ಬೆಂಗಳೂರು : ಚಿನ್ನದ ಮೇಲೆ ಹೂಡಿಕೆ ಮಾಡೋರಿಗೆ ಇದು ಬೆಸ್ಟ್ ಟೈಮ್. ಸದ್ಯ ಚಿನ್ನದ ಬೆಲೆಯೂ ಇಳಿಕೆಯಾಗ್ತಿದೆ. ಕೆಲವೇ ದಿನಗಳಲ್ಲಿ ಆಷಾಢ ಮಾಸವೂ ಶುರುವಾಗ್ತಿದೆ. ಹೂಡಿಕೆ ಮಾಡೋರೆಲ್ಲಾ ಚಿನ್ನದ ಮೇಲೆ ಹಣ ಹಾಕಿದ್ರೆ ಹೆಚ್ಚು ಲಾಭ ಗಳಿಸಬಹುದು.
ಪ್ರಪಂಚದಲ್ಲೇ ಅತೀ ಹೆಚ್ಚು ಚಿನ್ನ ಖರೀದಿ ಮಾಡುವ ದೇಶವೆಂದರೆ ಭಾರತ. ಭಾರತೀಯರ ನರನಾಡಿಗಳಲ್ಲೂ ಚಿನ್ನವೇ ಹಾಸುಹೊಕ್ಕಾಗಿದೆ. ಆಭರಣಗಳಿಂದ...