ಭಾರತ ತಂಡದ ಪರ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ ಸಹೋದರರ ಪೈಕಿ ಇರ್ಫಾನ್ ಪಠಾಣ್ ಮತ್ತು ಯೂಸಫ್ ಪಠಾಣ್ ಜೋಡಿ ಮುಂಚೂಣಿಯಲ್ಲಿದೆ. ಹಲವಾರು ಪಂದ್ಯಗಳಲ್ಲಿ ಭಾರತದ ಗೆಲುವಿಗೆ ಇವರಿಬ್ಬರೂ ಶ್ರಮಿಸಿದ್ದಾರೆ ಮಾತ್ರವಲ್ಲದೆ ಇವರಿಬ್ಬರ ಜೋಡಿ ಸೋಲಿನತ್ತ ಮುಖ ಮಾಡಿದ ಪಂದ್ಯಗಳನ್ನುಭಾರತಕ್ಕೆ ಗೆಲ್ಲಿಸಿಕೊಟ್ಟಿದ್ದಾರೆ. ಮೈದಾನದಲ್ಲಿ ಮಾತ್ರವಲ್ಲದೆ ಮೈದಾನದ ಹೊರಗೆ ಕೂಡ ಇವರಿಬ್ಬರ ನಡುವೆ ಆತ್ಮೀಯ ಬಾಂಧವ್ಯವಿದೆ. ಇದಕ್ಕೆ...
ಟೀಂ ಇಂಡಿಯಾ ಮಾಜಿ ಬೌಲರ್ ಇರ್ಫಾನ್ ಪಠಾಣ್ ಅವರ ಮೇಕಪ್ ಆರ್ಟಿಸ್ಟ್ ಫಯಾಜ್ ಅನ್ಸಾರಿ ವೆಸ್ಟ್ ಇಂಡೀಸ್ನ ಈಜುಕೊಳದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಟಿ20 ವಿಶ್ವಕಪ್ ನಡೆಯುತ್ತಿರುವ ಹಿನ್ನಲೆ ಇರ್ಫಾನ್ ಪಠಾಣ್ ಅವರು ವೀಕ್ಷಕ ವಿವರಣೆ ತಂಡದ ಭಾಗವಾಗಿ ವೆಸ್ಟ್ ಇಂಡೀಸ್ಗೆ ತೆರಳಿದ್ದಾರೆ. ಹೀಗಾಗಿ, ಫಯಾಜ್ ಕೂಡ ಇರ್ಫಾನ್ ಜೊತೆ ಹೋಗಿದ್ರು. ಜೂ.21ರ ಶುಕ್ರವಾರ ಸಂಜೆ ಅನ್ಸಾರಿ...
ಹೈದರಾಬಾದ್‌ನ ನಾಂಪಲ್ಲಿಯ ಒಂದು ಪಾಳು ಬಿದ್ದ ಮನೆಯಲ್ಲಿ ಹಳೆಯ ಅಸ್ಥಿಪಂಜರ ಪತ್ತೆಯಾಗಿದೆ. ಹೈದರಾಬಾದ್‌ನ ನಾಂಪಲ್ಲಿಯ ಪುರಾತನ ಮಾರುಕಟ್ಟೆ ಪ್ರದೇಶದಲ್ಲಿ ಯುವಕರು ಕ್ರಿಕೆಟ್ ಆಡುತ್ತಿದ್ದರು. ಕ್ರಿಕೆಟ್ ಆಟದ...