Thursday, March 20, 2025

idli

ಸಡನ್ ಆಗಿ ಕೆಎಂಎಫ್ ಎಂಡಿ ವರ್ಗಾವಣೆ, ಸರ್ಕಾರದ ವಿರುದ್ಧ ಕನ್ನಡಿಗರ ಆಕ್ರೋಶ

Bengaluru News: ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಎಂ.ಕೆ.ಜಗದೀಶ್ ಅವರನ್ನು ಏಕಾಏಕಿ ವರ್ಗಾವಣೆ ಮಾಡಿದ್ದಕ್ಕೆ, ರಾಜ್ಯ ಸರ್ಕಾರದ ವಿರುದ್ಧ ಕನ್ನಡಿಗರು ಆಕ್ರೋಶ ಹೊರಹಾಕಿದ್ದಾರೆ. ಏಕೆಂದರೆ, ಜಗದೀಶ್ ಅವರು ಕೆಎಂಎಫ್ ಉದ್ಯಮವನ್ನು ವಿಸ್ತರಿಸಲು ಸಾಕಷ್ಟು ಪ್ರಯತ್ನಪಟ್ಟಿದ್ದು, ಹಲವು ಕಡೆಗಳಲ್ಲಿ ಪ್ರಾಯೋಜಕತ್ವ ನೀಡಿ ಸುದ್ದಿಯಾಗಿದ್ದರು. ಇಷ್ಟು ಉತ್ತಮ ಲಾಭ ಮಾಡಿಕೊಡಲು ಸಹಕರಿಸಿದ್ದ ಜಗದೀಶ್ ಅವರನ್ನು ಏಕಾಏಕಿ ವರ್ಗಾಯಿಸಿದ್ದು, ಕನ್ನಡಿಗರ ಬೇಸರಕ್ಕೆ...

Kerala News: ಇಡ್ಲಿ ತಿನ್ನಲು ಹೋಗಿ ಪ್ರಾಣವನ್ನೇ ಕಳೆದುಕೊಂಡ ವ್ಯಕ್ತಿ

Kerala News: ಈ ವರ್ಷ ಆಹಾರ ಸೇವಿಸಲು ಹೋಗಿ ಸಾವನ್ನಪ್ಪಿದವರ ಸಂಖ್ಯೆ ಹೆಚ್ಚಾಗಿದೆ. ಬಜ್ಜಿ ತಿನ್ನಲು ಹೋಗಿ ವ್ಯಕ್ತಿ ಸಾವು. ಬಟರ್ ಚಿಕನ್ ತಿಂದು ವ್ಯಕ್ತಿ ಸಾವು. ಹೀಗೆ ತಮ್ಮಿಷ್ಟದ ಆಹಾರ ಸೇವನೆಯೇ, ಅವರ ಜೀವ ತೆಗೆುವ ಹಾಗಾದ ಘಟನೆ ಹೆಚ್ಚಾಗಿದೆ. ಅದೇ ರೀತಿ ಇ್ಲಲೋರ್ವ ವ್ಯಕ್ತಿ ಇಡ್ಲಿ ತಿನ್ನಲು ಹೋಗಿ, ಸಾವನ್ನಪ್ಪಿದ್ದಾನೆ. https://youtu.be/MQUcMyh8nYU ಕೇರಳದ ಪಲಕ್ಕಡ್‌ನಲ್ಲಿ...

ತಳ್ಳೋಗಾಡಿಯಲ್ಲೂ ಸಖತ್ ಟೇಸ್ಟಿಯಾಗಿರುವ ಇಡ್ಲಿ-ಚಟ್ನಿ ಕೊಡ್ತಿದ್ದಾರೆ ಇಡ್ಲಿ ಬ್ರೋ..

Bengaluru Food Adda: ಇಡ್ಲಿ. ಎಲ್ಲರಿಗೂ ಇಷ್ಟವಾಗುವ, ಡಯಟ್ ಪ್ರಿಯರ ಫೇವರಿಟ್ ತಿಂಡಿ ಅಂದ್ರೆ ಇಡ್ಲಿ. ಇಡ್ಲಿಯೊಂದಿಗೆ ಚಟ್ನಿ, ಸಾಂಬಾರ್, ವಡೆ ಇದ್ರೆ ಇನ್ನೂ ರುಚಿ. ಬೆಂಗಳೂರಲ್ಲಿ ಇಡ್ಲಿ ಮಾರುವ ಸಾವಿರಾರು ಹೊಟೇಲ್‌ಗಳು ನಿಮಗೆ ಸಿಗತ್ತೆ. ಆದರೆ ಇಲ್ಲೋರ್ವ ಬಾಗಲಕೋಟೆಯಿಂದ, ಬೆಂಗಳೂರಿಗೆ ಕೆಲಸ ಅರಸಿ ಬಂದ ಹುಡುಗ, ಈಗ ತನ್ನದೇ ಇಡ್ಲಿ ಸ್ಟಾಲ್ ಇಟ್ಟಿದ್ದಾನೆ....

ಇಡ್ಲಿ ಎಂಥ ಆರೋಗ್ಯಕರ ತಿಂಡಿ ಅಂತಾ ಗೊತ್ತಾ..?

Health Tips: ಪ್ರತೀ ಹೊಟೇಲ್‌ನಲ್ಲಿ ಹೆಚ್ಚು ಸೇಲ್ ಆಗುವ ತಿಂಡಿ ಅಂದ್ರೆ ಅದು ಇಡ್ಲಿ. ಇಡ್ಲಿ- ಸಾಂಬಾರ್, ಇಡ್ಲಿ- ಚಟ್ನಿ, ಇಡ್ಲಿ- ವಡೆ. ಈ ಕಾಂಬಿನೇಷನ್ ಹೆಚ್ಚು ಸೇಲ್ ಆಗುತ್ತದೆ. ಕಳೆದ ವರ್ಷ ಕೋಟಿ ಕೋಟಿ ಇಡ್ಲಿ, ಫುಡ್ ಆ್ಯಪ್‌ಗಳ ಮೂಲಕ ಸೇಲ್ ಆಗಿದೆ. ಇನ್ನು ಫುಡ್ ಆ್ಯಪ್ ಬಳಸದೇ, ಡೈರೆಕ್ಟ್ ಹೊಟೇಲ್‌ಗೆ ಬಂದು...

6 ಲಕ್ಷ ಬೆಲೆಯ ಇಡ್ಲಿ ಆರ್ಡರ್ ಮಾಡಿದ ಸ್ವಿಗ್ಗಿ ಯೂಸರ್..

ವಿಶ್ವ ಇಡ್ಲಿ ದಿನದ ಪ್ರಯುಕ್ತ, ಸ್ವಿಗ್ಗಿ ಕಂಪೆನಿಯವರು ವರ್ಷದಲ್ಲಿ ಎಷ್ಟು ಜನ ಇಡ್ಲಿ ಆರ್ಡರ್ ಮಾಡಿದ್ದಾರೆ, ಬರೀ ಇಡ್ಲಿ ಮಾರಾಟದಿಂದಲೇ ಎಷ್ಟು ಲಾಭ ಬಂದಿದೆ ಎಂದು ಲೆಕ್ಕ ಹಾಕಿದ್ದಾರೆ. ಅದರಲ್ಲಿ ಓರ್ವ ವ್ಯಕ್ತಿ 6 ಲಕ್ಷ ಬೆಲೆ ಬಾಳುವ, 8 ಸಾವಿರಕ್ಕೂ ಹೆಚ್ಚು ಪ್ಲೇಟ್ ಇಡ್ಲಿಯನ್ನ ಬರೀ ಒಂದೇ ವರ್ಷದಲ್ಲಿ ಆರ್ಡರ್ ಮಾಡಿದ್ದಾನೆಂದು ತಿಳಿದು...

ನಿಮಗೆ ಇಷ್ಟವಾದ ಇಡ್ಲಿಯ ಇತಿಹಾಸ ಗೊತ್ತಾ..?

Idli history: ನೀವು ಪ್ರತಿನಿತ್ಯ ಇಷ್ಟಪಟ್ಟು ತಿನ್ನುವ ಇಡ್ಲಿ ಬಗ್ಗೆ ನಿಮಗೆ ಗೊತ್ತಾ.. ಇದರ ಇತಿಹಾಸ ತಿಳಿದರೆ ಬೆಚ್ಚಿ ಬೀಳುತ್ತೀರಿ. ಇಡ್ಲಿ ದಕ್ಷಿಣ ಭಾರತದಲ್ಲಿ ಹುಟ್ಟಿಕೊಂಡಿತು ಎಂದು ಹಲವರು ಹೇಳುತ್ತಾರೆ. ಆದರೆ ಇದು ನಿಜವಲ್ಲ. ವಾಸ್ತವವಾಗಿ, ಭಾರತದ ಎಲ್ಲಾ ಭಾಗಗಳಲ್ಲಿ ಇಡ್ಲಿಯನ್ನು ವ್ಯಾಪಕವಾಗಿ ತಿನ್ನಲಾಗುತ್ತದೆ. ಇದಲ್ಲದೆ, ಇದನ್ನು ವಿದೇಶದಲ್ಲಿ ತಿನ್ನಲಾಗುತ್ತದೆ. ವಾಸ್ತವವಾಗಿ ಇಡ್ಲಿಯನ್ನು ಬೀದಿ ಆಹಾರ...

ನೀವು ಟಿಫಿನ್ ಗೆ ಇಡ್ಲಿ,ದೋಸೆ, ವಡೆ ತಿನ್ನುತ್ತಿದ್ದೀರಾ..? ಆದರೆ ಆ ರೋಗ ಖಂಡಿತ ಬರಬಹುದು..!

Health tips: ಮೂರು ಹೊತ್ತು ಅನ್ನ ತಿಂದರೆ ತೂಕ ಹೆಚ್ಚುತ್ತದೆ. ಹಾಗಾಗಿ ಬೆಳಗ್ಗೆ ಮತ್ತು ರಾತ್ರಿ ಟಿಫಿನ್ ತಿಂದರೆ ಹೆಚ್ಚಾದ ತೂಕವನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳಬಹುದು. ತೂಕ ಇಳಿಸಿಕೊಳ್ಳಲು ಕೆಲವರು ಅನುಸರಿಸುವ ವಿಧಾನ  ಬೆಳಿಗ್ಗೆ ಟೀ, ಕಾಫಿಯನ್ನು ಮಾತ್ರ ಕುಡಿಯುತ್ತಾರೆ ಇದು ಹಸಿವು ಕಡಿಮೆ ಮಾಡುತ್ತದೆ, ಈ ಮೂಲಕ ತೂಕ ಇಳಿಸಿಕೊಳ್ಳುವ ಯೋಚನೆ ಇರುತ್ತದೆ. ಆದರೆ...
- Advertisement -spot_img

Latest News

Jeeni ಬಳಸಿದವರ ಮನದ ಮಾತು: ಅಮ್ಮನ ಮನೆಮದ್ದು ಜೀನಿ.. ಮಗು ಆಕ್ಟೀವ್ ಆಗಿ ಇರೋದಕ್ಕೆ ಕಾರಣ ಜೀನಿ..

Health Tips: ಜೀನಿ ಮಿಲೆಟ್ ಹೆಲ್ತ್ ಮಿಕ್ಸ್‌ಗೆ ಸಂಬಂಧಿಸಿದಂತೆ ಇನ್ನೋರ್ವ ವ್ಯಕ್ತಿ ಈ ಬಗ್ಗೆ ಅನಿಸಿಕೆ ಹೇಳಿದ್ದಾರೆ. ಜೀನಿ ಸರಿಹಿಟ್ಟನ್ನು ಸಿರಿಧಾನ್ಯ ಬಳಸಿ. ಮಡಿಕೆಯಲ್ಲಿ ಹುರಿದು...
- Advertisement -spot_img