ, ಐಸ್ ವಾಟರ್, ಐಸ್ ಕ್ರೀಮ್ ಎಂದೇ ತಿಳಿದಿದ್ದಾರೆ. ಹಾಗಾದರೆ ಐಸ್ ವಾಟರ್ , ಐಸ್‌ಕ್ರೀಮ್ ಸೇವನೆಯಿಂದ ದೇಹ ತಂಪಾಗಿರುತ್ತದಾ..? ಇಲ್ಲವಾ..? ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಐಸ್...

ಫ್ಯಾನ್ ಬಳಸಿ ಐಸ್ಕ್ರೀಮ್ ತಯಾರಿಸಿದ ಮಹಿಳೆ.. ಹೇಗೆ ಗೊತ್ತಾ..? ಈ ವೀಡಿಯೋ ನೋಡಿ..

ನಾವು ನೀವು ಯೂಟ್ಯೂಬ್‌ನಲ್ಲಿ, ಫೇಸ್‌ಬುಕ್‌ನಲ್ಲಿ ತರಹೇವಾರಿ ಐಸ್‌ಕ್ರೀಮ್ ಮಾಡುವ ವಿಧಾನವನ್ನ ನೋಡಿರ್ತೀವಿ. ಸಕ್ಕರೆ, ಮಿಲ್ಕ್ ಪೌಡರ್, ಕ್ರೀಮ್, ಕಂಡೆನ್ಸ್ ಮಿಲ್ಕ್ ಎಲ್ಲವನ್ನೂ ಹಾಕಿ ಐಸ್‌ಕ್ರೀಮ್ ಮಾಡ್ತಾರೆ. ಮತ್ತು ಅದು ಸೆಟಪ್ ಆಗಕ್ಕೆ ಫ್ರಿಜ್‌ನಲ್ಲಿ ಇಡ್ತಾರೆ. ಆದ್ರೆ ಇಲ್ಲೋರ್ವ ಮಹಿಳೆ ಫ್ಯಾನ್‌ ಸಹಾಯದಿಂದ ಐಸ್‌ಕ್ರೀಮ್ ತಯಾರಿಸಿದ್ದಾಳೆ.ಈ ವೀಡಿಯೋವನ್ನ ಆನಂದ್ ಮಹಿಂದ್ರಾ, ತಮ್ಮ ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ. ಈ...

ಮೂರೇ ಮೂರು ಪದಾರ್ಥಗಳೊಂದಿಗೆ ಮನೆಯಲ್ಲೇ ತಯಾರಿಸಿ, ಟೇಸ್ಟಿ ಐಸ್ಕ್ರೀಮ್..

ಐಸ್‌ಕ್ರೀಮ್ ಅಂದ್ರೆ ಯಾರಿಗೆ ತಾನೇ ಇಷ್ಟವಾಗುವುದಿಲ್ಲ ಹೇಳಿ.. ಚಿಕ್ಕ ಮಕ್ಕಳಿಂದ ಹಿಡಿದು, ದೊಡ್ಡವರ ವರೆಗೂ ಐಸ್‌ಕ್ರೀಮನ್ನ ಎಲ್ಲರೂ ಇಷ್ಟಪಡುತ್ತಾರೆ. ಆದ್ರೆ ಯಾವಾಗಲೂ ಅಂಗಡಿಯಲ್ಲಿ ಸಿಗುವ ಐಸ್‌ಕ್ರೀಮ್ ತಿಂದು ತಿಂದು ನಿಮಗೂ ಬೋರ್ ಬಂದಿರತ್ತೆ. ಹಾಗಾಗಿ ನಾವಿಂದು ಮೂರೇ ಮೂರು ಪದಾರ್ಥ ಬಳಸಿ, ಮನೆಯಲ್ಲೇ ಟೇಸ್ಟಿ ಐಸ್‌ಕ್ರೀಮ್ ತಯಾರಿಸೋದು ಹೇಗೆ ಅಂತಾ ಹೇಳಲಿದ್ದೇವೆ.. ಬೇಕಾಗುವ ಸಾಮಗ್ರಿ: ಒಂದು...

ರೆಸ್ಟೋರೆಂಟ್ ಸ್ಟೈಲ್ ಮ್ಯಾಂಗೋ ಮಸ್ತಾನಿ ರೆಸಿಪಿ..

ಇನ್ನೇನು ಮಾವಿನ ಹಣ್ಣಿನ ಸೀಸನ್ ಹತ್ತಿರ ಬರುತ್ತಿದೆ. ಮಾವಿನ ಹಣ್ಣಿನಿಂದ ತರಹೇವಾರಿ ತಿಂಡಿ, ಜ್ಯೂಸ್, ಐಸ್‌ಕ್ರೀಮ್ ರೆಡಿ ಮಾಡಬಹುದು. ಹಾಗಾಗಿ ನಾವು ರೆಸ್ಟೋರೆಂಟ್ ಸ್ಟೈಲ್ ಮ್ಯಾಂಗೋ ಮಸ್ತಾನಿ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ. ಹಾಗಾದ್ರೆ ಈ ರೆಸಿಪಿ ಮಾಡೋಕ್ಕೆ ಬೇಕಾದ ಸಾಮಗ್ರಿಗಳೇನು..? ಇದನ್ನ ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ.. ಬೇಕಾಗುವ ಸಾಮಗ್ರಿ: ಎರಡು ಮಾಡಿವನ...

Summer Special: ಕೇಸರ್, ಕಸ್ಟರ್ಡ್ ಫ್ರೂಟ್ಸ್ ಸಲಾಡ್ ರೆಸಿಪಿ..

ನಾವು ಸಮ್ಮರ್ ಸ್ಪೇಶಲ್ನಲ್ಲಿ ಹಲವು ತರಹದ ರೆಸಿಪಿಯನ್ನ ನಿಮಗೆ ಹೇಳಿದ್ದೇವೆ. ಇಂದು ಕೇಸರ್, ಕಸ್ಟರ್ಡ್ ಫ್ರೂಟ್ಸ್ ಸಲಾಡ್ ಮಾಡೋದು ಹೇಗೆ ಅನ್ನೋ ಬಗ್ಗೆ ಹೇಳಲಿದ್ದೇವೆ. ಹಾಗಾದ್ರೆ ಕೇಸರ್, ಕಸ್ಟರ್ಡ್ ಫ್ರೂಟ್ಸ್ ಸಲಾಡ್‌ ಮಾಡೋದು ಹೇಗೆ..? ಅದಕ್ಕೆ ಏನೇನು ಸಾಮಗ್ರಿ ಬೇಕಾಗುತ್ತದೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. 5ರಿಂದ 6 ದಳ ಕೇಸರಿ, ಎರಡು ಸ್ಪೂನ್ ಕಸ್ಟರ್ಡ್...

Summer Special: ತಂಪು ತಂಪು ಕುಲ್ಫಿ ರೆಸಿಪಿ..

ಬೇಸಿಗೆ ಗಾಲ ಶುರುವಾಗಿದೆ. ಈ ಬೇಸಿಗೆಗೆ ಜನ ದಾಹ ತಣಿಸೋಕ್ಕೆ ಜ್ಯೂಸ್, ಮಿಲ್ಕ್ ಶೇಕ್, ಎಳನೀರಿನ ಮೊರೆ ಹೋಗ್ತಾರೆ. ಇನ್ನು ಬೇಸಿಗೆ ಅಂದ್ರೆನೇ ಐಸ್‌ಕ್ರೀಮ್ ಸೀಸನ್. ಆದ್ರೆ ಈ ಕೊರೊನಾ ಟೈಮ್‌ನಲ್ಲಿ ಹೊರಗಡೆ ಐಸ್‌ಕ್ರೀಮ್ ತಿನ್ನೋಕ್ಕೆ ಭಯ. ಹಾಗಾಗಿ ನಾವು ನಿಮಗಾಗಿ ಕುಲ್ಫಿ ರೆಸಿಪಿಯನ್ನ ತಂದಿದ್ದೇವೆ. ಈ ಕುಲ್ಫಿ ಮಾಡೋಕ್ಕೆ ಬೇಕಾದ ಸಾಮಗ್ರಿ, ಮತ್ತು...
- Advertisement -spot_img

Latest News

Horoscope: ಕಟ್ಟುನಿಟ್ಟಾಗಿ ಜೀವನ ನಡೆಸುವ ರಾಶಿಯವರು ಇವರು

Horoscope: ನೀವು ಕೆಲವರನ್ನು ನೋಡಿರಬಹುದು. ಅವರಿಗೆ ಬೆಣ್ಣೆ ಹಚ್ಚಿ, ಕಲರ್ ಕಲರ್ ಆಗಿ, ನಗು ನಗುತ್ತ ಮಾತತನಾಡಲು ಬರೋದಿಲ್ಲ. ಅವರು ಇದ್ದ ಮಾತನ್ನು ಇದ್ದ ಹಾಗೆ...
- Advertisement -spot_img