ಸರ್ಕಾರಿ ಶಾಲಾ ಮಕ್ಕಳಿಗೆ ಈಗ ಸರ್ಕಾರ ಮತ್ತೊಂದು ಗುಡ್ ನ್ಯೂಸ್ ಕೊಟ್ಟಿದೆ. ಇನ್ಮುಂದೆ ವಿದ್ಯಾರ್ಥಿಗಳು ನಾರ್ಮಲ್ ಅಲ್ಲಾ AC ನಲ್ಲಿ ಕುಳಿತುಕೊಂಡು ಪಾಠವನ್ನ ಕೇಳಬಹುದು. ಅಕ್ಟೋಬರ್ 19ರಂದು ಭಾರತದ ಮೊದಲ AC ಸರ್ಕಾರಿ ಶಾಲೆ ಉದ್ಘಾಟನೆಯಾಗುತ್ತಿದೆ.
ಕೇರಳವು ದೇಶದ ಮೊದಲ ಸಂಪೂರ್ಣ ಹವಾನಿಯಂತ್ರಿತ (AC) ಪ್ರಾಥಮಿಕ ಶಾಲೆಯನ್ನು ಮಲಪ್ಪುರಂನಲ್ಲಿ ಆರಂಭಿಸಲು ಸಜ್ಜಾಗಿದೆ. 5 ಕೋಟಿ ರೂ....