Health tips:
ನಾವು ಮನೆಯಲ್ಲಿ ಬಜ್ಜಿ ,ಬೋಂಡಾ ಮಾಡುವಾಗ ಸಾಮಾನ್ಯವಾಗಿ ಸ್ವಲ್ಪ ಎಣ್ಣೆ ಉಳಿದಿರುತ್ತದೆ. ಉಳಿದ ಎಣ್ಣೆಯನ್ನು ಕೆಲವರು ಇತರ ಆಹಾರ ಪದಾರ್ತಗಳನ್ನು ಮಾಡುವಾಗ ಬಳಸುತ್ತಾರೆ. ಇನ್ನಿತರು ಬಳಸಿದ ತೈಲವನ್ನು ಮತ್ತೆ ಮತ್ತೆ ಮರುಬಳಕೆ ಮಾಡುತ್ತಾರೆ. ಹೀಗೆ ಮಾಡಿದರೆ ಜೀವಕ್ಕೆ ಅಪಾಯವಿದೆ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.
ಡೀಪ್ ಫ್ರೈಗೆ ಬಳಸಿದ ಎಣ್ಣೆಯನ್ನು ಮರುಬಳಕೆ ಮಾಡಿದರೆ ಆರೋಗ್ಯಕ್ಕೆ...
Devotional:
ಧನ್ ತೇರಾಸ್, ದೀಪಾವಳಿಯ ಹಬ್ಬದ ದಿನದಂದು ಮಾಡುವ ಯಾವುದೇ ಕೆಲಸಗಳು ವಿಶೇಷವಾದ ಫಲಕೊಡುತ್ತದೆ.ಹಾಗೆಯೆ ಈ ದಿನ ಮಾಡುವ ದಾನವು ನಿಮಗೆ ಶುಭ ಫಲವನ್ನು ತಂದುಕೊಡುತ್ತದೆ. ಲಕ್ಷ್ಮಿ ದೇವಿಯ ಆಶೀರ್ವಾದ ನಿಮಗೆ ಲಭಿಸುತ್ತದೆ .ಲಕ್ಷ್ಮಿ ದೇವಿಯ ಕೃಪೆಗಾಗಿ ವಿಶೇಷವಾಗಿ ಧನ್ ತೇರಾಸ್ ಮತ್ತು ದೀಪಾವಳಿಯಂದು ಪೂಜೆಗಳನ್ನು ಮಾಡಲಾಗುತ್ತದೆ. ದೀಪಾವಳಿ ಹಬ್ಬವು ಧನ್ ತೇರಾಸ್ ದಿನದಿಂದ ಪ್ರಾರಂಭವಾಗುತ್ತದೆ....
Astrology:
ಜ್ಯೋತಿಷ್ಯದ ಪ್ರಕಾರ ಶನಿ ದೇವರು ಕರ್ಮಗಳಿಗೆ ಪ್ರತಿಫಲ ಪರಿಗಣಿಸುತ್ತಾನೆ ಎಂದು ಹೇಳಲಾಗಿದೆ, ಶನಿಯು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸ್ಥಳಾಂತರಗೊಂಡಾಗ ಕೆಲವು ಪರಿಣಾಮ ಬೀರುತ್ತದೆ. ಕೆಲವು ರಾಶಿಗಳಿಗೆ ಶುಭವಾದ್ರೆ, ಇನ್ನು ಕೆಲವು ರಾಶಿಗಳಿಗೆ ಸಾಡೇ ಸಾತಿ ಶುರುವಾಗುತ್ತದೆ. ಶನಿಯು ಜನವರಿ 17, 2023 ರಂದು ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾನೆ. ಶನಿ ಆಗಮನದ ಕಾರಣದಿಂದಾಗಿ ಮಕರ,...
astrology:
27 ನಕ್ಷತ್ರ ಪುಂಜಗಳಲ್ಲಿ ಕೆಲವೊಂದು ನಕ್ಷತ್ರದಲ್ಲಿ ಜನಿಸಿದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅತ್ಯಂತ ಶುಭವೆಂದು ಹೇಳಲಾಗುತ್ತದೆ, ಅಶ್ವಿನಿ ನಕ್ಷತ್ರದಿಂದ ಪ್ರಾರಂಭವಾಗಿ ರೇವತಿ ನಕ್ಷತ್ರದೊಂದಿಗೆ ಕೊನೆಗೊಳ್ಳುತ್ತದೆ.ನಕ್ಷತ್ರಗಳು ಚಂದ್ರನ ಚಿಹ್ನೆಗಳಾಗಿದ್ದು ಆದ್ಯತೆಯ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ ,ಚಂದ್ರನು ಒಂದು ನಕ್ಷತ್ರದಿಂದ ಇನ್ನೊಂದು ನಕ್ಷತ್ರಕ್ಕೆ ಚಲಿಸುತ್ತಾ ಇರುತ್ತಾನೆ ,ನೀವು ಹುಟ್ಟಿದ ಸಮಯದಲ್ಲಿ ಚಂದ್ರನ ಸ್ಥಾನವನ್ನು ನಿಮ್ಮ ಜನ್ಮ ನಕ್ಷತ್ರವಾಗಿ ಕರೆಯಲಾಗುತ್ತದೆ...
zodiac:
ಶುಕ್ರನು ಅಕ್ಟೋಬರ್ 18ರಂದು ತುಲಾ ರಾಶಿಗೆ ಸಂಚರಿಸಲಿದ್ದಾನೆ ಹಾಗೂ ಸೂರ್ಯ ಮತ್ತು ಕೇತುವನ್ನು ಭೇಟಿಯಾಗುತ್ತಾನೆ. ನಂತರ ಶುಕ್ರನು ತುಲಾ ರಾಶಿಗೆ ಆಗಮಿಸುತ್ತಾನೆ. ಅಂದರೆ ತನ್ನ ರಾಶಿಯಲ್ಲಿ ಸಂಚರಿಸುತ್ತಾನೆ. ಇದರಿಂದ ಶುಕ್ರನು ತುಂಬಾ ಬಲವಾದ ಸ್ಥಾನದಲ್ಲಿರುತ್ತೆ. ಹಾಗಾಗಿ ತುಲಾರಾಶಿಯಲ್ಲಿ ಶುಕ್ರನ ತ್ರಿಗ್ರಹಿ ಯೋಗ ಮಾಡುವುದರಿಂದ ಅನೇಕ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ, ಆದರೆ ಮೇಷ ವೃಷಭ...
Health tips:
ತೂಕ ಇಳಿಸುವ ಬಗ್ಗೆ ನೀವು ಈಗಾಗಲೇ ಹಲವಾರು ವಿಧಾನಗಳ ಬಗ್ಗೆ ತಿಳಿದುಕೊಂಡಿರಬಹುದು ಹಾಗೂ ತೂಕ ಇಳಿಸುವ ಆಹಾರಗಳನ್ನು ಸಹ ಪ್ರಯತ್ನಿಸಿರಬಹುದು. ಆದರೆ ಎಲ್ಲದಕ್ಕಿತಲೂ ಶುಂಠಿ ಆರೋಗ್ಯ ಹೆಚ್ಚಿಸುವ ಮತ್ತು ತೂಕ ಇಳಿಸುವಲ್ಲಿ ಅತ್ಯುತ್ತಮವಾಗಿದೆ. ಸೊಂಟ, ತೊಡೆ ಮತ್ತು ನಿತಂಬಗಳ ಕೊಬ್ಬನ್ನು ಕರಗಿಸುವುದಲ್ಲದೆ ನಿಮ್ಮ ಆರೋಗ್ಯವನ್ನೂ ಹಲವಾರು ವಿಧಗಳಲ್ಲಿ ವೃದ್ಧಿಸುತ್ತದೆ.
ಸಂಶೋಧನೆಯ ಪ್ರಕಾರ, ಪ್ರತಿದಿನ ಶುಂಠಿಯನ್ನು...
Health tips:
ರಕ್ತ ಕಣಗಳಲ್ಲಿ ಕೆಂಪು ರಕ್ತ ಕಣಗಳು ,ಬಿಳಿ ರಕ್ತ ಕಣಗಳು, ಪ್ಲೇಟ್‌ಲೆಟ್ ಎಂಬ ಮೂರುವಿಧವಾದ ಕಣಗಳು ಇರುತ್ತದೆ ಇವು ಮೂಳೆಯ ಮಧ್ಯಭಾಗ (ಬೋನ್ ಮ್ಯಾರೋ) ದಿಂದ ಉತ್ಪತ್ತಿ ಯಾಗುತ್ತದೆ. ಬಿಳಿ ರಕ್ತಕಣಗಳು ರೋಗನಿರೋಧಕವಾಗಿ ಮನುಷ್ಯನ ಶರೀರದಲ್ಲಿ ಕಾರ್ಯ ನಿರ್ವಹಿಸುತ್ತದೆ ಹಾಗು ಮನುಷ್ಯನ ದೇಹವನ್ನು ರೋಗಗಳಿಂದ ರಕ್ಷಿಸುತ್ತದೆ .ಕೆಂಪುರಕ್ತಕಣಗಳು ರಕ್ತಕಣಗಳಲ್ಲಿರುವ ಹಿಮೋಗ್ಲೋಬಿನ್ ನಿಂದ ಇಡೀ...