ಸಾಂಪ್ರದಾಯಿಕ ಹಿಂದೂ ಧರ್ಮದಲ್ಲಿ ಪೂಜೆ, ಪುನಸ್ಕಾರ, ಉಪವಾಸ ಮತ್ತು ಹಬ್ಬಗಳಿಗೆ ವಿಶೇಷ ಪ್ರಾಮುಖ್ಯತೆ ಇದೆ. ಅನೇಕ ಜನರು ತಮ್ಮ ಪೂಜಾ ಕೊಠಡಿಯಲ್ಲಿ ವಿವಿಧ ರೂಪಗಳಲ್ಲಿರುವ ದೇವತೆಗಳ ವಿಗ್ರಹಗಳನ್ನು ಪ್ರತಿಷ್ಠಾಪಿಸುತ್ತಾರೆ. ಆದರೆ ಮನೆಯಲ್ಲಿ ಕೆಲವು ರೀತಿಯ ವಿಗ್ರಹಗಳನ್ನು ಪೂಜಿಸುವುದು ಅಥವಾ ಪ್ರತಿಷ್ಠಾಪಿಸುವುದು ನಿಷೇದವೆಂದು ನಿಮಗೆ ಗೊತ್ತೇ ..? ಈ ನಿಷಿದ್ಧ ವಿಗ್ರಹಗಳನ್ನು ಮನೆಯಲ್ಲಿ ಅಥವಾ ಪೂಜಾ...
ಗೌತಮ ಬುದ್ಧ ವಾಸ್ತು ಶಾಸ್ತ್ರದಲ್ಲಿ ಬಹಳ ಮುಖ್ಯ. ಬುದ್ಧನನ್ನು ಮಾನಸಿಕ ಶಾಂತಿ ಮತ್ತು ಬುದ್ಧಿವಂತಿಕೆಯ ಸಂಕೇತವೆಂದು ಪರಿಗಣಿಸಲಾಗಿದೆ. ನಮ್ಮ ಮನೆಯಲ್ಲಿ ಕೆಲವೆಡೆ ಬುದ್ಧನ ಚಿಕ್ಕ ವಿಗ್ರಹಗಳನ್ನು ಇಟ್ಟರೆ ಕೆಟ್ಟ ಆಲೋಚನೆಗಳು ಬರುವುದಿಲ್ಲ ಎಂಬುದು ವಾಸ್ತು ಶಾಸ್ತ್ರದ ನಂಬಿಕೆ.
ಗೌತಮ ಬುದ್ಧ ಆಧ್ಯಾತ್ಮಿಕ ಗುರುಗಳಲ್ಲಿ ಒಬ್ಬರು. ಅವರು ಮಾನವ ಅಜ್ಞಾನ ಮತ್ತು ದುಃಖದ ಕಾರಣಗಳನ್ನು ಕಂಡುಹಿಡಿದರು ಮತ್ತು...