Winter tips:
ಚಳಿಗಾಲದಲ್ಲಿ ವಾತಾವರಣದಲ್ಲಿ ತೇವಾಂಶ ಇರುವುದಿಲ್ಲ. ಇದು ಚರ್ಮವನ್ನು ಒಣಗಿಸುತ್ತದೆ. ಚಳಿಗಾಲದಲ್ಲಿ ಬಾಯಾರಿಕೆಯ ಕೊರತೆಯಿಂದ ನಾವು ನಿರ್ಜಲೀಕರಣದಿಂದ ಬಳಲುತ್ತೇವೆ. ಇದು ಆಯಾಸ, ಸ್ನಾಯು ಸೆಳೆತ, ತಲೆನೋವು, ಕಡಿಮೆ ರಕ್ತದೊತ್ತಡ ಮತ್ತು ಒಣ ಚರ್ಮದ ಜೊತೆಗೆ ಕಿರಿಕಿರಿಯಂತಹ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಅದಕ್ಕಾಗಿಯೇ ವೈದ್ಯರು ಚಳಿಗಾಲದಲ್ಲಿ ಸಾಕಷ್ಟು ನೀರು ಕುಡಿಯಲು ಸಲಹೆ ನೀಡುತ್ತಾರೆ.
ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿ...
Traveling tips:
ಪ್ರಯಾಣದ ಸಮಯದಲ್ಲಿ ಯಾವುದಾದರೂ ಆಹಾರ ರುಚಿಕರವಾಗಿ ಅನಿಸಿದರೆ, ಅದನ್ನು ಇಷ್ಟ ಪಟ್ಟು ತಿನ್ನುತ್ತಾರೆ. ನಂತರ ಮಲಬದ್ಧತೆ ಅಥವಾ ಹೊಟ್ಟೆ ಉಬ್ಬರದಿಂದ ಬಳಲುತ್ತಾರೆ. ಈ ಪರಿಸ್ಥಿತಿಯಲ್ಲಿ ಕೆಲವು ಟಿಪ್ಸ್ ಅನುಸರಿಸುವ ಮೂಲಕ ಈ ಪರಿಸ್ಥಿತಿಯನ್ನು ನಿವಾರಿಸಬಹುದು.
ಜೀರಿಗೆ ನೀರು:
ಕ್ರಮೇಣ ಹೊಟ್ಟೆಯ ಸಮಸ್ಯೆ ಇರುವವರು ಒಂದು ಚಮಚ ಜೀರಿಗೆಯನ್ನು ಒಂದು ಲೋಟ ನೀರಿಗೆ ತೆಗೆದುಕೊಂಡು ಗ್ಯಾಸ್‌ನಲ್ಲಿ ಕುದಿಸಬೇಕು....
Health:
ಅಜ್ವೈನ್ ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಖನಿಜಗಳು, ಫೈಬರ್, ಪ್ರೋಟೀನ್, ಕೊಬ್ಬು, ಕಾರ್ಬೋಹೈಡ್ರೇಟ್, ಥಯಾಮಿನ್, ರೈಬೋಫ್ಲಾವಿನ್, ನಿಯಾಸಿನ್ ಮುಂತಾದ ಪೋಷಕಾಂಶಗಳು ಅಜ್ವೈನ್ ನಲ್ಲಿದೆ. ರಂಜಕ, ಕಬ್ಬಿಣ ಮತ್ತು ಕ್ಯಾಲ್ಸಿಯಂನಂತಹ ಖನಿಜಗಳು ಸಹ ಹೇರಳವಾಗಿವೆ. ಹಲವಾರು ಔಷಧಿಗಳೊಂದಿಗೆ ಅಜ್ವೈನ್ ಅನ್ನು ಸೇವಿಸುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಅಜ್ವೈನ್ ಟೀ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಆರೋಗ್ಯ...
signs of lakshmi:
ನಮ್ಮಲ್ಲಿ ಪ್ರತಿಯೊಬ್ಬರಿಗೂ ಧನ ಲಕ್ಷ್ಮಿಯ ಆಶೀರ್ವಾದ ಬೇಕು.. ಆ ತಾಯಿ ನಮ್ಮ ಮನೆಯಲ್ಲಿ ಇರಲು ಬಯಸುತ್ತೇವೆ. ಏಕೆಂದರೆ ಆ ಮಹಾಲಕ್ಷ್ಮಿ ಎಲ್ಲಿ ಹೆಜ್ಜೆ ಹಾಕಿದರೂ ಶುಭ ಫಲಗಳು ಮತ್ತು ಶುಭ ಚಿಹ್ನೆಗಳು ಬರುತ್ತವೆ ಎಂದು ಅನೇಕರು ನಂಬುತ್ತಾರೆ. ಲಕ್ಷ್ಮಿ ದೇವಿಯ ಮನೆಯಲ್ಲಿ ನೆಲೆಸಿದರೆ ಹಣದ ಕೊರತೆ ಇರುವುದಿಲ್ಲ. ಏಕೆಂದರೆ ಆ ತಾಯಿಯನ್ನು...
Health tips:
ಸಾಮಾನ್ಯವಾಗಿ ಉದ್ವೇಗಕ್ಕೆ ಒಳಗಾಗುವುದರಿಂದ ಮಾನಸಿಕ ಒತ್ತಡ ಹೆಚ್ಚಾಗುತ್ತದೆ. ಅದಕ್ಕಾಗಿಯೇ ವೈದ್ಯರು ಕೆಲಸ ಮಾಡುವಾಗ ಒತ್ತಡವನ್ನು ಕಡಿಮೆ ಮಾಡಲು ಸಲಹೆ ನೀಡುತ್ತಾರೆ. ಆದರೆ ಇಂದಿನ ಜಂಜಾಟದ ಬದುಕಿನಲ್ಲಿ ಒತ್ತಡಕ್ಕೆ ಒಳಗಾಗದವರೇ ಇಲ್ಲ. ಆದರೆ ಸ್ವಲ್ಪ ಮಟ್ಟಿನ ಒತ್ತಡ ಉತ್ತಮ ಎಂದು ಸಂಶೋಧನೆಯೊಂದು ಹೇಳಿದೆ. ಇದು ಮನಸ್ಸನ್ನು ಯೌವನವಾಗಿರಿಸುತ್ತದೆ. ಅಷ್ಟೇ ಅಲ್ಲ, ವೃದ್ಧಾಪ್ಯ ಸಮೀಪಿಸದಂತೆ ಮಾಡುತ್ತದೆ....
Temple:
ತ್ರಿಮೂರ್ತಿಗಳಲ್ಲೊಬ್ಬರಾದ ಶಿವನ ಆರಾಧನೆಗೆ ಶಿವನ ದೇಗುಲ ಇಲ್ಲದ ಜಾಗವೇ ಇಲ್ಲ ಸನಾತನ ಸಂಪ್ರದಾಯದಲ್ಲಿ.ಶಿವನನ್ನು ಮೆಚ್ಚಿಸುವುದು ಅತ್ಯಂತ ಸುಲಭ. ಭೋಳ ಶಂಕರ ದೇವರನ್ನು ನಂಬಿ ಅಪಾರ ಭಕ್ತಿಯಿಂದ ಜಲಾಭಿಷೇಕ ಮಾಡಿದರೇ ಸಾಕು ಅವರ ಇಷ್ಟಾರ್ಥಗಳನ್ನು ಈಡೇರಿಸುತ್ತಾನೆ ಬೋಳಶಂಕರನು. ಆದರೆ ಶಿವ ದೇವಾಲಯದ ನಿರ್ಮಾಣದಲ್ಲಿ ಕೆಲವು ವಿಶೇಷತೆಗಳಿವೆ. ಅಂತಹ ಒಂದು ಶಿವ ದೇವಾಲಯವು ಜಾರ್ಖಂಡ್‌ನ ದಿಯೋಘರ್‌ನಲ್ಲಿದೆ. ಈ...
Health:
ತರಕಾರಿಗಳ ನಿಯಮಿತ ಸೇವನೆಯು ನಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಯಾವುದೇ ಅಡ್ಡ ಪರಿಣಾಮಗಳಿಲ್ಲದ ತರಕಾರಿಗಳು ನಮ್ಮ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತವೆ ಮತ್ತು ನಮಗೆ ವಿವಿಧ ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತವೆ.
ನಾವು ನಿತ್ಯ ಸೇವಿಸುವ ತರಕಾರಿಗಳಲ್ಲಿ ಟೊಮೆಟೊ ಕೂಡ ಒಂದು. ಟೊಮ್ಯಾಟೊವನ್ನು ಬಹುತೇಕ ಎಲ್ಲಾ ಪ್ರದೇಶದ ಜನರು ತಿನ್ನುತ್ತಾರೆ. ಇನ್ನು ಇದರಿಂದ ತಯಾರಿಸಿದ...
Health:
ಚಳಿಗಾಲದಲ್ಲಿ ಹಲವು ಬಗೆಯ ಬಿಸಿ ಆಹಾರವನ್ನು ಸೇವಿಸಲಾಗುತ್ತದೆ. ಈ ಆಹಾರಗಳು ದೇಹವನ್ನು ಬೆಚ್ಚಗಿಡುತ್ತವೆ.ಅಷ್ಟೇಅಲ್ಲದೆ ಅದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹ ಕೆಲಸ ಮಾಡುತ್ತಾದೆ . ಈ ಅವಧಿಯಲ್ಲಿ ನೀವು ರಾಗಿ ಲಡ್ಡುಗಳನ್ನು ಸಹ ತಿನ್ನಬಹುದು. ಇವು ತುಂಬಾ ಆರೋಗ್ಯಕರ ಮತ್ತು ರುಚಿಕರವಾಗಿರುತ್ತವೆ.ಇವುಗಳನ್ನು ತಯಾರಿಸಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಸಂಧಿವಾತ ಮತ್ತು ಬಲಹೀನವಾದ ರೋಗನಿರೋಧಕ ಶಕ್ತಿ...
Health:
ಗ್ಯಾಸ್ಟ್ರಿಕ್ ಅನೇಕರನ್ನು ಕಾಡುವ ಸಮಸ್ಯೆಯಾಗಿದೆ. ಭಾರತದಲ್ಲಿ ಅನೇಕ ಜನರು ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ರಾತ್ರಿ ಮಲಗುವಾಗ ಹೊಟ್ಟೆಯಲ್ಲಿ ಗ್ಯಾಸ್ ಅಥವಾ ವಾಯು ಉತ್ಪತ್ತಿಯಾಗುತ್ತದೆ. ಈ ಕಾರಣದಿಂದಾಗಿ, ಅವರು ರಾತ್ರಿಯಲ್ಲಿ ಸರಿಯಾಗಿ ನಿದ್ರೆ ಮಾಡುವುದಿಲ್ಲ. ಅನೇಕ ಜನರಿಗೆ ಎದೆಯುರಿ ಇರುತ್ತದೆ. ಆದರೆ ರಾತ್ರಿಯಲ್ಲಿ ಹೊಟ್ಟೆಯ ಗ್ಯಾಸ್ ಏಕೆ ಸಂಭವಿಸುತ್ತದೆ? ಇದಕ್ಕೆ ಕಾರಣಗಳ ಬಗ್ಗೆ ತಿಳಿದುಕೊಳ್ಳೋಣ.
ಕೆಲವರಿಗೆ ರಾತ್ರಿ...
Health:
ಡ್ರಾಗನ್ ಹಣ್ಣು ಕಮಲದ ಹೂವಿನಂತೆ ಕಾಣುತ್ತದೆ. ಆದರೆ ತಿನ್ನಲು ತುಂಬಾ ರುಚಿ. ಇದು ಮಾರುಕಟ್ಟೆಯಲ್ಲಿ ಸಾಮಾನ್ಯ ಹಣ್ಣುಗಳಿಗಿಂತ ಸ್ವಲ್ಪ ಹೆಚ್ಚು ವೆಚ್ಚವಾಗುತ್ತದೆ. ಇದರ ವೈಜ್ಞಾನಿಕ ಹೆಸರು ಹೈಲೋಸೆರಸ್ ಉಂಡಸ್. ಇದನ್ನು ಭಾರತದಲ್ಲಿ 'ಕಮಲ' ಎಂದೂ ಕರೆಯುತ್ತಾರೆ. ಇದನ್ನು ಮುಖ್ಯವಾಗಿ ಲ್ಯಾಟಿನ್ ಅಮೇರಿಕನ್ ದೇಶಗಳಲ್ಲಿ ಉತ್ಪಾದಿಸಲಾಗುತ್ತದೆ. ಈಗ ಡ್ರ್ಯಾಗನ್ ಫ್ರೂಟ್ ಕೂಡ ಭಾರತಕ್ಕೆ ಆಮದಾಗುತ್ತಿದೆ.
1. ಮಧುಮೇಹದಲ್ಲಿ...
Dharwad News: ಧಾರವಾಡ: ಧಾರವಾಡದಲ್ಲಿ ತಾಯಂದಿರಿಂದಲೇ ಸ್ವಂತ ಮಕ್ಕಳನ್ನು ಕಿಡ್ನ್ಯಾಪ್ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಸ್ವಂತ ಅಣ್ಣ- ತಮ್ಮಂದಿರ ಪತ್ನಿಯರಿಂದಲೇ ಈ ಕೃತ್ಯ ನಡೆದಿದೆ.
ಧಾರವಾಡದ...