Monday, June 24, 2024

Instagram reels

Viral video: ಶಿಸ್ತಿನ ಇಲಾಖೆಯಲ್ಲಿ ಅಶಿಸ್ತು ತೋರಿದ ಪೋಲಿಸ್ ಸಿಬ್ಬಂದಿ .!ಕ್ರಮ ಕೈಗೊಳ್ಳುವವರೇ ಹಿರಿಯ ಅಧಿಕಾರಿಗಳು?

ಹುಬ್ಬಳ್ಳಿ:ಪೋಲಿಸ್ ಇಲಾಖೆ ಅಂದ್ರೆ ಶಿಸ್ತಿನ ಇಲಾಖೆ, ಯಾರಾದ್ರೂ ತಪ್ಪು ಮಾಡಿದ್ರೆ ಅವರಿನ್ನು ತಿದ್ದಿ ಬುದ್ದಿ ಹೇಳಬೇಕಾದ ಇಲಾಖೆ. ಆದರೆ ಅದೇ ಇಲಾಖೆ ಸಿಬ್ಬಂದಿ ಜನರಿಗೆ ಶಿಸ್ತನ್ನು ಹೇಳೋದು ಬಿಟ್ಟು ಪೊಲೀಸ್ ಜೀಪ್ ಮುಂದೆಯೇ ಅಶಿಸ್ತನ್ನ ತೋರಿದ ವಿಡಿಯೋ ಇದೀಗ ವೈರಲ್ ಆಗಿದೆ. ಹುಬ್ಬಳ್ಳಿಯ ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುವ ಪೋಲಿಸಪ್ಪನ ಹೆಸರು ಬಸು ಮಣ್ಣುರೂ...

Ragging: ಯುವತಿಯರನ್ನು ಛೇಡಿಸುತ್ತಿದ್ದ ಮೂವರನ್ನು ಬಂಧಿಸಿ ಬಿಫೋರ್-ಆಫ್ಟರ್ ವಿಡಿಯೋ ಟ್ವೀಟ್ ಮಾಡಿದ ಪೊಲೀಸರು

ಧಾರವಾಡ: ಸಾಮಾಜಿಕ ಜಾಲತಾಣದಲ್ಲಿ ಲೈಕ್ಸ್ ಗಿಟ್ಟಿಸಿಕೊಳ್ಳಲು ಹುಡುಗಿಯನ್ನು ಚುಡಾಯಿಸುವ ವಿಡಿಯೋ ಮಾಡಿ ಹಂಚಿಕೊಳ್ಳುತ್ತಿದ್ದ ಯುವಕರ ತಂಡಕ್ಕೆ ಪೊಲೀಸರು ತಕ್ಕ ಶಾಸ್ತಿ ಮಾಡಿದ್ದಾರೆ. ಯುವತಿಯರನ್ನು ಚುಡಾಯಿಸುತ್ತಿದ್ದ ಮೂವರನ್ನು ಧಾರವಾಡ ಪೊಲೀಸರು ಬಂಧಿಸಿದ್ದು, ನಂತರ ಬಿಫೋರ್ ಆಫ್ಟರ್ ವಿಡಿಯೋ ಮಾಡಿ ಟ್ವೀಟ್ನಲ್ಲಿ ಹಂಚಿಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಮಿಂಚಲು ಹೋಗಿ ಅನೇಕರು ಸಮಸ್ಯೆಗೆ ಸಿಲುಕುತ್ತಿದ್ದಾರೆ. ಅದರಲ್ಲೂ ಯುವಕರು...

Instagram:ಹಿಂದೂ ಮುಸ್ಲಿಂ ನಡುವೆ ಕೋಮು ಗಲಭೆ .! ಗ್ರಾಮದಲ್ಲಿ ಪೊಲೀಸ್ ಬಂದೋಬಸ್ತ್

District news:ರಾಯಚೂರು ಜಿಲ್ಲೆಯ ಸಿಂದನೂರು ತಾಲೂಕಿನ ಬಂಗಾಳಿಕ್ಯಾಂಪ್ ನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಮಾಡಿದ ಪೋಸ್ಟ್  ನಿಂದ  ಗ್ರಾಮದಲ್ಲಿ ಕೋಮು ಗಲಭೆ ಶುರುವಾಗಿದೆ. ಬಂಗಾಳಿಕ್ಯಾಂಪನ  ಯುವತಿಯೊಬ್ಬಳು ಅಲ್ಲಾಃನ ಬಗ್ಗೆ ಕೆಟ್ಟದಾಗಿ ಪೋಸ್ಟ್ ಮಾಡಿದ್ದಾಳೆ ಎಂದು ಸಿಂದನೂರು ಪಟ್ಟಣದ ಕೆಲವು ಹುಡುಗರು ಬಂದು ಬಂಗಾಳಿ ಕ್ಯಾಂಪ್ ನಲ್ಲಿ ಗಲಾಟೆ ಮಾಡಿದ್ದಾರೆ ಇನ್ಸ್ಟಾಗ್ರಾಂ ನಲ್ಲಿ ಹಾಕಿರುವ ಪೋಸ್ಟ್ ನಿಂದಾಗಿ  ಕೋಪಗೊಂಡ...

ಪುತ್ರಿಯೇ ಪೈಲಟ್ ಆಗಿರುವ ವಿಮಾನದಲ್ಲಿ ತಂದೆಯ ಪಯಣ..!

National news: ಹೆತ್ತವರಿಗೆ ಮಕ್ಕಳ ಸಾಧನೆ ಕಾಣುವುದಕ್ಕಿಂತ ಮತ್ತೊಂದು ಸಂತೋಷ ಬೇರೆಲ್ಲೂ ಇಲ್ಲ. ಅದೇ ಒಬ್ಬ ತಂದೆಗೆ ತನ್ನ ಮಗಳ ಉನ್ನತ ಸ್ಥಾನದಲ್ಲಿದ್ದಾಳೆ ಎಂಬುದನ್ನ ಕೇಳೋದೋ ಸಂತಸ. ಅಂತಹದ್ರಲ್ಲಿ ಮಗಳು ಪೈಲಟ್ ಆಗಿರುವ ವಿಮಾನಕ್ಕೆ ತಾನೇ ಪ್ರಯಾಣಿಕನಾಗಿ ಹೋಗುವುದು ಅಂದರೇ ಅದೊಂದು ಭಾವನಾತ್ಮಕ ಕ್ಷಣ. ಇಂತಹ ಭಾವನಾತ್ಮಕ ದೃಶ್ಯಗಳು ಅರೆಕ್ಷಣದಲ್ಲಿ ನಮ್ಮನ್ನು ಸೆಳೆಯುತ್ತವೆ. ಜತೆಗೆ, ಹೃದಯದಲ್ಲೂ...

ಕಾಂತಾರ ಸಿನಿಮಾದ ಪಂಜುರ್ಲಿ ದೈವದ ದೃಶ್ಯ ರೀಲ್ಸ್ ಮಾಡಿದ ಯುವತಿಯಿಂದ ತಪ್ಪೊಪ್ಪಿಗೆ

movie ಕಾಂತಾರ ಸಿನಿಮಾದ ಕ್ರೇಜ್ ಹೆಚ್ಚುತ್ತಿದ್ದು, ಸಮಾಜಿಕ ಜಾಲತಾಣಗಳಲ್ಲಿ ಕಾಂತಾರ ಹಾಡಿನ ರೀಲ್ಸ್ ಗಳದ್ದೆ ಹವಾ ಶುರುವಾಗಿದೆ. ಇವರ ಈ ಹುಚ್ಚುತನ ಕೆಲವೊಮ್ಮೆ ಮತ್ತೊಬ್ಬರ ನಂಬಿಕೆಗೆ ಘಾಸಿ ಉಂಟು ಮಾಡುತ್ತದೆ. ಅದರಂತೆ ಯುವತಿಯೊಬ್ಬಳು ಕಾಂತಾರ ಸಿನಿಮಾ ನೋಡಿದ ನಂತರ ಪಂಜುರ್ಲಿ ದೈವದ ದೃಶ್ಯ ರೀಲ್ಸ್ ಮಾಡಿ ಹುಚ್ಚಾಟ ಮೆರೆದಿದ್ದಳು, ಇದು ದೈವ ಭಕ್ತರನ್ನು ಕೆರಳಿಸಿತ್ತ. ನಂತರ...

‘ಕಚ್ಚಾ ಬಾದಾಮ್’ ಹಾಡು ಸಖತ್ ವೈರಲ್- ಆದರೆ ಬಡ ಹಾಡುಗಾರನಿಗೆ ಮೋಸ..?

ಕಚ್ಚಾ ಬಾದಾಮ್, ಕಚ್ಚಾ ಕಚ್ಚಾ ಬಾದಾಮ್ ಅನ್ನೋ ಹಾಡು ಈಗ ಸಖತ್ ಟ್ರೆಂಡಿಂಗ್‌ನಲ್ಲಿರೋ ಹಾಡು. ಇನ್‌ಸ್ಟಾಗ್ರಾಮ್‌ ರೀಲ್ಸ್‌ ಮಾಡೋರು, ಖಂಡಿತವಾಗಿಯೂ ಈ ಹಾಡಿಗೆ ಸ್ಟೆಪ್ ಹಾಕೇ ಹಾಕಿರ್ತಾರೆ. ಈ ಹಾಡು ಹಾಡಿದ್ದು ಯಾರು..? ಯಾವುದಕ್ಕಾಗಿ ಹಾಡಿದ್ದು, ಇದು ಫೇಮಸ್ ಆಗಿದ್ದಾದ್ರೂ ಹೇಗೆ..? ಈ ಎಲ್ಲ ವಿಷಯಗಳ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ.. https://www.instagram.com/p/CZUhR6PDOVE/ ಸಾಮಾಜಿಕ ಜಾಲತಾಣದಲ್ಲಿ ಸದ್ದು...
- Advertisement -spot_img

Latest News

ಮದುವೆಯಾಗಿ ಒಂದೇ ತಿಂಗಳಲ್ಲಿ ಕೋಟಿ ಕೋಟಿ ಸಾಲದಲ್ಲಿ ಮುಳುಗಿದ ನಟಿಯ ಗಂಡ: ಆಸ್ತಿ ಮಾರಾಟ

National News: ಹೋದ ತಿಂಗಳಷ್ಟೇ ಬಾಲಿವುಡ್, ಟಾಲಿವುಡ್ ನಟಿ ರಾಕುಲ್ ಪ್ರೀತ್ ಸಿಂಗ್, ತಮ್ಮ ಬಹುಕಾಲದ ಗೆಳೆಯ ಜಾಕಿ ಭಗ್ನಾನಿ ಎಂಬ ಬಾಲಿವುಡ್ ನಿರ್ಮಾಪಕನನ್ನು, ಗೋವಾದಲ್ಲಿ...
- Advertisement -spot_img