ಐಫೋನ್ ಪ್ರಿಯರಿಗೆ ಇಂದು ಸಂಭ್ರಮದ ದಿನ. ಯಾಕಂದ್ರೆ ಆಪಲ್‌ನ ಇತ್ತೀಚಿನ ಐಫೋನ್ 17 ಸರಣಿಯು ಸೆಪ್ಟೆಂಬರ್ 19 ರಿಂದ ಅಂಗಡಿಗಳಲ್ಲಿ ಮಾರಾಟಕ್ಕೆ ಲಭ್ಯವಿರುತ್ತದೆ. ಐಫೋನ್ 17 ಸರಣಿ ಖರೀದಿಗೆ ರಾತ್ರಿಯಿಂದಲೇ ದೆಹಲಿ ಮತ್ತು ಮುಂಬೈನ ಆಪಲ್ ಅಂಗಡಿಗಳ ಹೊರಗೆ ಜನಸಂದಣಿ ಸೇರುತ್ತಿದೆ. ಇತ್ತ ಬೆಂಗಳೂರಿನಲ್ಲೂ ಕ್ಯೂನಲ್ಲಿ ನಿಂತು ಜನರು ಐಫೋನ್ ಖರೀದಿಗೆ ಮುಗಿಬಿದ್ದಿದ್ದಾರೆ.
ಈ ಹೊಸ...