ಕೇಂದ್ರ ಸರ್ಕಾರ 2022-23ರ ಕೇಂದ್ರ ಬಜೆಟ್ ಅನ್ನು ಮಂಡಿಸಿದ್ದು, ಅದಕ್ಕೂ ಮುನ್ನ LPG ಸಿಲಿಂಡರ್ ಬೆಲೆಯಲ್ಲಿ 91.5 ರೂ ಇಳಿಕೆ ಮಾಡಿದೆ. ಬೆಲೆ ಕಡಿತದ ನಂತರ ದೆಹಲಿಯಲ್ಲಿ 19 ಕೆಜಿ ಗ್ಯಾಸ್ ಸಿಲಿಂಡರ್ ಬೆಲೆ 1907 ರೂ ಆಗಿದೆ. ಕೋಲ್ಕತ್ತಾದಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 89 ರೂಪಾಯಿ ಇಳಿಕೆಯಾಗಿ 1987 ರೂಪಾಯಿಗೆ ತಲುಪಿದೆ....