www.karnatakatv.net: ರಾಷ್ಟ್ರೀಯ: ದೆಹಲಿ- ಕೇಂದ್ರ ಸರ್ಕಾರವು ಅಂತರರಾಷ್ಟ್ರೀಯ ವಾಣಿಜ್ಯ ವಿಮಾನ ಸಂಚಾರ ನಿರ್ಬಂಧವನ್ನು ಜುಲೈ 31ರವರೆಗೆ ವಿಸ್ತರಿದೆ.ಈ ಕುರಿತು ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಐ) ಸುತ್ತೋಲೆ ಹೊರಡಿಸಿದೆ. ಆದ್ರೆ, ಮೀಸಲಾದ ಸರಕು ವಿಮಾನಗಳು ಆಯ್ದ ದೇಶಗಳೊಂದಿಗೆ ದ್ವಿಪಕ್ಷೀಯ ಏರ್ ಬಬಲ್ ನಿಯಮಗಳ ಅಡಿಯಲ್ಲಿ ವಿಮಾನಗಳು ಕಾರ್ಯನಿರ್ವಹಿಸುವುದನ್ನ ಮುಂದುವರಿಸಲಿದೆ ಎಂದು ನಾಗರಿಕ ವಿಮಾನಯಾನ ಕಾವಲು ಸಂಸ್ಥೆ ತಿಳಿಸಿದೆ.
https://www.youtube.com/watch?v=GBMs1bdBs1E
https://www.youtube.com/watch?v=IstbUnNsKSQ