Tuesday, November 18, 2025

Israel

ನಾವು ತಲುಪಲು ಸಾಧ್ಯವಾಗದ ಒಂದು ಸ್ಥಳವೂ ಗಾಜಾದಲ್ಲಿಲ್ಲ: ಬೆಂಜಮಿನ್ ನೆತನ್ಯಾಹು

International News: ಇಸ್ರೇಲ್- ಹಮಾಸ್ ಯುದ್ಧ ಕುರಿತಂತೆ, ಹಲವು ರಾಷ್ಟ್ರಗಳು ಆತಂಕ ವ್ಯಕ್ತಪಡಿಸುತ್ತಿದ್ದರೆ, ಇಸ್ರೇಲ್ ಪ್ರಧಾನಿ ಯಶಸ್ಸಿನ ಉತ್ತುಂಗದಲ್ಲಿದ್ದಾರೆ. ಹಮಾಸ್ ಉಗ್ರರನ್ನು ಸದೆಬಡಿಯುವುದೇ, ನಮಗೆ ಯುದ್ಧ ವಿರಾಮ ಎಂದು ಹೇಳಿದ್ದ ಬೆಂಜಮಿನ್ ಮಾತನ್ನು, ಅವರ ಸೇನೆ ಸತ್ಯ ಮಾಡಿ ತೋರಿಸುತ್ತಿದೆ. ಹಮಾಸ್ ಉಗ್ರರ ಮುಖ್ಯ ಬೀಡಾಗಿದ್ದ ಅಲ್- ಶಿಫಾ ಆಸ್ಪತ್ರೆ ಮೇಲೆ, ಇಸ್ರೇಲ್ ದಾಳಿ...

ಇಸ್ರೇಲ್ ವಿರುದ್ಧದ ಯುದ್ಧದಲ್ಲಿ ಏಕಾಂಗಿಯಾದ ಹಮಾಸ್: ಬೆಂಬಲ ಹಿಂಪಡೆದ ರಷ್ಯಾ, ಇರಾನ್

International News: ಇಸ್ರೇಲ್ ಮೇಲೆ ಹಮಾಸ್ ದಾಳಿ ನಡೆಸಿದ್ದಾಗ, ಅದನ್ನು ಸಂಭ್ರಮಿಸಿ, ಹಣಕಾಸು, ಮಿಲಿಟರಿ ನೆರವು ನೀಡಿದ್ದ ರಷ್ಯಾ ಮತ್ತು ಇರಾನ್, ಇದೀಗ ಹಮಾಸ್ ಬೆಂಬಲವನ್ನು ಹಿಂಪಡೆದಿದೆ. ಈ ಮೂಲಕ ಎರಡೂ ರಾಷ್ಟ್ರಗಳು ಈ ಯುದ್ಧದಿಂದ ಹಿಂದೆ ಸರಿದಿದ್ದು, ಹಮಾಸ್ ಏಕಾಂಗಿಯಾಗಿದೆ. ಆದರೆ ಇಲ್ಲಿ ಇರಾನ್ ಹಮಾಸ್‌ಗೆ ರಾಜಕೀಯ ಬೆಂಬಲ ನೀಡಿದರೂ, ನೇರವಾಗಿ ಹೋರಾಟದಲ್ಲ ಪ್ರವೇಶಿಸುವುದಿಲ್ಲ...

ಗಾಜಾ ಆಸ್ಪತ್ರೆಯ ಮೇಲೆ ಇಸ್ರೇಲ್ ದಾಳಿ: ವಿಶ್ವಸಂಸ್ಥೆ, ರೆಡ್ ಕ್ರಾಸ್ ಆತಂಕ

International News: ನಿನ್ನೆ ಗಾಜಾದ ಅಲ್ ಶಿಫಾ ಆಸ್ಪತ್ರೆಯ ಮೇಲೆ ಇಸ್ರೇಲ್ ಸೇನೆ ದಾಳಿ ಮಾಡಿ, ಹಮಾಸ್ ಕಮಾಂಡ್ ಸೆಂಟರ್ ನಾಶ ಮಾಡಿತ್ತು. ಈ ವಿಷಯಕ್ಕೆ ಸಂಬಂಧಿಸಿದಂತೆ, ವಿಶ್ವಸಂಸ್ಥೆ ಮತ್ತು ರೆಡ್‌ಕ್ರಾಸ್ ಆತಂಕ ವ್ಯಕ್ತಪಡಿಸಿದ್ದು, ಆಸ್ಪತ್ರೆ ಯುದ್ಧ ಭೂಮಿಯಲ್ಲ. ಇಲ್ಲಿರುವ ನಾಗರಿಕರು, ರೋಗಿಗಳು ಮತ್ತು ವೈದ್ಯರನ್ನು ರಕ್ಷಿಸಬೇಕು ಎಂದು ಹೇಳಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಇಸ್ರೇಲ್,...

ಗಾಜಾದಲ್ಲಿರುವ ಹಮಾಸ್ ಉಗ್ರರ ಸಂಸತ್ತ ಕಟ್ಟಡವನ್ನೇ ವಶಪಡಿಸಿಕೊಂಡ ಇಸ್ರೇಲ್ ಸೇನೆ

International News: ಗಾಜಾದಲ್ಲಿ ನಡೆಯುತ್ತಿರುವ ಇಸ್ರೇಲ್- ಹಮಾಸ್ ಯುದ್ಧ ಶುರುವಾಗಿ 40 ದಿನಗಳು ದಾಟಿದೆ. ಆದರೂ ಕೂಡ ಇನ್ನೂ ಯುದ್ಧ ನಿಲ್ಲುವಂತೆ ಕಾಣುತ್ತಿಲ್ಲ. ಇಸ್ರೇಲ್ ಸೇನೆ ಹಮಾಸ್ ಉಗ್ರರನ್ನು ಬುಡ ಸಮೇತ ತೆಗೆದುಹಾಕುವ ನಿರ್ಧಾರ ಮಾಡಿದಂತಿದೆ. ಅಲ್ ಶಿಫಾ ಆಸ್ಪತ್ರೆಗೆ ದಾಳಿ ಮಾಡಿರುವ ಇಸ್ರೇಲ್ ಸೇನೆ, ಅಲ್ಲಿನ ಹಮಾಸ್ ಕಮಾಂಡ್ ಸೆಂಟರ್ ನಾಶ ಮಾಡಿದೆ....

ಅಲ್ ಶಿಫಾ ಆಸ್ಪತ್ರೆಗೆ ನುಗ್ಗಿದ ಇಸ್ರೇಲ್ ಸೇನೆ: ಶಂಕಿತ ಹಮಾಸ್ ಕಮಾಂಡ್ ಸೆಂಟರ್ ನಾಶ್

International News: ಹಮಾಸ್ ಉಗ್ರರು ತಮ್ಮ ಅಡಗು ತಾಣವಾಗಿಸಿಕೊಂಡಿದ್ದ ಅಲ್ ಶಿಫಾ ಆಸ್ಪತ್ರೆಯ ಸುತ್ತಲು, ಇಸ್ರೇಲ್ ಸೇನೆ ಹಲವು ದಿನಗಳಲ್ಲಿ ಕಾಯುತ್ತಿದ್ದು, ಇಂದು ದಾಳಿ ನಡೆಸಿ, ಶಂಕಿತ ಹಮಾಸ್ ಕಮಾಂಡ್ ಸೆಂಟರ್ ನಾಶ ಮಾಡಿದೆ. ಗಾಜಾದ ಈ ಆಸ್ಪತ್ರೆಯಲ್ಲಿ 39ಕ್ಕೂ ಹೆಚ್ಚು ಶಿಶುಗಳು ಸಾವು ಬದುಕಿನ ನಡುವೆ ಹೋರಾಡುತ್ತಿದೆ. ಏಕೆಂದರೆ ಅವುಗಳ ಚಿಕಿತ್ಸೆಗೆ ಸರಿಯಾಗಿ ವಿದ್ಯುತ್...

ಇಸ್ರೇಲ್ ಸಪೋರ್ಟ್‌ಗೆ ಬಂದ ಅಮೆರಿಕ: ಮಿಡಲ್‌ ಈಸ್ಟ್‌ನಲ್ಲಿ ಪಡೆಗಳ ನಿಯೋಜನೆ ವಿಸ್ತರಣೆ

International News: ಇಸ್ರೇಲ್- ಹಮಾಸ್ ಯುದ್ಧ ಹಿನ್ನೆಲೆ ಮಿಡಲ್ ಈಸ್ಟ್‌ನಲ್ಲಿ ಉದ್ವಿಗ್ನತೆ ಇರುವ ಕಾರಣಕ್ಕೆ, ಅಮೆರಿಕ ಈ ಭಾಗದಲ್ಲಿ ತನ್ನ ಪಡೆಗಳ ನಿಯೋಜನೆ ಹೆಚ್ಚಿಸುತ್ತಿರುವುದು ಕಂಡು ಬಂದಿದೆ. ಸೈಟ್- 512 ಎಂಬ ಹೆಸರಿನ ಈ ಸೇನಾ ನೆಲೆ, ರಾಡಾರ್ ಫೆಸಿಲಿಟಿಯನ್ನು ಹೊಂದಿದೆ. ಇಸ್ರೇಲ್ ಮೇಲೆ ಹಾರಿ ಬರುವ ಮಿಸೈಲ್‌ಗಳನ್ನು ಪತ್ತೆ ಮಾಡುವುದು ಇದರ ಕೆಲಸ. ಆದರೆ...

ಆರಂಭದಲ್ಲಿ ಭಯ ಆಗಿತ್ತು…ಇಸ್ರೇಲ್ ನಿಂದ ಆಗಮಿಸಿದ ವೈದ್ಯ ದಂಪತಿ ಮಾತು

Hubballi News: ಹುಬ್ಬಳ್ಳಿ: ಹಮಾಸ್ ಮೇಲಿನ ಯುದ್ಧದಿಂದಾಗಿ ನಮಗೆಲ್ಲ ಆರಂಭದಲ್ಲಿ ಬಹಳಷ್ಟು ಭಯ ಆಗಿತ್ತು. ಯುದ್ಧ ಘೋಷಣೆಯಾದ ನಂತರ ಎಲ್ಲ ಕಡೆ ಸೈರನ್ ಸೌಂಡ್ ವಿಪರೀತವಾಗಿತ್ತು. ಮುಂದೆ ಏನಾಗುತ್ತದೆಯೋ ಎಂಬ ಹೆದರಿಕೆಯಲ್ಲಿ ಎರಡು ದಿನ ಕಳೆದೆವು. ಇದು ಇಸ್ರೇಲ್‌ನ ಟೆಲ್ ಅವೀವ ಎಂಬ ಪ್ರದೇಶದಲ್ಲಿ ವಾಸವಾಗಿದ್ದ ವೈದ್ಯ ದಂಪತಿ ಡಾ. ಅಖಿಲೇಶ ಕಾರಗದ್ದೆ ಹಾಗೂ ಕೃತಿ...
- Advertisement -spot_img

Latest News

ನವೆಂಬರ್ ಕ್ರಾಂತಿ ಮಧ್ಯೆ ಮೋದಿ ಭೇಟಿ , ಕಾರಣ ಬಿಚ್ಚಿಟ್ಟ ಸಿಎಂ ಸಿದ್ದರಾಮಯ್ಯ!

ನವೆಂಬರ್ ಕ್ರಾಂತಿ ಆಗತ್ತಾ? ನಾಯಕತ್ವ ಬದಲಾವಣೆಗಳು ಆಗತ್ತಾ? ಅನ್ನೋ ಚರ್ಚೆಗಳ ನಡುವೆ, ಪ್ರಧಾನಿ ಮೋದಿ ಭೇಟಿ ಬಗ್ಗೆ ಸಿಎಂ ಸಿದ್ದರಾಮಯ್ಯ ಕಾರಣ ಬಿಚ್ಚಿಟ್ಟಿದ್ದಾರೆ. ಕರ್ನಾಟಕ ರಾಜಕೀಯದಲ್ಲಿ...
- Advertisement -spot_img