Friday, June 14, 2024

Indian currency

ನಟಿಯರೆಲ್ಲ ಮಾಲ್ಡೀವ್ ಪ್ರವಾಸಕ್ಕೆ ಹೋಗಿದ್ದೇಕೆ ಗೊತ್ತಾ..? ಇಲ್ಲಿದೆ ನೋಡಿ ರಿಯಾಲಿಟಿ..!

ಕೊರೊನಾ, ಲಾಕ್‌ಡೌನ್ ಕಾರಣದಿಂದಾಗಿ ಎಲ್ಲರೂ ಹಲವು ತಿಂಗಳುಗಳ ಕಾಲ ಮನೆಯಲ್ಲೇ ಕುಳಿತುಕೊಳ್ಳುವ ಪರಿಸ್ಥಿತಿ ಎದುರಾಗಿತ್ತು. ಈಗ ಒಂದೆರಡು ತಿಂಗಳಿಂದ ಎಲ್ಲರೂ ಪ್ರವಾಸ, ಶಾಪಿಂಗ್, ಮದುವೆ ಮುಂಜಿ ಅಂತಾ ಓಡಾಡುತ್ತಿದ್ದಾರೆ. ಇದೇ ರೀತಿ ಸ್ಯಾಂಡಲ್‌ವುಡ್, ಬಾಲಿವುಡ್, ಟಾಲಿವುಡ್ ನಟಿಮಣಿಯರು ಮಾಲ್ಡೀವ್ಸ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. https://youtu.be/op-z1-OGDZU ಮಾಲ್ಡೀವ್ಸ್‌ನಲ್ಲಿ ಎಂಜಾಯ್ ಮಾಡುತ್ತಾ ಚಳಿಗಾಲವನ್ನ ಕಳೆಯುತ್ತಿರುವ ಹಲವು ನಟಿಮಣಿಯರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ತರಹತರಹದ ಫೋಟೋವನ್ನ...

ಅಡುಗೆ ಸಾಮಗ್ರಿಗಳ ಉದ್ಯಮದ ಬಗ್ಗೆ ಇಲ್ಲಿದೆ ಕೆಲ ಟಿಪ್ಸ್..

ಇವತ್ತು ನಾವು ಅಡುಗೆ ಮನೆಯಲ್ಲಿ ಬಳಸಬಹುದಾದ ಕೆಲವು ವಸ್ತುಗಳ ಉದ್ಯಮ ಶುರುಮಾಡೋ ಬಗ್ಗೆ ಟಿಪ್ಸ್‌ಗಳನ್ನ ನೀಡಲಿದ್ದೇವೆ. ಹೋಲ್‌ಸೇಲ್ ಮಾರುಕಟ್ಟೆಯಿಂದ ಅಡುಗೆಗೆ ಬಳಸುವ ವಸ್ತುಗಳನ್ನ ತಂದು ಹೆಚ್ಚಿನ ಬೆಲೆಗೆ ಮಾರಾಟ ಮಾಡಬಹುದು. ಕಡಿಮೆ ಬಂಡವಾಳ ಹಾಕಿ ಅಡುಗೆಗೆ ಬಳಸುವ ವಸ್ತುಗಳನ್ನ ತಂದು ಮಾರಾಟ ಮಾಡಬಹುದು ಎಂಬ ಬಗ್ಗೆ ನೋಡೋಣ ಬನ್ನಿ. https://youtu.be/L-qsd5wvNRA ಪೀಲರ್: ತರಕಾರಿ ಸಿಪ್ಪೆಗಳನ್ನು ತೆಗಿಯೋ ಪೀಲರ್‌ಗಳು ಹೋಲ್‌ಸೇಲ್...

ಹಣ್ಣಿನ ವ್ಯಾಪಾರ ಮಾಡುವವರಿಗೆ ಇಲ್ಲಿದೆ ಕೆಲ ಟಿಪ್ಸ್..

ಹಣ್ಣು- ತರಕಾರಿ ವ್ಯಾಪಾರ ಮಾಡುವ ಐಡಿಯಾ ಇದ್ದರೆ ಅಂಥವರಿಗೆ ನಾವಿವತ್ತು ಕೆಲ ಐಡಿಯಾಗಳನ್ನ ನೀಡಲಿದ್ದೇವೆ. ಹಣ್ಣು ತರಕಾರಿ ವ್ಯಾಪಾರ ಮಾಡೋಕ್ಕೆ ಒಳ್ಳೆ ಜಾಗವನ್ನ ಗೊತ್ತು ಮಾಡಿಕೊಳ್ಳಿ. ಜನಜಂಗುಳಿ ಇರುವ ಪ್ರದೇಶ, ಮಾರುಕಟ್ಟೆ, ಮಾಲ್ ಬಳಿ, ಇನ್ನಿತರೆ ದೊಡ್ಡ ದೊಡ್ಡ ಶಾಪ್‌ಗಳ ಬಳಿ ನೀವು ನಿಮ್ಮ ಹಣ್ಣಿನ ಅಂಗಡಿ ಓಪೆನ್ ಮಾಡಬಹುದು. https://youtu.be/acM0NCZewno ಹೋಲ್‌ಸೇಲ್ ಅಂಗಡಿಯಿಂದ ಕಡಿಮೆ ಬೆಲೆಗೆ...

ಕಂಪ್ಯೂಟರ್ ಕ್ಲಾಸ್ ಇಡುವುದಿದ್ದರೆ ಎಷ್ಟು ಬಂಡವಾಳ ಹಾಕಬೇಕು..?

ಇಂದಿನ ಕಾಲದಲ್ಲಿ ಮಕ್ಕಳು ಶಿಕ್ಷಣದಲ್ಲಿ ಉತ್ತಮರಿಲ್ಲದಿದ್ದರೂ, ಕಂಪ್ಯೂಟರ್ ಆಪರೇಟ್ ಮಾಡೋದ್ರಲ್ಲಿ ಉತ್ತಮರಿರಬೇಕು ಅನ್ನೋದು ಕೆಲ ಪೋಷಕರ ಅಭಿಪ್ರಾಯ. ಅದಕ್ಕಾಗಿ ತಮ್ಮ ಮಕ್ಕಳನ್ನ ಕಪ್ಯೂಟರ್ ಕ್ಲಾಸ್‌ಗೆ ಸೇರಿಸುತ್ತಾರೆ. ನಿಮಗೆ ಕಂಪ್ಯೂಟರ್‌ ಬಗ್ಗೆ ಉತ್ತಮ ನಾಲೆಜ್ ಇದ್ದರೆ, ನೀವೂ ಕೂಡ ಕಂಪ್ಯೂಟರ್ ಕ್ಲಾಸ್ ಸ್ಟಾರ್ಟ್ ಮಾಡಬಹುದು. ಹಾಗಾದ್ರೆ ಕಂಪ್ಯೂಟರ್ ಕ್ಲಾಸ್ ಶುರು ಮಾಡೋಕ್ಕೆ ಕೆಲ ಐಡಿಯಾಗಳನ್ನ ನಾವು...

ಕಿರಾಣಿ ಅಂಗಡಿ ಇಡುವುದಾದರೆ ಕೆಲ ಐಡಿಯಾಗಳು ಇಲ್ಲಿದೆ ನೋಡಿ..!

ಈ ಹಿಂದೆ ಇಂದು ಮತ್ತು ಮುಂದೆಯೂ ಕೂಡ ಲಾಭದಾಯಕವಾಗಿರುವ ಉದ್ಯಮ ಅಂದ್ರೆ ಕಿರಾಣಿ ಉದ್ಯಮ. ಪ್ರತಿಯೊಬ್ಬರು ಕಿರಾಣಿ ಸ್ಟೋರ್‌ಗೆ ಹೋಗೇ ಹೋಗ್ತಾರೆ, ದಿನಸಿ ಪರ್ಚೇಸ್ ಮಾಡೇ ಮಾಡ್ತಾರೆ. ಹಾಗಾಗಿ ಕಿರಾಣಿ ಅಂಗಡಿ ಇಟ್ಟರೆ ಉತ್ತಮ ಲಾಭ ಪಡಿಯಬಹುದು. ಹಾಗಾದ್ರೆ ಬನ್ನಿ ಕಿರಾಣಿ ಅಂಗಡಿ ಉದ್ಯಮದ ಬಗ್ಗೆ ಇನ್ನಷ್ಟು ತಿಳಿಯೋಣ. ಮಾರುಕಟ್ಟೆಯಲ್ಲಿ ಅಥವಾ ಜನಜಂಗುಳಿ ಇರುವ ಪ್ರದೇಶದಲ್ಲಿ...

ಕರ್ಪೂರದ ಉದ್ಯಮ ಮಾಡುವುದಿದ್ದರೆ ಇಲ್ಲಿದೆ ಕೆಲ ಟಿಪ್ಸ್..

ಕರ್ಪೂರ.. ಮನೆಯಲ್ಲಿ ದೇವಸ್ಥಾನದಲ್ಲಿ ಪೂಜೆ ಪುನಸ್ಕಾರದ ವೇಳೆ ಅಗತ್ಯವಿರುವ ವಸ್ತುಗಳಲ್ಲಿ ಒಂದು. ಎಲ್ಲ ದೇವಸ್ಥಾನಗಳಲ್ಲೂ, ಪೂಜೆ ಪುನಸ್ಕಾರದಲ್ಲೂ ಇದನ್ನ ಬಳಸುವುದರಿಂದ ಇದರ ವ್ಯಾಪಾರ ಮಾಡಿದ್ರೆ ಉತ್ತಮ ಲಾಭ ಗಳಿಸಬಹುದು. ಇವತ್ತು ನಾವು ಇದರ ಬಗ್ಗೆ ಕೆಲ ಟಿಪ್ಸ್‌ಗಳನ್ನ ನೀಡಲಿದ್ದೇವೆ. ನೀವು ಕರ್ಪೂರದ ಉದ್ಯಮ ಶುರುಮಾಡಬೇಕಾದ್ರೆ, ನಿಮ್ಮ ಬಳಿ ಕರ್ಪೂರ ಮಾಡುವ ಮಷಿನ್ ಇರಬೇಕು. ಈ ಮಷಿನ್...

ಭಾರತದಲ್ಲಿ ಚೈನಾ ರಾಖಿ ಬ್ಯಾನ್ ಮಾಡಿದ್ದಕ್ಕೆ ಅವರಿಗಾದ ನಷ್ಟವೆಷ್ಟು ಗೊತ್ತಾ..?

ಮೊದಲು ಚೈನಾ ಆ್ಯಪ್, ನಂತರ ಚೈನಾ ಪ್ರಾಡಕ್ಟ್, ನಂತರ ಚೈನಾ ಟಿವಿ, ಇದೀಗ ಚೈನಾ ರಾಖಿಯನ್ನ ಕೂಡ ಬ್ಯಾನ್ ಮಾಡಿ, ಚೈನಾಗೆ ತಕ್ಕ ಪಾಠ ಕಲಿಸಿದ್ದಾರೆ ಭಾರತೀಯರು. ಚೈನಾದ ಎಲ್ಲಾ ವಸ್ತುಗಳನ್ನ ಭಾರತದಲ್ಲಿ ಬ್ಯಾನ್ ಮಾಡಿದ್ದರ ಪರಿಣಾಮವಾಗಿ 4ಸಾವಿರ ಕೋಟಿ ರೂಪಾಯಿ ನಷ್ಟವಾಗಿದೆ. ರಕ್ಷಾ ಬಂಧನ ಭಾರತೀಯರ ಹಬ್ಬವಾದ್ರೂ ಕೂಡ ಕೆಲ ರಾಖಿಗಳು ಇಷ್ಟು ವರ್ಷ...

ಹವ್ಯಾಸವನ್ನೇ ಉದ್ಯಮವನ್ನಾಗಿಸುವುದಕ್ಕೆ ಅಮ್ಮಂದಿರಿಗಾಗಿ ಇಲ್ಲಿದೆ ಕೆಲ ಟಿಪ್ಸ್..!

ಈ ಮುಂಚೆಯೇ ನಾವು ನಿಮಗೆ ಅಮ್ಮಂದಿರು ಮನೆಯಿಂದಲೇ ಶುರು ಮಾಡಬಹುದಾದ ಉದ್ಯಮದ ಬಗ್ಗೆ ಎರಡು ಪಾರ್ಟ್‌ನಲ್ಲಿ ಮಾಹಿತಿ ನೀಡಿದ್ದೇವು. ಇಂದು ಅದರ ಮುಂದುವರಿದ ಭಾಗದಲ್ಲಿ ಮತ್ತಷ್ಟು ಬ್ಯುಸಿನೆಸ್ ಐಡಿಯಾಗಳನ್ನ ನೀಡಲಿದ್ದೇವೆ. ಪಿಕೋ ಫಾಲ್: ಸೀರೆ ಉಡದ ನಾರಿಯಿಲ್ಲ ಎಂಬ ಮಾತಿನಂತೆ, ಪ್ರತಿ ಹೆಣ್ಣು ಮಗಳು ಸೀರೆಯಲ್ಲಿ ಅಂದವಾಗಿ ಕಾಣಿಸ್ತಾಳೆ. ಅದರಲ್ಲೂ ಈಗ ವೆರೈಟಿ ವೆರೈಟಿ ಸೀರೆಗಳು...

ಅಮ್ಮಂದಿರು ಕೂಡ ಶುರು ಮಾಡಬಹುದು ವೆಬ್‌ಸೈಟ್, ಯೂಟ್ಯೂಬ್..!

ಈ ಮೊದಲು ನಾವು ನಿಮಗೆ ಅಮ್ಮಂದಿರು ಮನೆಯಿಂದಲೇ ಶುರು ಮಾಡಬಹುದಾದ ಉದ್ಯಮಗಳ ಬಗ್ಗೆ ಮಾಹಿತಿ ಕೊಟ್ಟಿದ್ವಿ. ಇದೀಗ ಅದರ ಮುಂದುವರಿದ ಭಾಗದಲ್ಲಿ ಇನ್ನು ಕೆಲ ಟಿಪ್ಸ್‌ಗಳನ್ನ ನೀಡಲಿದ್ದೇವೆ. ವೆಬ್‌ಸೈಟ್ ರೈಟರ್: ನಿಮಗೆ ಕೆಲ ವಿಷಯಗಳ ಬಗ್ಗೆ ಅಥವಾ ಪ್ರತಿದಿನ ಬರುವ ನ್ಯೂಸ್‌ಗಳ ಬಗ್ಗೆ ಆರ್ಟಿಕಲ್ ಬರೆದು ಅಭ್ಯಾಸವಿದ್ದರೆ ನೀವು ವೆಬ್‌ಸೈಟ್ ರೈಟರ್ ಆಗಬಹುದು. ನಿಮ್ಮದೇ ವೆಬ್‌ಸೈಟ್...

ಅಮ್ಮಂದಿರು ಮನೆಯಿಂದಲೇ ಶುರು ಮಾಡಬಹುದಾದ ಉದ್ಯಮಗಳಿವು..!

ಹೆಣ್ಣಿನ ಜೀವನ ಮದುವೆಯ ಮುಂಚೆ ಒಂದು ರೀತಿ ಇದ್ದರೆ ಮದುವೆಯ ಬಳಿಕ ಒಂದು ರೀತಿ ಇರುತ್ತದೆ. ಮದುವೆಯ ಮುಂಜೆ ಜೀವನ ಎಂಜಾಯ್ ಮಾಡುವಷ್ಟು ಸಮಯ ಮದುವೆಯ ಬಳಿಕ ಇರುವುದಿಲ್ಲ. ಗಂಡ ಮಕ್ಕಳು ಅತ್ತೆ ಮಾವ ಇವರೆಲ್ಲರ ಕಾಳಜಿ ಮಾಡುವುದರಲ್ಲಿಯೇ ಆಕೆಯ ಸಮಯ ಕಳೆದು ಹೋಗುತ್ತದೆ. ಆದ್ರೆ ಇದೇ ಸಮಯದಲ್ಲಿ ಕೆಲ ಹೊತ್ತು ತನಗಾಗಿ ಮೀಸಲಿಟ್ಟರೆ,...
- Advertisement -spot_img

Latest News

ನೇಹಾ ಹಿರೇಮಠ್ ಮನೆಗೆ ಭೇಟಿ ನೀಡಿ, ಸಾಂತ್ವಾನ ಹೇಳಿದ ಇಂದ್ರಜೀತ್ ಲಂಕೇಶ್

Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಹತ್ಯೆಯಾದ ನೇಹಾ ಹಿರೇಮಠ್ ಮನೆಗೆ ಇಂದ್ರಜೀತ್ ಲಂಕೇಶ್ ಭೇಟಿ ನೀಡಿದ್ದು, ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ್ದಾರೆ. ಮಗನ ಗೌರಿ ಸಿನಿಮಾ ಪ್ರಮೋಷನ್‌ಗಾಗಿ ಇಂದ್ರಜೀತ್...
- Advertisement -spot_img