ಕ್ರೀಡೆ : ವಿಶ್ವಕಪ್ ಮಹಾ ಸಮರದಲ್ಲಿ ಬ್ಯಾಕ್ ಟು ಬ್ಯಾಕ್ ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ, ಇಂದು ದುರ್ಬಲ ಅಫ್ಘಾನಿಸ್ಥಾನ ತಂಡವನ್ನ ಎದುರಿಸುತ್ತಿದೆ. ಈಗಾಗಲೇ ನಾಲ್ಕು ಪಂದ್ಯಗಳಿಂದ 7 ಪಾಯಿಂಟ್ ಕಲೆ ಹಾಕಿರುವ ವಿರಾಟ್ ಪಡೆ, ಇಂದು ಗೆಲುವು ದಾಖಲಿಸಿದ್ರೆ, ಸೆಮಿಫೈನಲ್ ನಲ್ಲಿ ತಂಡದ ಸ್ಥಾನ ಬಹುತೇಕ ಖಚಿತವಾಗಲಿದೆ.
ಇನ್ನೂ ಟೂರ್ನಿಯಲ್ಲಿ ಇದುವರೆಗೂ ಅಫ್ಘಾನಿಸ್ತಾನದ ಸಾಧನೆ...