ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಸ್ಪರ್ಧಿಸುವ ಹಕ್ಕು ದೊರಕಬೇಕು ಎಂಬ ನಂಬಿಕೆಯಲ್ಲಿ ಬಡತನದ ಮಧ್ಯೆಯೂ ಧೈರ್ಯದಿಂದ ಚುನಾವಣೆಗಳಲ್ಲಿ ನಿರಂತರವಾಗಿ ಹೋರಾಡುತ್ತಿರುವ ಶಿವಪ್ಪ ಮೀಲಾಣಿ ಇತ್ತೀಚಿನ ಒಬ್ಬ ಸ್ಪೂರ್ತಿದಾಯಕ ವ್ಯಕ್ತಿಯಾಗಿದ್ದಾರೆ.
ರಾಮದುರ್ಗ ಪಟ್ಟಣದ ಶಿವಪ್ಪ ಮೀಲಾಣಿ ಪ್ಲಾಸ್ಟಿಕ್ ಆಯುವವರಾಗಿ, ಪ್ರತಿದಿನವೂ ಸಾರ್ವಜನಿಕರಿಂದ ಬಿಸಾಡಿದ ಪ್ಲಾಸ್ಟಿಕ್ ಬಾಟಲಿಗಳನ್ನು ಸಂಗ್ರಹಿಸಿ ಮಾರಾಟಮಾಡಿ ಜೀವನೋಪಾಯ ನಡೆಸುತ್ತಿದ್ದಾರೆ. ಆದರೂ ಸಮಾಜದ ಆಕರ್ಷಕ ಸನ್ನಿವೇಶಗಳ ಕಡೆಗೆ ತಿರುಗದೆ,...
2023ರ ವಿಧಾನಸಭಾ ಚುನಾವಣೆ ವೇಳೆ ನಡೆದಿದೆ ಎನ್ನಲಾದ ಮತ ಗಳ್ಳತನದ ಗಂಭೀರ ತನಿಖೆಗಾಗಿ SIT ಅಧಿಕಾರಿಗಳು ಬುಧವಾರ ಕಲಬುರಗಿ ನಗರದ ಐದು ಮನೆಗಳ ಮೇಲೆ ದಾಳಿ ನಡೆಸಿದ್ದಾರೆ. ಮಹತ್ವದ ದಾಖಲೆಗಳನ್ನ ವಶಪಡಿಸಿಕೊಂಡಿದ್ದಾರೆ.
ದಾಳಿಯ ವೇಳೆ ರಾಶಿ ರಾಶಿ ವೋಟರ್ ಐಡಿಗಳು, 15 ಮೊಬೈಲ್ ಫೋನ್‌ಗಳು ಮತ್ತು 7 ಲ್ಯಾಪ್‌ಟಾಪ್‌ಗಳು ಸೇರಿದಂತೆ ಹಲವಾರು ಇಲೆಕ್ಟ್ರಾನಿಕ್ ಸಾಧನಗಳನ್ನು ಅಧಿಕಾರಿಗಳು...