ರಷ್ಯಾ (Russia) ಉಕ್ರೇನ್ (Ukraine) ಮೇಲೆ ಯುದ್ಧ (war) ಸಾರಿದ್ದು, ಉಕ್ರೇನ್ ನ ರಾಜಧಾನಿಯ ಪ್ರಮುಖ ನಗರಗಳ ಮೇಲೆ ವಾಯು ದಾಳಿ(Air attack)ಯನ್ನು ಮಾಡಿದ್ದು, ಭಾರಿ ಪ್ರಮಾಣದ ಗುಂಡಿನ ದಾಳಿಯನ್ನು ನಡೆಸಿದೆ. ಇನ್ನು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ರಷ್ಯಾ ಉಕ್ರೇನ್ ನಡುವಣ ಬಿಕ್ಕಟ್ಟು ಮಿಲಿಟರಿ ಕಾರ್ಯಾಚರಣೆಯಲ್ಲಿ ಯಾರು ಮಧ್ಯಪ್ರವೇಶ ಮಾಡಬಾರದು,...