Health Tips: ಸಕ್ಕರೆ ಮತ್ತು ಬೆಲ್ಲ ನಮ್ಮ ದೈನಂದಿನ ಜೀವನಕ್ಕೆ ಬೇಕೇ ಬೇಕು ಎನ್ನುವ ಪದಾರ್ಥಗಳು. ಕೆಲವರು ಸಕ್ಕರೆ ಬಳಸಿದರೆ, ಇನ್ನು ಕೆಲವರು ಬೆಲ್ಲವನ್ನು ಬಳಸುತ್ತಾರೆ. ಶುಗರ್ ಇದ್ದವರು ಮಾತ್ರ, ಇವೆರಡನ್ನು ಬಳಸಬಾರದು. ಹಾಗಾದ್ರೆ ಸಕ್ಕರೆ ಮತ್ತು ಬೆಲ್ಲದಲ್ಲಿ ಆರೋಗ್ಯಕ್ಕೆ ಉತ್ತಮ ಯಾವುದು ಅಂತಾ ತಿಳಿಯೋಣ ಬನ್ನಿ..
https://www.youtube.com/watch?v=J5Nk7j5mDKo
ಆಹಾರ ತಜ್ಞೆ, ವೈದ್ಯೆಯಾದ ಡಾ.ಹೆಚ್.ಎಸ್.ಪ್ರೇಮಾ ಈ ಬಗ್ಗೆ...
Health Tips: ಸಕ್ಕರೆ ಸೇವನೆಗಿಂತ ಬೆಲ್ಲದ ಸೇವನೆ ಅತ್ಯುತ್ತಮ ಅಂತಾ ಎಲ್ಲರೂ ಹೇಳುತ್ತಾರೆ. ಇದು ಸತ್ಯ ಕೂಡ. ಆದರೆ ಶುಗರ್ ವಿಷಯದಲ್ಲಿ ಇದು ಸುಳ್ಳು ಅಂತಾರೆ ವೈದ್ಯರು. ಡಯಾಬಿಟೀಸ್ ನಲ್ಲಿ ಸಕ್ಕರೆ ಖಾಯಿಲೆ, ಬೆಲ್ಲದ ಖಾಯಿಲೆ ಅಂತೇನಿಲ್ಲ. ಎಲ್ಲವೂ ಒಂದೇ. ಶುಗರ್ ಇದ್ದವರು ಸಕ್ಕರೆಯೂ ತಿನ್ನಬಾರದು, ಬೆಲ್ಲವೂ ತಿನ್ನಬಾರದು. ಈ ಬಗ್ಗೆ ವೈದ್ಯರು ಏನೇನು...
ಸಿಹಿ ತಿಂಡಿ ಮಾಡುವಾಗ, ಸಕ್ಕರೆ ಬಳಕೆ ಮಾಡೇ ಮಾಡ್ತಾರೆ. ಆದರೆ ನೀವು ಸಕ್ಕರೆ ಬದಲು ಬೆಲ್ಲ ಬಳಸಿದರೆ, ಆ ಸಿಹಿ ತಿಂಡಿ ಸ್ವಾದಿಷ್ಟವಾಗುವುದರ ಜೊತೆಗೆ, ಆರೋಗ್ಯಕರವೂ ಆಗಿರುತ್ತದೆ. ಯಾಕಂದ್ರೆ ಸಕ್ಕರೆಗಿಂತ, ಬೆಲ್ಲದಲ್ಲಿ ಹೆಚ್ಚು ಪೋಷಕಾಂಶಗಳಿದೆ. ಸಕ್ಕರೆಯನ್ನು ಸ್ಲೋ ಪಾಯ್ಸನ್ ಎನ್ನಲಾಗತ್ತೆ. ಹಾಗಾದ್ರೆ ಯಾಕೆ ನಾವು ಸಕ್ಕರೆ ಬದಲು, ಬೆಲ್ಲವನ್ನು ಬಳಸಬೇಕು ಅಂತಾ ತಿಳಿಯೋಣ ಬನ್ನಿ..
ನೀವು...
ಸಿಹಿ ಇಷ್ಟಪಡುವ ಪ್ರತಿಯೊಬ್ಬರೂ ತಿನ್ನುವ ಸ್ವೀಟ್ ಅಂದ್ರೆ ಬೆಲ್ಲ. ಯಾಕಂದ್ರೆ ಬೆಲ್ಲ ಆರೋಗ್ಯಕ್ಕೂ ಉತ್ತಮ, ತಿನ್ನಲು ಕೂಡ ರುಚಿಯಾಗಿರತ್ತೆ. ಹಾಗಾಗಿ ಹೆಚ್ಚು ಸ್ವೀಟ್ ಇಷ್ಟಪಡುವವರು ಬೆಲ್ಲವನ್ನ ತಿನ್ನುತ್ತಾರೆ. ನಾವಿಂದು ಶುದ್ಧ ಬೆಲ್ಲದ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭಗಳೇನು ಅಂತಾ ತಿಳಿಯೋಣ..
ಬೆಲ್ಲ ಉಷ್ಣ ಪದಾರ್ಥವಾಗಿದೆ. ಮಧ್ಯಾಹ್ನ ಊಟವಾದ ಮೇಲೆ ನೀವು ಒಂದು ಚಿಕ್ಕ ತುಂಡು ಬೆಲ್ಲ ತಿಂದರೆ,...
ಸಕ್ಕರೆ ತಿನ್ನಲು ಇಷ್ಟವಿಲ್ಲದವರು, ಅಥವಾ ಸಕ್ಕರೆ ತಿಂದ್ರೆ ಆರೋಗ್ಯಕ್ಕೆ ಒಳ್ಳೆಯದಲ್ಲಾ ಅಂತಾ ನಂಬಿರುವವರು ಬೆಲ್ಲ ತಿನ್ನಲು ಇಚ್ಛಿಸುತ್ತಾರೆ. ಹಾಗಾಗಿ ನಾವು ಯಾವ ರೀತಿ ಬೆಲ್ಲವನ್ನು ಉಪಯೋಗಿಸಿ ಲಾಭ ಪಡೆಯಬೇಕು ಅಂತಾ ಹೇಳಲಿದ್ದೇವೆ.
ಪುದೀನಾ ಜ್ಯೂಸ್ ಕುಡಿಯುವುದರಿಂದ ಆಗುವ ಆರೋಗ್ಯ ಲಾಭವೇನು..?
ಹಿರಿಯರಲ್ಲಿ ಕೆಲವರು ಊಟದ ಬಳಿಕ ಬೆಲ್ಲ ತಿನ್ನುತ್ತಾರೆ. ಅಥವಾ ಹಸಿವಾದಾಗ ಬೆಲ್ಲ ತಿಂದು ನೀರು ಕುಡಿಯುತ್ತಾರೆ....
Health:
ಚಳಿಗಾಲದಲ್ಲಿ ಸಂಕ್ರಾಂತಿ ಬರುತ್ತದೆ. ಆದ್ದರಿಂದ ನಿಮ್ಮ ಕಾಫಿ ಅಥವಾ ಚಹಾದಲ್ಲಿ ಸಕ್ಕರೆಯ ಬದಲಿಗೆ ಸ್ವಲ್ಪ ಬೆಲ್ಲವನ್ನು ಹಾಕಿ ಕುಡಿಯಿರಿ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ನೀವು ಕೇಳುತ್ತೀರಿ. ಹೌದು 100% ನಿಜ. ಏಕೆಂದರೆ ಸಕ್ಕರೆಗಿಂತ ಬೆಲ್ಲ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಆದರೆ ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಸಿಗುವ ಬೆಲ್ಲದ ಬಗೆಬಗೆಯ ಜೊತೆಗೆ ನಮ್ಮ ನಿತ್ಯ...
Jaggery And Milk Benefits:
ಹಾಲನ್ನು ಶಾಸ್ತ್ರಗಳಲ್ಲಿ ಸಂಪೂರ್ಣ ಆಹಾರವೆಂದು ಪರಿಗಣಿಸಲಾಗಿದೆ. ಆದರೆ ಅನೇಕ ಜನರು ಚಾಯ್ ಬದಲಿಗೆ ಹಾಲನ್ನು ಬಯಸುತ್ತಾರೆ. ಅದರಲ್ಲೂ ಚಿಕ್ಕ ಮಕ್ಕಳು ಹಾಲು ಹೆಚ್ಚು ಕುಡಿಯಲು ಇಷ್ಟಪಡುತ್ತಾರೆ. ಆದರೆ ಹಾಲಿನಲ್ಲಿ ಬೆಲ್ಲವನ್ನು ಸೇರಿಸಿ ಕುಡಿಯುವುದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ. ಮುಖ್ಯವಾಗಿ ಮಲಬದ್ಧತೆ ಮತ್ತು ಗ್ಯಾಸ್ ಸಮಸ್ಯೆಯಿಂದ ಸುಲಭವಾಗಿ ಉಪಶಮನ ಪಡೆಯಬಹುದು ಎನ್ನುತ್ತಾರೆ...
Healt tips:
ಕಡಲೆ ಬೀಜದಲ್ಲಿ ಪ್ರೋಟೀನ್ಸ್ ,ವಿಟಮಿನ್ಸ್ ,ಕ್ಯಾಲ್ಸಿಯಂಗಳು ,zink , ಮೆಗ್ನೀಷಿಯಂ ,ಪೊಟ್ಯಾಸಿಯಂ ,ಐರನ್ ಎಲ್ಲಾ ಜೀವಸತ್ವಗಳು ಹೇರಳವಾಗಿ ಕಂಡು ಬರುತ್ತದೆ ,ಅತ್ಯಂತ ಶಕ್ತಿಶಾಲಿ ಆಹಾರ ಸರ್ವಪೋಷಕಾಂಶಗಳನ್ನು ಒಳಗೊಂಡಿರುವ ಆಹಾರ ಶರೀರದ ಎಲ್ಲ ಕೊರತೆಗಳನ್ನು ನೀಗಿಸುವ ಆಹಾರ ಎಲ್ಲ ಅಂಗಾಂಗಗಗಳಿಗೆ ಬಲವನ್ನು ಕೊಡುವ ಆಹಾರ ಜೀವಶಕ್ತಿಯನ್ನು ಗಟ್ಟಿ ಗೊಳಿಸುವ ಹಾಗು ನಿಮ್ಮ ಅಯಸ್ಸನ್ನು ವೃದ್ಧಿ...