ನವದೆಹಲಿ : ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ದಾಳಿ ನಡೆಸಿ ಅಮಾಯಕ ಪ್ರವಾಸಿಗರನ್ನು ಬಲಿ ಪಡೆದುಕೊಂಡಿರುವುದನ್ನು ಜಗತ್ತಿನ ಅನೇಕ ರಾಷ್ಟ್ರಗಳು ವ್ಯಾಪಕವಾಗಿ ಖಂಡಿಸಿವೆ. ವಿಶ್ವದ ಹಲವಾರು ಬಲಿಷ್ಠ ದೇಶಗಳ ನಾಯಕರು ಭಾರತಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಆದರೆ ಯಾವಾಗಲೂ ಭಾರತದ ವಿರೋಧಿ ನಿಲುವನ್ನು ಒಳಗೊಳಗೆ ತೋರುವ ಚೀನಾ ಮಾತ್ರ ಕೊಳಕು ಕೆಲಸ ಮಾಡುವ ಪಾಕಿಗಳ...