‘ನಂದಿನಿ’ ಹೆಸರಿನ ಬಳಕೆಗೆ ಸಂಬಂಧಿಸಿದ ಕಾನೂನು ಕದನದಲ್ಲಿ ಕರ್ನಾಟಕ ಹಾಲು ಮಹಾಮಂಡಳಿಗೆ ಮಹತ್ವದ ಜಯ ಲಭಿಸಿದೆ. ನಂದಿನಿ ಬ್ರಾಂಡ್ ಸಂಪೂರ್ಣವಾಗಿ ಕೆಎಂಎಫ್‌ಗೆ ಸೇರಿದ್ದು, ಇತರ ಯಾವುದೇ ಸಂಸ್ಥೆಗಳು ಈ ಹೆಸರನ್ನು ಬಳಸುವಂತಿಲ್ಲ ಎಂದು ಮದ್ರಾಸ್ ಹೈಕೋರ್ಟ್ ತೀರ್ಪು ನೀಡಿದೆ.
ನಂದಿನಿ ಎಂಬ ಹೆಸರನ್ನು ಅಗರಬತ್ತಿ ಮತ್ತು ಧೂಪ ಉತ್ಪನ್ನಗಳಿಗೆ ಟ್ರೇಡ್‌ಮಾರ್ಕ್ ಆಗಿ ಬಳಸಲು ಮುಂದಾಗಿದ್ದ ಶಾಲಿಮಾರ್...