Bengaluru News: ಬೆಂಗಳೂರು: ಜೈನ ಮುನಿ ಹತ್ಯೆ ಕೇಸ್ ಸಂಬಂಧ ಸಿಐಡಿ ಚಾರ್ಜ್ ಶೀಟ್ ಸಲ್ಲಿಸಿದೆ. ಜುಲೈ 5 ರಂದು ರಾತ್ರಿ ಜೈನಮುನಿ ನಂದಿ ಕಾಮಕುಮಾರ ಸ್ವಾಮೀಜಿ ಹತ್ಯೆಯಾಗಿತ್ತು. ಕರೆಂಟ್ ಶಾಕ್ ಕೊಟ್ಟು ಕೊಂದು ಬಳಿಕ ಜೈನ ಮುನಿ ದೇಹ ತುಂಡರಿಸಿ ಬೋರ್ ವೆಲ್ಗೆ ಎಸೆದಿದ್ದರು ಆರೋಪಿಗಳಾದ ನಾರಾಯಣ ಮಾಳಿ ಮತ್ತು ಹುಸೇನ್ ಡಲಾಯತ್...
ಹುಬ್ಬಳ್ಳಿ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕು ಹಿರೆಕೋಡಿಯ ಕಾಮಕುಮಾರ ನಂದಿ ಮಹಾರಾಜ ಸ್ವಾಮೀಜಿ ಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಹುಬ್ಬಳ್ಳಿ ತಾಲೂಕಿನ ವರೂರಿನ ಜೈನ್ ಆಶ್ರಮಕ್ಕೆ ಕೇಂದ್ರ ಅಲ್ಪ ಸಂಖ್ಯಾತ ಆಯೋಗ ಸಮಿತಿ ಸದಸ್ಯರು ಭೇಟಿ ನೀಡಿದರು.ನವಗ್ರಹ ತೀರ್ಥ ಕ್ಷೇತ್ರಕ್ಕೆ ಗೃಹ ಸಚಿವ ಭೇಟಿ: ಜೈನ್ ಮುನಿಗಳಿಗೆ ಕೇಂದ್ರ ಸರ್ಕಾರ ಅಗತ್ಯ ಭದ್ರತೆ ಒದಗಿಸುವುದಾಗಿ ಗುಂಡೆ...
Hubli News: ಜೈನ ಮುನಿ ಹತ್ಯೆ ವಿಚಾರವಾಗಿ ಪ್ರಹ್ಲಾದ್ ಜೋಶಿ ಹೇಳಿಕೆಯನ್ನು ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ್ದಾರೆ.
ಜೈನ ಮುನಿ ಹತ್ಯೆ ಅತ್ಯಂತ ಆಘಾತ ಮಾಡಿದೆ. ಮುನಿಗಳ ಹತ್ಯ ಊಹಿಸಿಕೊಳ್ಳಲು ಅಸಾಧ್ಯ. ಅಭಯ ಪಾಟೀಲ ಅವರು ಹೇಳಿದಂತೆ ಆರಂಭದಲ್ಲಿ ಅಲ್ಲಿ ಸಿಕ್ಕ ಆರೋಪಿಯನ್ನು ರಕ್ಷಣೆಗೆ ಸರ್ಕಾರ ಪ್ರಯತ್ನ ಮಾಡ್ತು ಅಂತ .ಇದು ಅದರಕ್ಕಿಂತ ದೊಡ್ಡ ಆಘಾತಕಾರಿ...
ಬೆಳಗಾವಿ:ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೆಕೋಡಿ ಗ್ರಾಮದ ನಂದಿ ಪರ್ವತ ಆಶ್ರಮದಲ್ಲಿ ವಾಸವಾಗಿದ್ದ ಜೈನ ಮುನಿಗಳಾದ ಕಾಮಕುಮಾರ ನಂದಿ ಮಹಾರಾಜರ ಜುಲೈ 6 ರಂದು ಆಶ್ರಮದಿಂದ ಕಾಣೆಯಾಗಿದ್ದರು , ಘಟನೆ ಬಳಿಕ ಪೊಲೀಸ್ ಠಾಣೆಗೆ ದೂರನ್ನು ನೀಡಲಾಗಿತ್ತು. ನಂತರ ಕಾರ್ಯ ಶೋಧ ನಡೆಸಿದ ಪೊಲೀಸರು ಕೊಲೆಗಾರರನ್ನು ಕಂಡುಹಿಡಿದಿದ್ದಾರೆ.
ಕೊಲೆಗಾರರನ್ನು ವಿಚಾರಣೆ ನಡೆಸಿದಾಗ ಪೊಲೀಸರಿಗೆ ನಿಜ ಬಾಯಿಬಿಟ್ಟಿದ್ದಾನೆ ಮೂಲತಃ ಖಟಕಬಾವಿ...