ಜರ್ಮನಿಯ ಮೆಟ್ರೊ ರೈಲಿನಲ್ಲಿ ಅಪರೂಪದ ಘಟನೆ ನಡೆದಿದೆ. ಭಾರತ ಮೂಲದ ಒಬ್ಬ ಯುವಕ, ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ‘ಗೇಮ್ ಆಫ್ ಥ್ರೋನ್ಸ್’ ಧಾರಾವಾಹಿಯ ಪ್ರಸಿದ್ಧ ನಟಿ ಮೇಝೀ ವಿಲಿಯಮ್ಸ್ ಅವರ ಪಕ್ಕದಲ್ಲೇ ಕುಳಿತಿದ್ದ ಘಟನೆ ಇದೀಗ ಅಂತಾರಾಷ್ಟ್ರೀಯ ಮಾಧ್ಯಮದ ಗಮನ ಸೆಳೆದಿದೆ. ತಿಳಿದೋ ತಿಳಿಯದೆಯೋ ಆತ ಮಾಡಿದ ಕೆಲಸಕ್ಕೆ ಆತನ ಅದೃಷ್ಟವೇ ಬದಲಾಗಿದೆ.
ಮೆಟ್ರೊದಲ್ಲಿ ಎದುರು...