National news :
ಆಕೆಯದ್ದು ಇನ್ನೂ ಮಗ್ಧತೆಯ ಬದುಕು ಇನ್ನೇನು ಜೀವನದ ವೈಭವವನ್ನು ಅನುಭವಿಸಬೇಕಾಗಿತ್ತು ಆದರೆ ಅದಾಗಲೇ ಆಕೆ ಎಲ್ಲ ವನ್ನು ತ್ಯಾಗ ಮಾಡಿ ಜೀವನದಲ್ಲಿ ಹೊಸ ಹೆಜ್ಜೆಯನ್ನು ಹಿಟ್ಟಿದ್ದಾಳೆ..
ಹೌದು ಅವಳಿಗೆ ಯಾವುದರಲ್ಲೂ ಕಮ್ಮಿ ಇರಲಿಲ್ಲ ತಂದೆಯ ಐಷಾರಾಮಿ ಬಂಗಲೆಯಲ್ಲಿ ಡ್ಯಾಡ್ಸ್ ಲಿಟಲ್ ಪ್ರಿನ್ಸöಸ್ ಆಗಿ ಬದುಕ ಬಹುದಿತ್ತು. ದಿನಕ್ಕೊಂದು ಕಾರಿನಲ್ಲಿ ಸುತ್ತಾಡಬಹುದಿತ್ತು. ಸ್ನೇಹಿತರ ಜೊತೆ...