Thursday, October 23, 2025

indian cricket team

ಆರ್ಸಿಬಿ ಆಟಗಾರ ಟಾಮ್ ಕರನ್‌ಗೆ ಗಂಭೀರ ಗಾಯ: ಈ ಬಾರಿ ಐಪಿಲ್ ಆಡುವುದು ಡೌಟ್

Sports News: ಇನ್ನು ಕೆಲವೇ ತಿಂಗಳಲ್ಲಿ ಐಪಿಎಲ್ ಮ್ಯಾಚ್ ಶುರುವಾಗಲಿದೆ. ಎಂದಿನಂತೆ, ಈ ಬಾರಿ ಕಪ್ ನಮ್ದೆ ಎಂದು ಆರ್ಸಿಬಿ ಫ್ಯಾನ್ಸ್, ಆಟ ನೋಡಲು ಕಾದು ಕುಳಿತಿದ್ದಾರೆ. ಆದರೆ ಆರ್‌ಸಿಬಿ ತಂಡದ ಓರ್ವ ಆಟಗಾರ ಮಾತ್ರ ಈ ಬಾರಿ ಆಡುವ ಸಂಶಯವಿದೆ. ಟಾಮ್ ಕರನ್‌ಗೆ ಗಂಭೀರ ಗಾಯವಾಗಿದ್ದು, ಅವರು ಈ ಬಾರಿ ಆರ್ಸಿಬಿ ಪರ...

ಕ್ರಿಕೇಟ್ ಆಡುವಾಗ ಹಾರ್ಟ್ ಅಟ್ಯಾಕ್, ಮೈದಾನದಲ್ಲೇ ಮೃತಪಟ್ಟ ಕ್ರಿಕೇಟಿಗ

Cricket News: ಕ್ರಿಕೇಟ್ ಆಡುವ ಸಂದರ್ಭದಲ್ಲಿ ಕ್ರಿಕೇಟಿಗನೊಬ್ಬ ಹೃದಯಾಘಾತದಿಂದ, ಮೈದಾನದಲ್ಲೇ ಮೃತಪಟ್ಟ ಘಟನೆ ನೋಯ್ಡಾದಲ್ಲಿ ನಡೆದಿದೆ. ವಿಕಾಸ್ ನೇಗಿ ಮೃತ ದುರ್ದೈವಿಯಾಗಿದ್ದು, ಇವರಿಗೆ ಕೇವಲ 36 ವರ್ಷವಾಗಿತ್ತು. https://twitter.com/anwar0262/status/1744813239127388219 ನೋಯ್ಡಾದ ಥಾನಾದಲ್ಲಿ ಕ್ರಿಕೇಟ್ ಪಂದ್ಯ ಏರ್ಪಡಿಸಲಾಗಿತ್ತು. ಈ ವೇಳೆ ಮೈದಾನದಲ್ಲಿ ಕ್ರಿಕೇಟ್ ಆಡುತ್ತಿದ್ದ ಉತ್ತರಾಖಂಡ ಮೂಲದ ವಿಕಾಸ್ ನೇಗಿ, ಹೃದಯಾಘಾತದಿಂದ, ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಕ್ರಿಕೇಟ್ ಆಡುವಾಗ...

ನಾಳೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ-ಆಸ್ಟ್ರೇಲಿಯಾ ಕೊನೆಯ ಟಿ-20 ಪಂದ್ಯ

Sports News: ಬೆಂಗಳೂರು : ನಾಳೆ (ಭಾನುವಾರ) ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಐದನೇ ಹಾಗೂ ಕೊನೆಯ ಟಿ-20 ಪಂದ್ಯ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಭಾರತ ಈ ಕ್ರೀಡಾಂಗಣದಲ್ಲಿ 6 ಟಿ-20 ಪಂದ್ಯಗಳನ್ನು ಆಡಿದ್ದು, ಕೇವಲ 2 ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ. ಆಸ್ಟ್ರೇಲಿಯಾ ತಂಡ ಬೆಂಗಳೂರಿನಲ್ಲಿ ಆಡಿರುವ ಎರಡೂ ಪಂದ್ಯಗಳನ್ನು ಗೆದ್ದಿದೆ. 5...

ಭಾರತ ವಿಶ್ವಕಪ್‌ ಗೆದ್ದರೆ 100 ಕೋಟಿ ರೂ ಬಂಪರ್‌ ಬಹುಮಾನ!: ಆಸ್ಟ್ರೋಟಾಕ್‌ ಸಿಇಒ ಘೋಷಣೆ

Cricket News: ಅಹಮದಾಬಾದ್‌: ಪ್ರಸ್ತುತ ಭಾರತದಲ್ಲಿ ಕ್ರಿಕೆಟ್‌ ವಿಶ್ವಕಪ್ ಸಂಭ್ರಮ ಮುಗಿಲು ಮುಟ್ಟಿದೆ. ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಭಾನುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆಯುವ 2023ರ ಏಕದಿನ ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಮುಖಾಮುಖಿ ಕಾದಾಟ ನಡೆಸಲಿವೆ. ಈ ಹೈವೋಲ್ಟೇಜ್‌ ಕದನವನ್ನು ಕಣ್ತುಂಬಿಸಿಕೊಳ್ಳಲಿ ಇಡೀ ಕ್ರಿಕೆಟ್‌ ಜಗತ್ತು ತುದಿಗಾಲಲ್ಲಿ ನಿಂತು ಕಾಯುತ್ತಿದೆ....

World Cup; ಅಭಿಮಾನಿಗಳಿಗಾಗಿ ವಿಶ್ವಕಪ್ ಗೆಲ್ಲಲು ಪಣತೊಟ್ಟಿದ್ದೇವೆ..!ಕೋಹ್ಲಿ

ಕ್ರಿಡೆ ಸುದ್ದಿ: ಭಾರತೀಯ ಅಭಿಮಾನಿಗಳ ಕನಸುಗಳನ್ನು ಮತ್ತೊಮ್ಮೆ ನನಸಾಗಿಸಲು ತವರಿನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶನ ನೀಡಲು ನಾನು ಮತ್ತು ತನ್ನ ಸಹ ಆಟಗಾರರು ಸಿದ್ಧರಿದ್ದೇವೆ ಎಂದು ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಹೇಳಿದ್ದಾರೆ. ಮೆನ್ ಇನ್ ಬ್ಲೂ ವಿಶ್ವಕಪ್ ಅನ್ನು ಎರಡು ಬಾರಿ ಗೆದ್ದುಕೊಂಡಿತು, ಅವರ ಕೊನೆಯ ಯಶಸ್ಸು 2011 ರಲ್ಲಿ...

ಅಪ್ಪನಾದ ಖುಷಿಯಲ್ಲಿ ಕ್ರಿಕೇಟಿಗ ಯುವರಾಜ್ ಸಿಂಗ್..

ಕ್ರಿಕೇಟಿಗ ಯುವರಾಜ್ ಸಿಂಗ್ ಅಪ್ಪನಾದ ಖುಷಿಯಲ್ಲಿದ್ದಾರೆ. ಪತ್ನಿ ಹೇಜಲ್ ಗಂಡು ಮಮಗುವಿಗೆ ಜನ್ಮ ನೀಡಿದ್ದು, ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಯುವಿ ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನು ಕ್ರಿಕೇಟಿಗರೆಲ್ಲ ಯುವಿಗೆ ಅಭಿನಂದಿಸಿದ್ದು, ಹರ್ಭಜನ್ ಸಿಂಗ್, ಮೊಹಮ್ಮದ್ ಕೈಫ್, ಇರ್ಫಾನ್ ಪಠಾಣ, ರಾಹುಲ್ ಶರ್ಮಾ, ಪರ್ವಿಂದರ್ ಅವಾನಾ ಸೇರಿ ಹಲವು ಕ್ರಿಕೇಟಿಗರು ಈ ಬಗ್ಗೆ ಟ್ವೀಟಿಸಿದ್ದಾರೆ. ನನ್ನ ಅಭಿಮಾನಿಗಳು, ಗೆಳೆಯರು,...

ನಿವೃತ್ತಿ ಘೋಷಿಸಿದ ಭಜ್ಜಿ:ಭಾವನಾತ್ಮಕ ವಿದಾಯ ಭಾಷಣ ಮಾಡಿದ ಹರ್ಭಜನ್..

ಇಂಡಿಯನ್ ಕ್ರಿಕೇಟ್ ಟೀಮ್‌ನ ಸ್ಪಿನ್ನರ್ ಹರ್‌ಭಜನ್ ಸಿಂಗ್ ನಿವೃತ್ತಿ ಘೋಷಿಸಿದ್ದಾರೆ. ಎಲ್ಲ ಆಟಗಳಿಂದಲೂ ನಿವೃತ್ತಿ ಘೋಷಿಸಿರುವ ಭಜ್ಜಿ, ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ವಿದಾಯ ಭಾಷಣ ಮಾಡಿದ್ದಾರೆ. ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿರುವ ಭಜ್ಜಿ, ಎಲ್ಲ ಒಳ್ಳೆಯ ವಿಷಯಗಳಿಗೂ ಅಂತ್ಯವಿರುತ್ತದೆ. ಅಂತೆಯೇ ಇಂದು ನಾನು ನನಗೆ ಎಲ್ಲ ಕೊಟ್ಟ ಕ್ರಿಕೇಟ್ ಜಗತ್ತಿದೆ ವಿದಾಯ...

ಟಿ-20 ಎರಡನೇ ಪಂದ್ಯ: ಮಾಸ್ಕ್ ಕಡ್ಡಾಯ, ಮೈದಾನದ ಹೊರಗೆ ಲಸಿಕೆ ಅಭಿಯಾನ

ಭಾರತ-ನ್ಯೂಜಿಲೆಂಡ್ ಮಧ್ಯೆ ಎರಡನೇ ಟಿ-20 ಪಂದ್ಯ ಇಂದು ನಡೆಯಲಿದೆ. ಜಾರ್ಖಂಡನ ರಾಂಚಿ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್ ​ನಲ್ಲಿ ಪಂದ್ಯ ನಡೆಯಲಿದೆ. ಕೊರೊನಾ ಹಿನ್ನಲೆಯಲ್ಲಿ ಹೆಚ್ಚಿನ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗಿದೆ. ಕ್ರೀಡಾಂಗಣ ಪ್ರವೇಶಕ್ಕೆ ಮಾಸ್ಕ್ ಕಡ್ಡಾಯವಾಗಿದೆ. ಮಾಸ್ಕ್ ಧರಿಸದ ಯಾವುದೇ ಪ್ರೇಕ್ಷಕರಿಗೆ ಕ್ರೀಡಾಂಗಣಕ್ಕೆ ಪ್ರವೇಶವಿಲ್ಲ. ಕೊರೊನಾ ಮಾರ್ಗಸೂಚಿಗಳಿಗೆ ಸಂಬಂಧಿಸಿದಂತೆ ಬಿಸಿಸಿಐ ಕೂಡ ಜೆಎಸ್ಸಿಎಗೆ ವಿವರವಾದ ಮಾರ್ಗಸೂಚಿಯನ್ನು ಕಳುಹಿಸಿದೆ. ರಾಜ್ಯ ಸರ್ಕಾರ...

ಶೀಘ್ರದಲ್ಲೇ ಕ್ರಿಕೆಟ್ ಹೊಸ ನಾಯಕನ ಹೆಸರು ಘೋಷಣೆ..!

www.karnatakatv.net : ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿ ಮುಗಿದ ನಂತರ ನಾಯಕತ್ವವನ್ನು ತೊರೆಯುವುದಾಗಿ ಘೋಷಿಸಿದ್ದಾರೆ. ಶೀಘ್ರದಲ್ಲೇ ಹೊಸ ನಾಯಕನ ಹೆಸರನ್ನು ಘೋಷಿಸಲಿದೆ. ಹೌದು.. ಈ ಹಿಂದೆ ವಿರಾಟ್ ಕೋಹ್ಲಿ ಭಾರತದ ನಾಯಕತ್ವವನ್ನು ತೊರೆಯುವುದಾಗಿ ಘೋಷಿಸಿದ್ರು, ಈಗ ಈ ನಾಯಕತ್ವ ರೇಸ್ ನಲ್ಲಿ ರೋಹಿತ್ ಶರ್ಮಾ ಅವರ ಹೆಸರು...

ಭಾರತ ತಂಡದ ಕೋಚ್ ಆಗಿ ದ್ರಾವಿಡ್ ನೇಮಕ..!

www.karnatakatv.net: ಭಾರತ ಪುರುಷ ತಂಡಕ್ಕೆ ಪೂರ್ಣ ಪ್ರಮಾಣದ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ನೇಮಕಗೊಂಡಿದ್ದಾರೆ. ಹಂಗಾಮಿ ಕೋಚ್ ಆಗಿ ರಾಹುಲ್ ದ್ರಾವಿಡ್ ಕಾರ್ಯನಿರ್ವಹಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಈಗ ವಿಶ್ವಕಪ್ ನಂತರ ಪೂರ್ಣ ಪ್ರಮಾಣದ ಕೋಚ್ ಆಗಿ ನೇಮಕಗೊಂಡಿದ್ದಾರೆ. ಈ ಬಗೆಗಿನ ಬಿಸಿಸಿಐ ಕೋರಿಕೆಗೆ ದ್ರಾವಿಡ್ ಒಪ್ಪಿಗೆ ಸೂಚಿಸಿದ್ದಾರೆ ಎಂದು ಅನೇಕ ಮಾಧ್ಯಮಗಳು ವರದಿ...
- Advertisement -spot_img

Latest News

ಶಬರಿಮಲೆಯಲ್ಲಿ ರಾಷ್ಟ್ರಪತಿ ಮುರ್ಮು : ಬಿಗಿ ಭದ್ರತೆಯಲ್ಲಿ ಅಯ್ಯಪ್ಪನ ದರ್ಶನ

ಬಿಗಿ ಭದ್ರತೆಯೊಂದಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ದೇಶದ ಮಹಿಳಾ ರಾಷ್ಟ್ರಪತಿಯಾಗಿ ಈ ದೇಗುಲಕ್ಕೆ ಭೇಟಿ ನೀಡಿದವರು...
- Advertisement -spot_img