International News: ಶಿಶು ಕುಡಿಯುವ ಬಾಟಲಿಯ ಹಾಲಿಗೆ ಅಜ್ಜಿ ಮದ್ಯ ಬೆರೆಸಿ, ಕುಡಿಸಿದ್ದು, 4 ತಿಂಗಳ ಮಗು ಕೋಮಾಗೆ ಜಾರಿದ ಘಟನೆ ಇಟಲಿಯಲ್ಲಿ ನಡೆದಿದೆ.
ಅಜ್ಜಿ ಬೇಕಂತಲೇ ಈ ಕೃತ್ಯ ಮಾಡದಿದ್ದರೂ, ಅಪ್ಪಿ ತಪ್ಪಿ ಹಾಲಿಗೆ ಮದ್ಯ ಬೆರೆಸಿದೆ. ಮಗು ಹಾಲು ಕುಡಿದ ತಕ್ಷಣ, ಅಳಲು ಪ್ರಾರಂಭಿಸಿದ್ದು, ಮಮಗು ಏಕೆ ಅಳುತ್ತಿದೆ ಎಂದು ಅಜ್ಜಿ ಹಾಲಿನ...
Political News: ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಕೆ.ಆರ್ ಪೇಟೆಯಲ್ಲಿ ಏರ್ಪಡಿಸಲಾಗಿದ್ದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಸಂಸದ ಪ್ರತಾಪ್ ಸಿಂಹ, ಮಾಜಿ ಸಿಎಂ ಕುಮಾರಸ್ವಾಮಿ, ನಿಖಿಲ್ ಕುಮಾರ್ ಸೇರಿ ಹಲವು ನಾಯಕರು ಭಾಗಿಯಾಗಿದ್ದರು.
ಈ ವೇಳೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಕುಮಾರಣ್ಣ ಅವರನ್ನು ಹೊರಗಿನವರು ಹೊರಗಿನವರು ಅಂತಾ ಹೇಳುತ್ತೀರಾ. ನಾನು ಓದುತ್ತಾ ಇದ್ದಿದ್ದು ಮಂಗಳೂರಲ್ಲಿ, ಕೆಲಸ...
International News: ಮದುವೆ ಮನೆ ಅಂದ್ರೆ ಅಲ್ಲಿ ಸಂಭ್ರಮ ಸಡಗರ ಇದ್ದೇ ಇರುತ್ತದೆ. ಆದರೆ ಅದಕ್ಕು ಮುನ್ನ ಎಚ್ಚರಿಕೆ ವಹಿಸದಿದ್ದಲ್ಲಿ, ಅಲ್ಲಿ ಸಂಭ್ರಮದ ಬದಲು ಎಡವಟ್ಟೇ ಆಗಿ ಹೋಗುತ್ತದೆ. ಅಂಥದ್ದೇ ಒಂದು ಘಟನೆ ಇಟಲಿಯಲ್ಲಿ ನಡೆದಿದೆ.
ಇಟಲಿಯಲ್ಲಿ ಪಾವೋಲೋ ಮತ್ತು ವಲೇರಿಯಾ ಎಂಬ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡುವ ಸಂಭ್ರಮದಲ್ಲಿದ್ದರು. ಹಾಗಾಗಿ ನೃತ್ಯ ಸಮಾರಂಭವನ್ನು ಏರ್ಪಡಿಸಿದ್ದರು....
www.karnatakatv.net: ಇಟಲಿಯಲ್ಲಿ ನಡೆಯಲಿರುವ ಜಾಗತಿಕ ಶಾಂತಿ ಸಮಾವೇಶದಲ್ಲಿ ಭಾಗವಹಿಸಲು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಿಗೆ ಅನುಮತಿ ನೀಡಲು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ನಿರಾಕರಿಸಿದೆ. ಅಕ್ಟೋಬರ್ನಲ್ಲಿ ಇಟಲಿಯಲ್ಲಿ ನಡೆಯಲಿರೋ ಈ ಜಾಗತಿಕ ಶಾಂತಿ ಸಮ್ಮೇಳನದಲ್ಲಿ ಇಟಾಲಿಯನ್ ಪ್ರಧಾನಿ ಮಾರಿಯೋ ಡ್ರಾಗಿ, ಜರ್ಮನ್ ಚಾನ್ಸಲರ್ ಏಂಜೆಲಾ ಮರ್ಕೆಲ್, ಪೋಪ್ ಫ್ರಾನ್ಸಿಸ್ ಭಾಗವಹಿಸಲಿದ್ದಾರೆ. ಈ ಸಮ್ಮೇಳನ...
ಕರ್ನಾಟಕ ಟಿವಿ : ಇಟಲಿ ಕೊರೊನಾ ಹಾವಳಿಯಿಂದ ಇದೀಗ ಸುಧಾರಿಸಿದ್ದು ಇಂದಿನಿಂದ ಲಾಕ್ ಡೌನ್ ಸಡಿಲಿಕೆ ಮಾಡಲಾಗಿದೆ.. ಈ ಹಿನ್ನೆಲೆ ಇಟಿಲಿಯಲ್ಲಿ ಎಲ್ಲವೂ ಎದಿನಂತೆ ಕಾರ್ಯನಿರ್ವಹಿಸುತ್ತಿದೆ.. 2,11, 000 ಜನರಿಗೆ ಸೋಂಕು ತಗುಲಿದ್ದು 29 ಸಾಔಇರ ಮಂದಿ ಸಾವನ್ನಪ್ಪಿದ್ದು 83 ಸಾವಿರ ಜನ ಗುಣಮುಖರಾಗಿದ್ದಾರೆ. ಇನ್ನೂ 1 ಲಕ್ಷದಷ್ಟು ಸೋಂಕಿತರು ಚಿಕಿತ್ಸೆ ಪಡೀತಿದ್ದಾರೆ.. ಆರ್ಥಿಕವಾಗಿ...