Sports News: ಮುಂಬರುವ ಐಪಿಎಲ್ ಮ್ಯಾಚ್‌ನಲ್ಲಿ ಗುಜರಾತ್ ತಂಡದಲ್ಲಿ ಮಿಂಚಲು ರೆಡಿಯಾಗಿರುವ ವೇಗಿ ಇಶಾಂತ್ ಶರ್ಮಾ, ಕೊಪ್ಪಳದ ಗಂಗಾವತಿಯ ಅಂಜನಾದ್ರಿ ಬೆಟ್ಟಕ್ಕೆ ಹೋಗಿ, ಆಂಜನೇಯನ ದರ್ಶನ ಪಡೆದಿದ್ದಾರೆ.
ಇಲ್ಲಿನ ಆಂಜನೇಯನ ಗುಡಿಗೆ ಹೋಗಿ ದೇವರ ದರ್ಶನ ಪಡೆಯಲು, 575 ಮೆಟ್ಟಿಲುಗಳನ್ನು ಏರಬೇಕು. ಇಶಾಂತ್ ಕೂಡ 575 ಮೆಟ್ಟಿಲುಗಳನ್ನು ಏರಿ, ದೇವರ ದರ್ಶನ ಮಾಡಿ, ವಿಶೇಷ ಪೂಜೆ...